Thursday, 21st September 2017

Recent News

3 hours ago

ತಾಯಿ ಕರೀನಾಗೆ ಬರ್ತ್ ಡೇ ಗಿಫ್ಟ್ ಕೊಟ್ಟ ಮುದ್ದು ಮಗ ತೈಮೂರ್

ಮುಂಬೈ: ಇತ್ತೀಚಿಗೆ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ದಂಪತಿಯ ಪುತ್ರ ತೈಮೂರ್ ಅಲಿಖಾನ್‍ನ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಆದರೆ ಈಗ ತಾಯಿ ಕರೀನಾಗೆ ಹೂವು ಹಿಡಿದುಕೊಂಡು ಬರ್ತ್ ಡೇ ವಿಶ್ ಮಾಡುವ ಫೋಟೋ ವೈರಲ್ ಆಗಿದೆ. ತಾಯಿ ಕರೀನಾ ಕಪೂರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ತಾನೂ ಕೂಡ ನನ್ನ ತಾಯಿಗೆ ಶುಭಕೋರಲು ಪುತ್ರ ತೈಮೂರ್ ಪಾರ್ಕ್ ನಲ್ಲಿ ಕುಳಿತು ಸುಂದರವಾದ ಹೂವು ಹಿಡಿದಿರುವ ಫೋಟೋ ತೆಗೆಸಿಕೊಂಡಿದ್ದಾನೆ. ದೆಹಲಿಯಲ್ಲಿಯ […]

3 days ago

ಸ್ಯಾಂಡಲ್‍ವುಡ್ ನ ಮೂವರು ದಿಗ್ಗಜರಿಗೆ ಇಂದು ಬರ್ತ್ ಡೇ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇಂದು ಮೂವರು ದಿಗ್ಗಜ ಕಲಾವಿದರ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶೃತಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ 67ನೇ ಜಯಂತೋತ್ಸವ. ಕಳೆದ ವರ್ಷದಂತೆ ಈ ವರ್ಷ ಕೂಡ ವಿಷ್ಣುದಾದ ಅವರ ಹುಟ್ಟುಹಬ್ಬವನ್ನ 2 ಕಡೆ...

ಎಂಬಿಎ ವ್ಯಾಸಂಗಕ್ಕೆ ಲೋನ್ ನೀಡಿ ಸಹಾಯ ಮಾಡಿದ್ದ ಪ್ರಧಾನಿಗೆ ಮಂಡ್ಯದ ಯುವತಿ ವಿಶ್ ನೊಂದಿಗೆ ಅಭಿನಂದನೆ

4 days ago

ಮಂಡ್ಯ: ಪ್ರಧಾನಿ ಕುರ್ಚಿಯಲ್ಲಿ ಕೂತಿರೋ ಮೋದಿಗೆ ಯಾರಾದ್ರೂ ಸಮಸ್ಯೆ ಹೇಳಿ ಪತ್ರ ಬರೆದ್ರೆ ಅದಕ್ಕೆ ತಕ್ಷಣ ಸ್ಪಂದಿಸ್ತಾರೆ. ಹೀಗೆ ಮಂಡ್ಯದ ಯುವತಿ ಸಾರಾ ಎಂಬಾಕೆಯ ಮನಸ್ಸುನ್ನು ಮೋದಿ ಗೆದ್ದಿದ್ದಾರೆ. ಸಾರಾ ತನ್ನ ಎಂಬಿಎ ವ್ಯಾಸಂಗಕ್ಕೆ ಲೋನ್ ಕೊಡೋಕೆ ಸೆಂಟ್ರಲ್ ಬ್ಯಾಂಕ್ ಆಫ್...

