Tuesday, 26th September 2017

6 days ago

ಮೈ ಕೈ ಅಲ್ಲಾಡಿಸಿ ಸ್ಮಿತ್‍ಗೆ ತೋರು ಬೆರಳು ತೋರಿಸಿದ ಕೊಹ್ಲಿ!

ನವದೆಹಲಿ: ಕ್ರಿಕೆಟ್ ಆಟದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಮೂಡ್‍ನಲ್ಲಿರುವುದು ನಿಮಗೆಲ್ಲ ಗೊತ್ತಿರಬಹುದು. ಈಗ ಮತ್ತೊಮ್ಮೆ ತಮ್ಮ ಈ ಸ್ವಭಾವನ್ನು ತೋರಿಸುವ ಮೂಲಕ ಸುದ್ದಿಯಾಗಿದ್ದಾರೆ. ಹೌದು. ನಾಯಕ ವಿರಾಟ್ ಕೊಹ್ಲಿ ಆಸಿಸ್ ತಂಡದ ನಾಯಕ ಸ್ಟಿವ್ ಸ್ಮಿತ್‍ಗೆ ತೋರು ಬೆರಳು ತೋರಿಸಿ ಕಿಚಾಯಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಭಾನುವಾರ ಚೆನ್ನೈನಲ್ಲಿ ನಡೆದ ಮೊದಲ ಏಕದಿನದ 45ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಔಟಾಗಿದ್ದಾರೆ ಎಂದು ಆಸೀಸ್ ಆಟಗಾರರು ಎಲ್‍ಬಿಗೆ ಮನವಿ ಸಲ್ಲಿಸಿದ್ದರು. […]

4 months ago

ಭುವನೇಶ್ವರ್ ಕುಮಾರ್ ಇನ್ ಲವ್: ಈ ನಟಿಯೊಂದಿಗೆ `ಡೇಟ್’ಗೆ ಬಂದಿದ್ರು !

ನವದೆಹಲಿ: ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದು, ನಾನು ಒಬ್ಬರೊಂದಿಗೆ ಡೇಟ್‍ನಲ್ಲಿದ್ದೇನೆ, ಫುಲ್ ಫೋಟೋ ಶೀಘ್ರವೇ ತೋರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಭುವಿ ಜ್ಯೂಸ್ ಕುಡಿಯುವುದನ್ನು ಕಾಣಬಹುದು. ಆದರೆ ಫೋಟೋದಲ್ಲಿ ಅವರ ಗೆಳತಿ ಕಾಣುವುದಿಲ್ಲ. ಗೆಳತಿ ಫೋಟೋ ಇಲ್ಲದೇ ಇದ್ದರೂ...