Tuesday, 26th September 2017

Recent News

2 weeks ago

ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯನನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ!

ಕೆನ್ಸಾಸ್: ಭಾರತೀಯ ಮೂಲದ ವೈದ್ಯರೊಬ್ಬರನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಮೃತ ದುರ್ದೈವಿ ವೈದ್ಯರನ್ನು 57 ವರ್ಷದ ಅಚ್ಚುತ್ ರೆಡ್ಡಿ ಎಂಬುವುದಾಗಿ ಗುರುತಿಸಲಾಗಿದ್ದು, ಇವರು ತೆಲಂಗಾಣದವರು ಎನ್ನಲಾಗಿದೆ. ಅಮೆರಿಕದ ಕೆನ್ಸಾಸ್ ನಗರದಲ್ಲಿರೋ ತನ್ನ ಕ್ಲಿನಿಕ್ ನಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿಯನ್ನು ಉಮರ್ ರಷೀದ್ ದತ್ ಎಂದು ಗುರುತಿಸಲಾಗಿದೆ ಅಂತ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಆರೋಪಿ ಸಿಕ್ಕಿದ್ದು […]

2 weeks ago

ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

ಬೆಂಗಳೂರು: ದುಬಾರಿಯಾಗಿ ಬಲು ಭಾರವಾಗಿದ್ದ ಚಿನ್ನದ ದರ ಈಗ ಕೊಂಚ ಇಳಿಕೆಯಾಗಿ ರಿಲೀಫ್ ಮೂಡಿಸಿದೆ. ಕಳೆದ ಮೂರು ದಿನದಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿದ್ದ ಚಿನ್ನ ಇಂದು ಏಕಾಏಕಿ ಹತ್ತು ಗ್ರಾಂಗೆ 1200 ರೂ ಕುಸಿತ ಕಂಡಿದೆ. 24 ಕ್ಯಾರೆಟ್ ಚಿನ್ನದ ಹಿಂದಿನ ದರ 31,900 ರೂ. ಆಗಿತ್ತು. ಆದರೆ ಇಂದು 1,270 ರೂ. ಕಡಿಮೆಯಾಗಿ...

ಪ್ಯಾಕೇಜ್ಡ್ ಸಲಾಡ್ ತಿನ್ನುವಾಗ ಸಿಕ್ತು ಕಪ್ಪೆ ಮರಿ, ಮನೆಯಲ್ಲೇ ಸಾಕಿಕೊಂಡ್ಳು!

4 weeks ago

ಕ್ಯಾಲಿಫೋರ್ನಿಯಾ: ಹೊರಗಡೆ ಖರೀದಿಸಿದ ಊಟದಲ್ಲಿ ಜಿರಲೆ, ಹಲ್ಲಿ ಸಿಕ್ಕಿದ ಸಾಕಷ್ಟು ಉದಾಹರಣೆಗಳಿವೆ. ಅಂಥ ಸಂದರ್ಭದಲ್ಲಿ ಅಂಗಡಿಯವರನ್ನ ಬೈದುಕೊಂಡು ಆ ಊಟವನ್ನ ಬಿಸಾಡುತ್ತೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಸ್ಥಳೀಯ ಮಳಿಗೆಯಲ್ಲಿ ಖರೀದಿಸಿದ ಸಲಾಡ್‍ನಲ್ಲಿ ಜೀವಂತ ಕಪ್ಪೆ ಸಿಕ್ಕಿದ್ದು, ಆಕೆ ಅದನ್ನ ಮನೆಯಲ್ಲೇ ಸಾಕಿಕೊಂಡಿದ್ದಾಳೆ....

ವಿಡಿಯೋ: ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋದ್ರು!

1 month ago

ವಾಷಿಂಗ್ಟನ್: ಕಳ್ಳರು ಎಟಿಎಂ ಒಡೆದು ಹಣ ಕದ್ದಿರುವ ಬಗ್ಗೆ ಕೇಳಿದ್ದೀವಿ. ಆದ್ರೆ ಖದೀಮರು ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ. ಇಲ್ಲಿನ ಅರ್ಕಾನ್ಸಾಸ್‍ನಲ್ಲಿ ಕಳ್ಳರು ಫೋರ್ಕ್‍ಲಿಫ್ಟ್(ಭಾರೀ ತೂಕದ ವಸ್ತುಗಳನ್ನ ಎತ್ತಲು ಬಳಸುವ ವಾಹನ) ಟ್ರಕ್‍ನಲ್ಲಿ ಬಂದು...

