Sunday, 24th September 2017

Recent News

1 day ago

ಸ್ಮಶಾನದಿಂದ ಶವಗಾರಕ್ಕೆ ಮತ್ತೆ ಹೆಣ ತಂದ ವಿಮ್ಸ್ ಸಿಬ್ಬಂದಿ

ಬಳ್ಳಾರಿ: ಸ್ಮಶಾನಕ್ಕೆ ಅಂತ್ಯಕ್ರಿಯೆ ಮಾಡಲು ಒಯ್ದ ಶವವೊಂದನ್ನು ವಿಮ್ಸ್ ಸಿಬ್ಬಂದಿ ಮರಳಿ ಶವಗಾರಕ್ಕೆ ತಂದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿಯ ವಿಮ್ಸ್ ಸಿಬ್ಬಂದಿ ಯಡವಟ್ಟು ಇದೀಗ ಮತ್ತೊಮ್ಮೆ ರುಜುವಾಗಿದೆ. ಯಲ್ಲಮ್ಮ ಎನ್ನುವ 61 ವರ್ಷದ ವೃದ್ಧ ಮಹಿಳೆ ಸೆ. 4ರಂದು ಮನೆಯಿಂದ ಹೊರಬಂದಾಗ ಮೂರ್ಛೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದರು. ವೃದ್ಧ ಮಹಿಳೆ ರಸ್ತೆಯಲ್ಲಿ ಬಿದ್ದಿದನ್ನು ಕಂಡ ಸ್ಥಳೀಯರು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಯಲ್ಲಮ್ಮ ಕಾಣೆಯಾಗಿ ಎರಡು ದಿನಗಳ ಬಳಿಕ ಅವರ ಸಂಬಂಧಿಕರು ಚಿಕಿತ್ಸೆ ಕೊಡಿಸುತ್ತಿದ್ದರು. ಆದ್ರೆ […]

2 days ago

ತವರು ಜಿಲ್ಲೆಗೆ ತೆರಳಲು ಮಾಜಿ ಸಚಿವರಿಗೆ ಸುಪ್ರೀಂ ಅನುಮತಿ

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗೋದಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಎರಡು ದಿನಗಳ ಮಟ್ಟಿಗೆ ತಮ್ಮ ತವರು ಜಿಲ್ಲೆಗೆ ರೆಡ್ಡಿ ಹೋಗಬಹುದಾಗಿದೆ. ದಸರಾ ಆಚರಣೆಯ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಈ ವಿನಾಯಿತಿ ನೀಡಿದೆ. ಸೆಪ್ಟೆಂಬರ್ 29 ಮತ್ತು 30ರಂದು ರೆಡ್ಡಿ ಗಣಿನಾಡಲ್ಲಿ ಇರಬಹುದು ಅಂತಾ ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು...

ಬಳ್ಳಾರಿ ಟು ಹೈದರಾಬಾದ್ ವಿಮಾನಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಜಯಂತ್ ಸಿನ್ಹಾ

4 days ago

ಬಳ್ಳಾರಿ: ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೈದರಾಬಾದ್‍ಗೆ ಉಡಾನ್ ಯೋಜನೆಯಡಿ ಇಂದಿನಿಂದ ವಿಮಾನಯಾನ ಆರಂಭವಾಗಿದ್ದು ಕೇಂದ್ರ ಸಚಿವ ಜಯಂತ್ ಸಿನ್ಹಾ ಚಾಲನೆ ನೀಡಿದರು. ಬಹುದಿನದ ನಿರೀಕ್ಷೆಯಂತೆ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, ಟ್ರೂಜೆಟ್ ಸಂಸ್ಥೆ...

ಕಾಲಿಲ್ಲದಿದ್ರೂ ಎದೆಗುಂದಲಿಲ್ಲ, ಪಂಚರ್ ಶಾಪ್ ನಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಬಳ್ಳಾರಿಯ ರಮೇಶ್

5 days ago

ಬಳ್ಳಾರಿ: ಕೆಲವರು ಕೈ ಕಾಲು ನೆಟ್ಟಗಿದ್ದರು ದುಡಿದು ತಿನ್ನದೇ ಇನ್ನೊಬ್ಬರ ಮುಂದೆ ಕೈ ಚಾಚುತ್ತಾರೆ. ಆದರೆ ಇಲ್ಲಿ ನಾಲ್ವರು ಪೋಲಿಯೋದಿಂದ ಕಾಲುಗಳ ಸ್ವಾಧೀನ ಇಲ್ಲದಿದ್ದರು ನಡು ಬಗ್ಗಿಸಿ ದುಡಿದು ಇತರೆ ವಿಕಲಚೇತನರಿಗೆ ಮಾದರಿಯಾಗಿದ್ದಾರೆ. ಹೌದು. ನಮ್ಮ ಕಾಲುಗಳಿಗೆ ಸ್ವಾಧೀನ ಇಲ್ಲ. ಹೇಗೆ...