ಅಂಧ ಮಕ್ಕಳೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಅಮೂಲ್ಯ- ಮಕ್ಕಳಿಂದ ಅಮೂಲ್ಯರಿಗೆ ವಿಶೇಷ ಗಿಫ್ಟ್

7 days ago

ರಾಮನಗರ: ಅಮೂಲ್ಯ ಮದುವೆ ನಂತರ ತಮ್ಮ ಮೊಟ್ಟ ಮೊದಲ ಹುಟ್ಟು ಹಬ್ಬವನ್ನು ಅಂಧ ಮಕ್ಕಳ ಜೊತೆ ವಿಶಿಷ್ಟವಾಗಿ ಆಚರಿಕೊಳ್ಳುವ ಮೂಲಕ ಮತ್ತೆ ತಮ್ಮ ಸರಳತೆಯನ್ನು ಮರೆದಿದ್ದಾರೆ. ಮಕ್ಕಳು ನಟಿ ಅಮೂಲ್ಯ ಅಭಿನಯದ ಸಿನಿಮಾಗಳ ಡೈಲಾಗ್ ಹೇಳುವ ಮೂಲಕ ವಿಶೇಷ ಗಿಫ್ಟ್ ನೀಡಿದರು....

ಚೆಲುವಿನ ಚಿತ್ತಾರದ ಬೆಡಗಿಗೆ ಬರ್ತ್‍ಡೇ ಸಂಭ್ರಮ- ಚುಂಚನಗಿರಿಗೆ ಇಂದು ಭೇಟಿ

1 week ago

ಬೆಂಗಳೂರು: ಕಳೆದ ಮೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಗೋಲ್ಡನ್ ಗರ್ಲ್ ಅಮೂಲ್ಯಗೆ ಇಂದು 24ನೇ ಜನ್ಮದಿನದ ಸಂಭ್ರಮ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ `ಚೆಲುವಿನ ಚಿತ್ತಾರ’ ಸಿನಿಮಾದ ಮೂಲಕ ನಾಯಕಿಯಾಗಿ ಕರುನಾಡಿನ ಮನೆಮಗಳಾದ್ರು. 10ಕ್ಕೂ ಹೆಚ್ಚು ಚಿತ್ರಗಳಲ್ಲಿ...

ಹಾರ, ಕೇಕ್, ಬ್ಯಾನರ್‍ಗಳಿಗೆ ಅನವಶ್ಯಕ ಖರ್ಚು ಮಾಡ್ದೆ ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ: ಉಪ್ಪಿ

1 week ago

ಬೆಂಗಳೂರು: ಹುಟ್ಟುಹಬ್ಬ ಆಚರಣೆಯನ್ನ ಮಾಡದಿರುವ ನಟರ ಲಿಸ್ಟ್ ಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸೇರ್ಪಡೆ ಆಗಿದ್ದಾರೆ. ಕಿಚ್ಚ ಸುದೀಪ್‍ರಂತೆಯೇ ಉಪೇಂದ್ರ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ...

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಅನಂತ್ ನಾಗ್

2 weeks ago

ಬೆಂಗಳೂರು: ಸ್ಯಾಂಡಲ್‍ವುಡ್ ನ ಹಿರಿಯ ನಟ ಅನಂತ್ ನಾಗ್ ಅವರು ಇಂದು 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅನಂತನಾಗ್ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಸಪ್ತ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಂತ್...

23 ವರ್ಷಗಳ ಹಿಂದಿನ ಸುದೀಪ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ

3 weeks ago

ಬೆಂಗಳೂರು: ಕಿಚ್ಚ ಸುದೀಪ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಟಿ ಸುಮಲತಾ ಅಂಬರೀಶ್ 23 ವರ್ಷಗಳ ಹಿಂದಿನ ಫೋಟೋವನ್ನು ಪ್ರಕಟಿಸಿ ಶುಭಾಶಯ ತಿಳಿಸಿದ್ದಾರೆ. 23 ವರ್ಷಗಳ ಹಿಂದೆ ಬೆಳ್ಳಿತೆರೆ ಮೇಲೆ ಮಿನುಗಬೇಕು ಎಂದು ಕಾಯುತ್ತಿದ್ದ ಯುವಕ ಇಂದು ತನ್ನದೇ ರೀತಿಯಲ್ಲಿ ಯಶಸ್ವಿ ಆಗಿದ್ದಾರೆ....