Tuesday, 23rd January 2018

Recent News

10 hours ago

ಗಂಡ ಮಾರಾಟ ಮಾಡಿದ್ದ ಹೆಣ್ಣುಮಗುವನ್ನು ಹೋರಾಟ ಮಾಡಿ ವಾಪಸ್ ಪಡೆದ ದಿಟ್ಟ ಮಹಿಳೆ

ದಾವಣಗೆರೆ: ಮಾರಾಟ ಮಾಡಿದ್ದ ಐದು ತಿಂಗಳ ಹೆಣ್ಣು ಶಿಶುವನ್ನು ದಿಟ್ಟ ಮಹಿಳೆಯೊಬ್ಬರು ಹೋರಾಟ ಮಾಡಿ ವಾಪಸ್ ತನ್ನ ಮಡಿಲಿಗೆ ಪಡೆದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕ ಬಿದರಿ ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ ಮಗುವನ್ನು ಕರೆತಂದ ದಿಟ್ಟ ಮಹಿಳೆ. ಶಾಂತಮ್ಮ ದಾವಣಗೆರೆಯ ಹೊಸಬಾತಿ ಗ್ರಾಮದ ಸಿದ್ದೇಶ್ ಎನ್ನುವವರನ್ನು ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು. 2017ರ ಆಗಸ್ಟ್ 21 ರಂದು ದಂಪತಿಗೆ ಅವಳಿ ಜವಳಿ ಶಿಶುಗಳು ಜನಿಸಿದ್ದವು. ಅವಳಿ ಜವಳಿ ಮಕ್ಕಳಲ್ಲಿ ಒಂದು ಗಂಡು, ಒಂದು […]

11 hours ago

ನವಜಾತ ಹೆಣ್ಣುಮಗು ಬದುಕಲ್ಲ ಎಂದು ಕಸದ ತೊಟ್ಟಿಗೆ ಎಸೆದ ನಿರ್ದಯಿ ತಂದೆ- ನಂತರ ನಡೆದಿದ್ದು ಪವಾಡ

ಬೀಜಿಂಗ್: ಆ ಮಗು ಜನಿಸಿ ಕೇವಲ 2 ಗಂಟೆಗಳಷ್ಟೇ ಕಳೆದಿತ್ತು. ಅದರ ಕರುಳ ಬಳ್ಳಿಯೂ ಕೂಡ ಹಾಗೇ ಇತ್ತು. ಮಗು ಬದುಕುಳಿಯೋದಿಲ್ಲ ಎಂದು ತಂದೆ ಅದನ್ನ ಬ್ಯಾಗ್‍ನಲ್ಲಿ ತುಂಬಿ ಕಸದ ತೊಟ್ಟಿಗೆ ಎಸೆದು ಹೋಗಿದ್ದ. ಆದ್ರೆ ಆ ಮಗು ಇನ್ನೂ ಜೀವಂತವಾಗಿದ್ದು, ಆರೋಗ್ಯಕರವಾಗೇ ಇತ್ತು. ಇಂತಹ ಅಮಾನವೀಯ ಘಟನೆ ನಡೆದಿರೋದು ಚೀನಾದ ಕ್ಸುವಾಂಕೀನಲ್ಲಿ. ಮಗುವನ್ನ ಕಸದ...

ಭಿಕ್ಷೆಯ ನೆಪದಲ್ಲಿ 20 ಸಾವಿರ ರೂ. ನೊಂದಿಗೆ ಬಾಲಕಿ ಎಸ್ಕೇಪ್!