ಕೊಟ್ಟ ಮಾತು ತಪ್ಪಿದ ಸಂಸದ ಶ್ರೀರಾಮುಲು- ಮೋದಿ ಆದೇಶಕ್ಕೆ ಬೆಲೆಯೇ ಇಲ್ಲ

1 week ago

ಬಳ್ಳಾರಿ: ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಬಿಜೆಪಿ ನಾಯಕರು ಸಾರ್ವಜನಿಕ ಶೌಚಾಲಯ ಕ್ಲೀನ್ ಮಾಡೋಕೆ ಮುಂದಾಗಿರುವುದು ಕ್ರಾಂತಿಕಾರಕ ನಿರ್ಧಾರವೆಂದು ಮಾಧ್ಯಮಗಳ ಮುಂದೆ ಹೊಗಳಿದ್ದ ಬಳ್ಳಾರಿ ಸಂಸದ ಶ್ರೀರಾಮುಲು ಇಂದು ಶೌಚಾಲಯ ಕ್ಲೀನ್ ಮಾಡದೇ ನಾಪತ್ತೆಯಾಗಿದ್ದಾರೆ. ಮೋದಿ ಹುಟ್ಟುಹಬ್ಬದ ಅಂಗವಾಗಿ ತಾವೂ ಸಹ ಬಳ್ಳಾರಿಯ...

ಡಾಕ್ಟರ್ ಆಗ್ಬೇಕೆಂಬ ಕನಸು- ಸರ್ಕಾರಿ ಕೋಟಾದಲ್ಲಿ ಸೀಟ್ ಸಿಕ್ಕರೂ ಫೀಸ್ ಕಟ್ಟಲು ಹಣವಿಲ್ಲ

1 week ago

ಬಳ್ಳಾರಿ: ಡಾಕ್ಟರ್ ಆಗಬೇಕೆನ್ನುವ ಕನಸು ಇಟ್ಟುಕೊಂಡಿರುವ ತಾಲೂಕಿನ ಹಲಕುಂದಿ ಗ್ರಾಮದ ಪೂಜಾ ಎಂಬ ಹುಡುಗಿ ಸಹಾಯವನ್ನು ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಪೂಜಾ ಹಲಕುಂದಿ ಗ್ರಾಮದ ನಿವಾಸಿ ಹೇಮಂತರಾಜು ಎಂಬ ರೈತನ ಮಗಳು. ಇವರಿಗೆ ಕೇವಲ ಒಂದುವರೆ ಎಕರೆ ಕೃಷಿ ಜಮೀನು...

ಮಳೆಗೆ ಸೋರುತ್ತಿದೆ ವಿಮ್ಸ್ ಆಸ್ಪತ್ರೆಯ ಆಪರೇಷನ್ ಕೊಠಡಿ

1 week ago

ಬಳ್ಳಾರಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ದುಸ್ಥಿತಿ ಮುಂದುವರಿದಿದೆ. ಶಿಥಿಲಾವಸ್ಥೆಯಲ್ಲಿರುವ ಶಸ್ತ್ರಚಿಕಿತ್ಸಾ ಕೊಠಡಿಗಳು ಮಳೆನೀರಿಗೆ ಸೋರುತ್ತಿವೆ. ಸೆಪ್ಟಂಬರ್ 12ರಂದು ವಿಮ್ಸ್ ಶಸ್ತ್ರಚಿಕಿತ್ಸೆಯ ನೆಲಮಹಡಿ ಸೀಲಿಂಗ್ ಸೋರಿಕೆಯಾಗಿ ಕುಸಿದುಬಿದ್ದಿತ್ತು. ಇದೀಗ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಯುರಾಲಜಿ ಶಸ್ತ್ರಚಕಿತ್ಸೆ ಕೊಠಡಿಯ ಛಾವಣಿ ಮಳೆ ನೀರಿನಿಂದ ಸೋರುತ್ತಿದ್ದು,...

ಮದುವೆಯಾದ 6 ತಿಂಗಳಿಗೇ ಹೆಂಡ್ತಿಗೆ ಬೆಂಕಿಯಿಟ್ಟ ಪಾಪಿ ಪತಿ!

1 week ago

ಬಳ್ಳಾರಿ: ಮದುವೆಯಾದ ಆರು ತಿಂಗಳಿಗೆ ವರದಕ್ಷಿಣೆ ಹಣದ ಆಸೆಗಾಗಿ ಗೃಹಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಪ್ಪಿಹಾಳ ತಾಂಡದಲ್ಲಿ ಈ ಘಟನೆ ನಡೆದಿದೆ. ಸದ್ಯ ತೀವ್ರ ಸುಟ್ಟ ಗಾಯಳಿಂದ ಬಳಲುತ್ತಿರುವ...