Tuesday, 19th June 2018

Recent News

1 year ago

ಭುವನೇಶ್ವರ್ ಕುಮಾರ್ ಇನ್ ಲವ್: ಈ ನಟಿಯೊಂದಿಗೆ `ಡೇಟ್’ಗೆ ಬಂದಿದ್ರು !

ನವದೆಹಲಿ: ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದು, ನಾನು ಒಬ್ಬರೊಂದಿಗೆ ಡೇಟ್‍ನಲ್ಲಿದ್ದೇನೆ, ಫುಲ್ ಫೋಟೋ ಶೀಘ್ರವೇ ತೋರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಭುವಿ ಜ್ಯೂಸ್ ಕುಡಿಯುವುದನ್ನು ಕಾಣಬಹುದು. ಆದರೆ ಫೋಟೋದಲ್ಲಿ ಅವರ ಗೆಳತಿ ಕಾಣುವುದಿಲ್ಲ. ಗೆಳತಿ ಫೋಟೋ ಇಲ್ಲದೇ ಇದ್ದರೂ ಆ ವ್ಯಕ್ತಿ ಯಾರೂ ಎನ್ನುವುದು ಗೊತ್ತಾಗಿದೆ. ಟಾಲಿವುಡ್‍ನ ನಟಿ ಅನುಸ್ಮೃತಿ ಸರ್ಕಾರ್ ಗೆಳತಿಯ ಜೊತೆ ಡೇಟ್‍ಗೆ ಬಂದಿರುವ ಫೋಟೋ ಒಂದು […]