Monday, 16th October 2017

Recent News

4 days ago

ವಂಚಕಿ ಪತ್ನಿಯಿಂದ ಕೆಲ್ಸ ಹೋಯ್ತು: ಈಗ ಮತ್ತೆ  CRPF ಉದ್ಯೋಗಕ್ಕಾಗಿ ಅಲೆದಾಟ

ಧಾರವಾಡ: ಸಿಆರ್‍ಪಿಎಫ್ ಯೋಧರೊಬ್ಬರು ಪತ್ನಿಯಿಂದಲೇ ತಮ್ಮ ನೌಕರಿ ಕಳೆದುಕೊಂಡು ನಿರ್ಗತಿಕರಾಗಿದ್ದು, ಈಗ ಮತ್ತೆ ಕೆಲಸಕ್ಕಾಗಿ ಅಲೆದಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಚೈತನ್ಯನಗರದ ರಾಜು ಕುಲಕರ್ಣಿ ಎಂಬವರು 2006 ರಲ್ಲಿ ನವಲಗುಂದ ತಾಲೂಕಿನ ಗುಡಿಸಾಗರದ ಗೀತಾ ಎಂಬುವವಳನ್ನ ಮದುವೆಯಾಗಿ ನಂತರ ಕ್ರೀಡಾ ಕೋಟಾದಲ್ಲಿ ಸಿಆರ್‍ಪಿಎಫ್ ಯೋಧರಾಗಿ ಸೇರ್ಪಡೆಯಾಗಿದ್ದರು. ಪತ್ನಿ ಗೀತಾ ಎರಡು ವರ್ಷ ಸಂಸಾರ ಮಾಡಿದ ಮೇಲೆ ರಾಜುವಿನ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಆರೋಪದ ಮೇರೆಗೆ ರಾಜು ಪೊಲೀಸರ ಬಂಧನಕ್ಕೆ ಒಳಗಾಗಿದ್ದರು. ಬಂಧನವಾದ ಹಿನ್ನೆಲೆಯಲ್ಲಿ ರಾಜು ಅವರು […]

1 week ago

ಹೈವೇಯಲ್ಲಿ ಯಾತ್ರಿ ನಿವಾಸ-ಅಮಾವಾಸ್ಯೆ, ಹುಣ್ಣಿಮೆಯಂದು ಹಸಿದವರಿಗೆ ಅನ್ನ ನೀಡ್ತಾರೆ ಹಾವೇರಿಯ ಮಾಜಿ ಸೈನಿಕ ಚಂದ್ರಯ್ಯ

ಹಾವೇರಿ: ಇವರೊಬ್ಬರು ಮಾಜಿ ಸೈನಿಕ. ಸೇನೆಯಲ್ಲಿ 16 ವರ್ಷಕಾಲ ದೇಶ ಕಾಯೋ ಕೆಲಸ ಮಾಡಿದ್ದಾರೆ. ಜೊತೆಗೆ ದೈವಭಕ್ತರು. ಇವರು ನಿವೃತ್ತಿ ನಂತರ ಸ್ವಂತ ಹಣ ಖರ್ಚು ಮಾಡಿ ಸಮಾಜಸೇವೆ ಮಾಡುತ್ತಿದ್ದಾರೆ. ಇವರೇ ಇವತ್ತಿನ ನಮ್ಮ ಪಬ್ಲಿಕ್ ಟಿವಿಯ ಹೀರೋ. ಜಿಲ್ಲೆಯ ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿಯ ಚಂದ್ರಯ್ಯ ವಿರಕ್ತಮಠ ಇವರೇ ಸಮಾಜ ಸೇವಕರು ಹಾಗೂ ಮಾಜಿ ಯೋಧರು....

ವಿಡಿಯೋ: ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆಯ ಪ್ರತ್ಯುತ್ತರ- 60 ಸೆಕೆಂಡ್‍ಗಳಲ್ಲಿ ಪಾಕ್ ಸೇನೆಯ ಬಂಕರ್ ಚಿಂದಿ

5 months ago

ನವದೆಹಲಿ: ಕಾಶ್ಮೀರದಲ್ಲಿ ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ಮಾಡಿ ಪೈಶಾಚಿಕ ಕೃತ್ಯವೆಸಗಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಿರುಗೇಟು ನೀಡಿದೆ. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟಾರ್‍ನ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೇನೆ ಪಾಕ್ ಬಂಕರ್ ಧ್ವಂಸಗೊಳಿಸಿದೆ....

ಕಾಶ್ಮೀರದಲ್ಲಿ ಜೀಪ್‍ಗೆ ವ್ಯಕ್ತಿಯನ್ನ ಕಟ್ಟಿದ ಪ್ರಕರಣ – ಸೇನೆ ವಿರುದ್ಧ ಎಫ್‍ಐಆರ್

6 months ago

ಶ್ರೀನಗರ: ಕಳೆದ ವಾರ ಉಪಚುನಾವಣೆ ವೇಳೆ ಪ್ರತಿಭಟನಕಾರರ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಭದ್ರತಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ ಆರೋಪದ ಮೇಲೆ ಸೇನೆಯ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸೇನಾ ಪಡೆ ವ್ಯಕ್ತಿಯೊಬ್ಬರನ್ನು...

ಕರ್ತವ್ಯ ನಿರತರಾಗಿದ್ದ ವೇಳೆ ಗದಗ ಯೋಧ ರಾಜಸ್ಥಾನದಲ್ಲಿ ಹುತಾತ್ಮ

7 months ago

ಗದಗ: ಕರ್ತವ್ಯ ನಿರತವೇಳೆ ವೇಳೆ ಗದಗ ಜಿಲ್ಲೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೆಠಾಲೂರು ಗ್ರಾಮದ 48 ವರ್ಷದ ಕಲ್ಲಪ್ಪ ಹುರಳಿ ಹುತಾತ್ಮರಾದ ಯೋಧ. ಸೇನೆಯ 375ನೇ ಬೆಟಾಲಿಯನ್‍ನವರಾದ ಕಲ್ಲಪ್ಪ ಅವರು ಕಳೆದ 14 ವರ್ಷಗಳಿಂದ ರಾಜಸ್ಥಾನದ ಅಲ್ವಾರ್...