Thursday, 22nd February 2018

Recent News

2 weeks ago

ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

ಪಣಜಿ: ಹುಡುಗಿಯರೂ ಮದ್ಯಪಾನ ಮಾಡಲು ಶುರು ಮಾಡಿರೋದ್ರಿಂದ ಆತಂಕ ಶುರುವಾಗಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ನನಗೀಗ ಭಯ ಶುರುವಾಗಿದೆ. ಯಾಕಂದ್ರೆ ಹುಡುಗಿಯರೂ ಕೂಡ ಬಿಯರ್ ಕುಡಿಯಲು ಶುರು ಮಾಡಿದ್ದಾರೆ. ಸಹಿಷ್ಣುತೆಯ ಎಲ್ಲೆ ಮೀರ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ. ರಾಜ್ಯ ಶಾಸಕಾಂಗ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲ್ಲರ ಬಗ್ಗೆ ಮಾತನಾಡ್ತಿಲ್ಲ. ನಾನು ಇಲ್ಲಿ ಕುಳಿತಿರುವ ಜನರ ಬಗ್ಗೆ ಮಾತನಾಡ್ತಿಲ್ಲ ಅಂದ್ರು. ಇದಕ್ಕೂ ಮುನ್ನ ಗೋವಾದಲ್ಲಿ ಮಾದಕದ್ರವ್ಯ […]

5 months ago

ಸಿಂಪಲ್ ಟ್ರಿಕ್ ಬಳಸಿ ಒಂದೇ ಸಲಕ್ಕೆ 7 ಬಾಟಲಿಗಳಿಂದ ಬಿಯರ್ ಕುಡಿದು ಮುಗಿಸ್ದ!

ವೆಲ್ಲಿಂಗ್ಟನ್: ಒಂದೇ ಸಲಕ್ಕೆ ಬಾಟಲಿಯನ್ನ ಎತ್ತಿ ಬಿಯರ್ ಅಥವಾ ಕೂಲ್ ಡ್ರಿಂಕ್ಸ್ ಕುಡಿದು ಮುಗಿಸೋ ಚಾಲೆಂಜ್‍ಗಳ ಬಗ್ಗೆ ಕೇಳಿರ್ತೀರ, ನೋಡಿರ್ತೀರ. ಆದ್ರೆ ಇಲ್ಲೊಬ್ಬ ಹತ್ತೇ ಹತ್ತು ಸೆಕೆಂಡ್‍ಗಳಲ್ಲಿ 7 ಬಿಯರ್ ಬಾಟಲಿಗಳಿಂದ ಒಂದೇ ಸಲಕ್ಕೆ ಬಿಯರ್ ಕುಡಿದು ಮುಗಿಸಿದ್ದಾನೆ. 7 ಬಾಟಲಿಗಳನ್ನ ಒಂದೇ ಸಲಕ್ಕೆ ಬಾಯಿಗೆ ಇಡೋದು ಹೇಗೆ ಅಂದ್ರಾ? ಅದಕ್ಕಾಗಿ ಆತ ಒಂದು ಸಿಂಪಲ್...