Saturday, 23rd June 2018

Recent News

2 weeks ago

ರಂಜಾನ್ ಸ್ಪೆಷಲ್ – ಬ್ರೆಡ್ ಚಿಕನ್ ರೋಲ್ ಮಾಡೋದು ಹೇಗೆ?

ಇದೇ ತಿಂಗಳು ರಂಜಾನ್ ಹಬ್ಬವಿದೆ. ಪ್ರತಿ ವರ್ಷ ರಂಜಾನ್ ಗೆ ಚಿಕನ್, ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಮಾಡುತ್ತಾರೆ. ಪ್ರತಿವರ್ಷ ಒಂದೇ ತರಹದ ಅಡುಗೆ ಮಾಡಿ ನಿಮಗೂ ಬೇಸರವಾಗಿರಬಹುದು. ಹೀಗಾಗಿ ಈ ವರ್ಷ ರಂಜಾನ್ ಸ್ಪೆಷಲ್ ಅಡುಗೆ ಬ್ರೆಡ್ ಚಿಕನ್ ರೋಲ್ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು 1. ಬೋನ್ ಲೆಸ್ ಚಿಕನ್ – 300 ಗ್ರಾಂ 2. ಮೊಸರು – ಅರ್ಧ ಕಪ್ 3. ಬೆಳ್ಳುಳ್ಳಿ ಪೇಸ್ಟ್ – 1 ಚಮಚ 4. ಕೆಂಪು […]