Wednesday, 20th June 2018

3 months ago

ಗರ್ಭಿಣಿ ಕೋತಿಗೆ ಕಾರು ಡಿಕ್ಕಿ – ಸಿಸೇರಿಯನ್ ಮಾಡಿ ಮರಿಕೋತಿ ಹೊರತೆಗೆದ ಮಹಿಳೆ!

ಬ್ಯಾಂಕಾಕ್: ಕಾರ್ ಅಪಘಾತವಾಗಿ ಕೋತಿಯೊಂದು ಸಾವನ್ನಪ್ಪಿದ್ದು, ಅದರ ಹೊಟ್ಟೆಯಲ್ಲಿ ಇದ್ದ ಮರಿಕೋತಿಯನ್ನು ಮಹಿಳೆಯೊಬ್ಬರು ಸಿಸೇರಿಯನ್ ಮಾಡಿ ಹೊರತೆಗೆದ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದಿದೆ. ಪದತಾಮ ಕೆದಕುರಿಯಾನನ್(36) ಕೋತಿಮರಿಯನ್ನು ರಕ್ಷಿಸಿದ ಮಹಿಳೆ. ಘಟನೆ ಹೇಗಾಯ್ತು ಎಂದು ವಿವರಿಸಿದ ಅವರು, ನಾಕೌನ್ ಸಾವನ್ ಪ್ರದೇಶದಲ್ಲಿರುವ ದೇವಾಲಯದ ಬಳಿ ಗರ್ಭಿಣಿ ಕೋತಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಆಗ ನಾನು ಓಡಿಬಂದು ನೋಡಿದ್ದಾಗ ತಾಯಿ ಸಾವನ್ನಪ್ಪಿತ್ತು. ಆ ಕ್ಷಣ ಮರಿಯನ್ನು ಕಾಪಾಡಬೇಕು ಇಲ್ಲವೆಂದರೆ ಮರಿ ಕೂಡ ತನ್ನ ತಾಯಿಯ ಹೊಟ್ಟೆಯಲ್ಲೇ […]

4 months ago

ಅಪಘಾತವಾಗಿ ಮೃತಪಟ್ಟ ತಾಯಿಮಂಗದ ಹೊಟ್ಟೆಯಿಂದ ಹೊರಬಂದ ಮರಿ- ಕರುಳ ಬಳ್ಳಿ ಕತ್ತರಿಸಿ ರಕ್ಷಣೆ

ಉಡುಪಿ: ಅಪಘಾತದಲ್ಲಿ ಮೃತಪಟ್ಟಿದ್ದ ತಾಯಿ ಮಂಗನ ಹೊಟ್ಟೆಯಿಂದ ಹೊರಬಂದಿದ್ದ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ನಡೆದಿದೆ. ಉಡುಪಿ ಸಮೀಪದ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ಅಪರಿಚಿತ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿದ ಮಂಗ ಸಾವನ್ನಪ್ಪಿತ್ತು. ಈ ವೇಳೆ ಗರ್ಭಿಣಿ ಮಂಗದ ಹೊಟ್ಟೆಯಲ್ಲಿದ್ದ ಮರಿ ಹೊರಗೆ ಎಸೆಯಲ್ಪಟ್ಟು ಸಾವಿನಂಚಿನಲ್ಲಿ ಸಿಲುಕಿತ್ತು....