Monday, 23rd April 2018

Recent News

7 days ago

ಆಟವಾಡುತ್ತಿದ್ದ ವೇಳೆ ಬಲೂನ್ ನುಂಗಿ ಮಗು ಸಾವು

ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಾತ್ ಬಲೂನ್ ನುಂಗಿ ಸಾವನ್ನಪ್ಪಿರುವ ಘಟನೆ ನಗರದ ಹುಳಿಮಾವಿನ ಬಳಿಯ ಕಮ್ಮನಹಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ! ಎರಡು ವರ್ಷದ ನವಾಜ್ ಬಲೂನ್ ನುಂಗಿ ಸಾವನ್ನಪ್ಪಿದ ರ್ದುದೈವಿ ಮಗು. ಇಂದು ಮಧ್ಯಾಹ್ನ ವೇಳೆ ಮನೆ ಬಳಿ ಆಟವಾಡುತ್ತಿದ್ದ ನವಾಜ್ ಆಕಾಸ್ಮಿಕವಾಗಿ ಬಲೂನ್ ನುಂಗಿ ಉಸಿರಾಟದ ತೊಂದರೆ ಎದುರಿಸಿದ್ದ. ತಕ್ಷಣ ಎಚ್ಚೆತ್ತ ಪೋಷಕರು ಮಗುವನ್ನು ಅಪೋಲೋ ಆಸ್ಪತ್ರೆ ಕರೆದ್ಯೊದಿದ್ದರು. ಆದರೆ ಮಗುವನ್ನ ಪರೀಕ್ಷಿಸಿದ ವೈದ್ಯರು […]

1 week ago

ಮದುವೆ ಮನೆಯಲ್ಲಿ ಬಲೂನ್ ಗ್ಯಾಸ್ ಸ್ಫೋಟ-ಯುವಕನ ಕಾಲು ಛಿದ್ರ!

ಶಿವಮೊಗ್ಗ: ಮದುವೆ ಮನೆಯಲ್ಲಿ ಬಲೂನ್ ಗ್ಯಾಸ್ ಸ್ಫೋಟಗೊಂಡು ಯುವಕನ ಕಾಲು ಛಿದ್ರವಾಗಿರುವ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ಚರ್ಚ್‍ನಲ್ಲಿ ನಡೆದಿದೆ. ಇಕ್ಬಾಲ್ ಕಾಲು ಕಳೆದುಕೊಂಡ ಯುವಕ. ಮದುವೆ ಸಂಭ್ರಮಕ್ಕಾಗಿ ಬಲೂನ್ ಡೆಕೋರೇಷನ್ ಮಾಡುವಾಗ ಈ ಘಟನೆ ನಡೆದಿದ್ದು, ಬಲೂನ್ ಗ್ಯಾಸ್ ಸ್ಫೋಟಗೊಂಡು ಯುವಕನ ಕಾಲು ಛಿದ್ರವಾಗಿದೆ. ಬಲೂನ್ ಗೆ ತುಂಬಿಸಲು ತಂದಿದ್ದ...

ಒಂದು ಎಕ್ರೆ ಗಾತ್ರದ ಬೃಹತ್ ಬಲೂನ್ ಪತ್ತೆ

8 months ago

ಕಲಬುರಗಿ: ಜಿಲ್ಲೆಯ ಚಿಂಚೋಳಿಯ ಹೊಸಳ್ಳಿ (ಎಚ್) ಗ್ರಾಮದ ರೈತರ ಜಮೀನಿನಲ್ಲಿ ಬೃಹತ್ ಆಕಾರದ ನಿಗೂಢ ಬಲೂನ್ ಪತ್ತೆಯಾಗಿದೆ. ಎಲ್ಲಿಂದಲ್ಲೋ ಆಗಸದಿಂದ ಹಾರಿ ಬಂದು ರೈತರ ಜಮೀನಿನಲ್ಲಿ ಆವರಿಸಿರುವ ಬೃಹತ್ ಬಲೂನ್ ಸುಮಾರು ಒಂದು ಎಕರೆ ಪ್ರದೇಶದಷ್ಟು ವಿಶಾಲವಾಗಿದೆ. ಈ ಅನಾಮಧೇಯ ಪ್ಲಾಸ್ಟಿಕ್...