Friday, 24th November 2017

Recent News

2 weeks ago

89 ಸಾವಿರ ರೂ. ಬೆಲೆ ಇರೋ ಐಫೋನ್ ಎಕ್ಸ್ ನಿರ್ಮಾಣಕ್ಕೆ ಆಪಲ್‍ಗೆ ಆಗೋ ವೆಚ್ಚ ಎಷ್ಟು?

ನವದೆಹಲಿ: ಆಪಲ್ ಐಫೋನ್ ಎಕ್ಸ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಭಾರತದಲ್ಲಿ 89 ಸಾವಿರ ರೂ. ಇದೆ. ಆದರೆ ಈ ಫೋನಿನ ನಿಜವಾದ ಬೆಲೆ 23,300 ರೂ. ಅಂತೆ. ಟೆಕ್‍ಸೈಟ್ ಸಂಸ್ಥೆಯೊಂದು ಐಫೋನ್ ಎಕ್ಸ್ ಗೆ ಬಳಕೆ ಮಾಡಿದ ಹಾರ್ಡ್ ವೇರ್ ಭಾಗಗಳಿಗೆ ತಗಲುವ ವೆಚ್ಚವನ್ನು ಲೆಕ್ಕಹಾಕಿ ಈ ಮಾಹಿತಿಯನ್ನು ಪ್ರಕಟಿಸಿದೆ. ಐಫೋನ್ ಎಕ್ಸ್ ನಿರ್ಮಾಣಕ್ಕೆ 357.50 ಡಾಲರ್(ಅಂದಾಜು 23,200 ರೂ.) ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಈ ಫೋನಿನ ಬೆಲೆ 999 ಡಾಲರ್(ಅಂದಾಜು 64,800 ರೂ.) […]

7 months ago

ಭಾರತದಲ್ಲಿ ಐಫೋನ್‍ಗೆ 58 ಸಾವಿರ ರೂ. ಇದ್ದರೆ, 32 ದೇಶಗಳಲ್ಲಿ ಎಷ್ಟು ಬೆಲೆಗೆ ಮಾರಾಟವಾಗುತ್ತಿದೆ?

ನವದೆಹಲಿ: ಕಡಿಮೆ ಬೆಲೆಯಲ್ಲಿ ಐಫೋನ್ 7 ಮಾರಾಟವಾಗುವ 33 ದೇಶಗಳ ಪೈಕಿ ಭಾರತಕ್ಕೆ 11ನೇ ಸ್ಥಾನ ಸಿಕ್ಕಿದೆ. ಅಮೆರಿಕದಲ್ಲಿ 128 ಜಿಬಿ ಆಂತರಿಕ ಮೆಮೊರಿಯ ಐಫೋನಿಗೆ 815 ಡಾಲರ್(ಅಂದಾಜು 52,400 ರೂ.) ಇದ್ದರೆ, ಭಾರತದಲ್ಲಿ 902 ಡಾಲರ್(ಅಂದಾಜು 58,000 ರೂ.) ಇದೆ. ಜಪಾನ್ ನಲ್ಲಿ ಅಮೆರಿಕದ ದರದಲ್ಲೇ ಐಫೋನ್ ಸಿಗುತ್ತಿದ್ದು, ಹಾಂಕಾಂಗ್ ನಲ್ಲಿ 821 ಡಾಲರ್...