1 week ago

ಬೆಂಗಳೂರು: ಇನ್ಮುಂದೆ ಭಿಕ್ಷೆ ಬೇಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು. ಯಾಕಂದ್ರೆ ಭಿಕ್ಷೆ ಬೇಡುವ ನೆಪದಲ್ಲಿ ಇಲ್ಲೊಬ್ಬಳು ಬಾಲಕಿ 20 ಸಾವಿರ ರೂ. ಎಗರಿಸಿದ ಘಟನೆ ನಡೆದಿದೆ. ಹೌದು. ಆರ್ ಟಿ ನಗರದಲ್ಲಿರೋ ಟೆಂಡರ್ ಚಿಕನ್ ಅಂಗಡಿಯಲ್ಲಿ ಬಾಲಕಿ ತನ್ನ ಕೈಚಳಕ ತೋರಿಸಿದ್ದಾಳೆ. ಭಿಕ್ಷೆ...

ಕಾರವಾರ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು- ಹೆರಿಗೆ ಮಾಡಿಸೋ ವೇಳೆ ಹಲ್ಲೆ ಆರೋಪ

1 week ago

ದಾವಣಗೆರೆ: ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಗರ್ಭಿಣಿ ಮಹಿಳೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಯೇಷಾ ಗೌಸ್ ಅಕ್ತರ್(32) ಮೃತ ಮಹಿಳೆ. ಇವರನ್ನು ಹೆರಿಗಾಗಿ  ಇತ್ತೀಚೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ...

ಗಂಡನ ಚಿಕಿತ್ಸೆಗಾಗಿ 15 ದಿನಗಳ ಮಗುವನ್ನ 45 ಸಾವಿರಕ್ಕೆ ಮಾರಿದ ತಾಯಿ

3 weeks ago

ಲಕ್ನೋ: ಮಹಿಳೆಯೊಬ್ಬರು ಗಂಡನ ಚಿಕಿತ್ಸೆಗಾಗಿ ಹಣ ಹೊಂದಿಸಲು ತನ್ನ 15 ದಿನಗಳ ಪುಟ್ಟ ಮಗುವನ್ನ 45 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗಂಡನ ಚಿಕಿತ್ಸೆಯ ವೆಚ್ಛವನ್ನ ಭರಿಸಲು ಬೇರೆ ದಾರಿಯಿಲ್ಲದೆ ಮಗುವನ್ನ ಮಾರಾಟ ಮಾಡಬೇಕಾಯ್ತು ಎಂದು...

ಮಗುವನ್ನ ಜೊತೆಯಲ್ಲಿರಿಸಿಕೊಂಡೇ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ತಾಯಿ- ಫೋಟೋ ವೈರಲ್

4 weeks ago

ಮಂಗಳೂರು: ನಗರದ ಬೀದಿಗಳಲ್ಲಿ ಕಸ ಎಸೆಯೋರು ಎಸೆಯುತ್ತಲೇ ಇರುತ್ತಾರೆ. ಈ ಕಸದ ಬಗ್ಗೆ ಎಷ್ಟೇ ಜಾಗೃತಿ ನಡೆಸಿದ್ರೂ ಅಷ್ಟೇ ಎಂಬಂತಾಗಿದೆ. ಆದರೆ ಇಲ್ಲೊಬ್ಬರು ತಾಯಿ ತನ್ನ ಮಗುವನ್ನು ಜೊತೆಯಲ್ಲಿ ಇರಿಸಿಕೊಂಡು ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಈಗ ಎಲ್ಲರ ಗಮನ ಸೆಳೆದಿದೆ....

ಕೋಲ್ಕತ್ತಾದಲ್ಲಿ ಮತ್ಸ್ಯಕನ್ಯೆ ರೀತಿಯ ಮಗು ಜನನ!

1 month ago

ಕೋಲ್ಕತ್ತಾ: ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದಾರೆ. ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ...

ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶು ಪತ್ತೆ

2 months ago

ನಿಜಾಮಾಬಾದ್: ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶುವೊಂದನ್ನ ಬಿಟ್ಟು ಹೋಗಿರೋ ಘಟನೆ ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ಮಗು ಪತ್ತೆಯಾಗಿದೆ. ಇಂದು ಅಪರಿಚಿತರು ಆಸ್ಪತ್ರೆಯ ಮುಂಭಾಗ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ....