Thursday, 23rd January 2020

2 months ago

ಸುಂದರ ಕಥೆಯೊಂದಿಗೆ ಅಮೆರಿಕ ಸುತ್ತಿಸೋ ಬಬ್ರೂ!

ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಪುನರಾಗಮನವೂ ಸೇರಿದಂತೆ ಹಲವಾರು ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿತ್ರ ಬಬ್ರೂ. ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಚಿತ್ರವೆಂಬುದರಿಂದ ಹಿಡಿದು, ಜರ್ನಿಯ ಜೊತೆ ನಡೆಯೋ ರೋಚಕ ಕಥೆಯನ್ನೊಳಗೊಂಡಿದೆಯೆಂಬ ಸುಳಿವು… ಪ್ರೇಕ್ಷಕರು ಈ ಸಿನಿಮಾದತ್ತ ಕಣ್ಣಿಟ್ಟು ಕಾಯಲು ಇವುಗಳ ಹೊರತಾಗಿ ಮತ್ಯಾವ ಕಾರಣಗಳೂ ಬೇಕಿರಲಿಲ್ಲ. ಹೀಗೆ ಯಾವ್ಯಾವ ದಿಕ್ಕಿನಿಂದ ಕುತೂಹಲ ಹುಟ್ಟಿಕೊಂಡಿತ್ತೋ ಅದೆಲ್ಲವನ್ನು ತಣಿಸುವಂತೆ ನಿರ್ದೇಶಕ ಸುಜಯ್ ರಾಮಯ್ಯ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಈ ಬಲದಿಂದಲೇ ಪ್ರತೀ ಕ್ಷಣವೂ ತನ್ನ ಜರ್ನಿಯನ್ನು ತೀವ್ರವಾಗಿಸಿಕೊಂಡಿರುವ […]

2 months ago

ಬಬ್ರೂಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಬೆಂಬಲ!

ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ಬಬ್ರೂ. ಈಗಾಗಲೇ ಅಷ್ಟ ದಿಕ್ಕುಗಳಿಂದಲೂ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಈ ವಾರ ಅಂದರೆ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಸಾಮಾನ್ಯವಾಗಿ ಯಾವುದೇ ಹೊಸ ರೀತಿಯ ಪ್ರಯತ್ನಗಳು ನಡೆದರು ಸಹ ಕನ್ನಡ ಚಿತ್ರರಂಗದ ಸ್ಟಾರ್ ನಟರು ಸಾಥ್ ಕೊಡುತ್ತಾರೆ. ಅದೆಷ್ಟೇ ಬ್ಯುಸಿಯಾಗಿದ್ದರೂ ಹಲವು...

ಹಾಲಿವುಡ್ ಕನ್ನಡ ಚಿತ್ರ ಬಬ್ರೂ!

2 months ago

ಕನ್ನಡಿಗರ ಪಾಲಿನ ಎವರ್ ಗ್ರೀನ್ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಮರಳಿ ಬರುತ್ತಿದ್ದಾರೆಂಬ ಕಾರಣಕ್ಕೆ ಆರಂಭಿಕವಾಗಿ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಬಬ್ರೂ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡು ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾ ಇದೇ ಡಿಸೆಂಬರ್ 6ರಂದು ಬಿಡುಗಡೆಯಾಗೋದೂ...

ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

2 months ago

ಬೆಂಗಳೂರು: ಸುಮನ್ ನಗರ್‍ಕರ್ ಪುನರಾಗಮನವಾಗುತ್ತಿದೆ ಎಂಬ ಕಾರಣದಿಂದಲೇ ಸುದ್ದಿ ಕೇಂದ್ರಕ್ಕೆ ಬಂದಿದ್ದ ಚಿತ್ರ ಬಬ್ರೂ. ಒಂದಷ್ಟು ಸಂಗತಿಗಳನ್ನು ಜಾಹೀರು ಮಾಡೋ ಮೂಲಕ ಚಿತ್ರತಂಡ ಬಬ್ರೂವಿನ ಬಗ್ಗೆ ಪ್ರೇಕ್ಷಕರೆಲ್ಲ ಗಮನ ಕೊಡುವಂತೆ ಮಾಡಿತ್ತು. ಒಂದೇ ನೋಟಕ್ಕೆ ಸೆಳೆಯುವಂತಹ ಪೋಸ್ಟರ್ ಗಳೊಂದಿಗೆ ತಾಜಾ ಅನುಭವ...