ಖಗೋಳದಲ್ಲಿ ಸೂರ್ಯ ಗ್ರಹಣ ವಿಸ್ಮಯ- ಅಮೆರಿಕದಲ್ಲಿ ಹಗಲಲ್ಲೇ ಕತ್ತಲಾಯ್ತು!

1 month ago

ವಾಷಿಂಗ್ಟನ್: ಸುಮಾರು 99 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತು. ಶತಮಾನದ ಗ್ರಹಣದಿಂದ ಅಮೆರಿಕದಲ್ಲಿ 3 ನಿಮಿಷ ಹಗಲಲ್ಲೇ ಸಂಪೂರ್ಣ ಕತ್ತಲು ಕವಿದಿತ್ತು. ಚಂದ್ರನು ಹಂತ ಹಂತವಾಗಿ ಸೂರ್ಯನನ್ನು ಆವರಿಸುವ ಪರಿ ನೋಡುಗರನ್ನು ವಿಸ್ಮಯಗೊಳಿಸಿತು. ನಂತರ...

ಸ್ವಿಮಿಂಗ್ ಪೂಲ್‍ನಲ್ಲಿ 3 ಗಂಟೆ ಸಿಲುಕಿದ 61 ವರ್ಷದ ಮಹಿಳೆ- ಹೊರಬರಲು ಮಾಡಿದ್ರು ಸಖತ್ ಪ್ಲಾನ್

1 month ago

ನೂಯಾರ್ಕ್: ಮಹಿಳೆಯೊಬ್ಬರು ಸ್ವಿಮ್ ಮಾಡುತ್ತಿರುವಾಗ ಕೊಳದ ಏಣಿ ಮುರಿದಿದ್ದರಿಂದ ಈಜುಕೊಳದಲ್ಲಿ ಬರೋಬ್ಬರಿ ಮೂರು ಗಂಟೆ ಸಿಲುಕಿ, ಕೊನೆಗೆ ಫೇಸ್‍ಬುಕ್ ಸಹಾಯದಿಂದಾಗಿ ನೀರಿನಿಂದ ಮೇಲಕ್ಕೆ ಬಂದಿದ್ದಾರೆ. ಲೇಸ್ಲಿ ಖಾನ್ (61) ಈಜುಕೊಳದಲ್ಲಿ ಸಿಲುಕಿದ ಮಹಿಳೆ. ಈಜುಕೊಳದಲ್ಲಿ ಈಜಿದ ಬಳಿಕ ಮೇಲ್ಗಡೆ ಬರುವ ವೇಳೆ...

ನಾಳೆ ಸಂಪೂರ್ಣ ಸೂರ್ಯಗ್ರಹಣ – ಭಾರತದ ಮೇಲೆ ಪರಿಣಾಮ ಬೀರಲಿದ್ಯಾ?

1 month ago

ನವದೆಹಲಿ: ಆಗಸ್ಟ್ 21ರಂದು ಸಂಪೂರ್ಣ ಸೂರ್ಯ ಗ್ರಹಣ. 38 ವರ್ಷಗಳ ಬಳಿಕ ಅಂದ್ರೆ 1979ರ ಬಳಿಕ ಸಂಭವಿಸುತ್ತಿರುವ ಮೊದಲ ಅತೀ ದೊಡ್ಡ ಸೂರ್ಯ ಗ್ರಹಣ ಇದಾಗಿದ್ದು ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಮಾತ್ರ ಇದರ ದರ್ಶನ ಆಗಲಿದೆ. ನ್ಯೂಯಾರ್ಕ್ ಕಾಲಮಾನ...

ಅಮೆರಿಕದಿಂದ ಬಂದ ಟೆಕ್ಕಿ ನೋಡಿದ್ದು ಅಮ್ಮನ ಕೊಳೆತ ಶವ!

2 months ago

ಮುಂಬೈ: ಇಲ್ಲಿನ ಅಂಧೇರಿಯ ಮನೆಯೊಂದರಲ್ಲಿ 63 ವರ್ಷದ ಮಹಿಳೆಯೊಬ್ಬರ ಕೊಳೆತ ಶವ ಭಾನುವಾರ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಆಶಾ ಸಹಾನಿ ಎಂದು ಗುರುತಿಸಲಾಗಿದೆ. ಆಶಾ ಅವರ ಮಗ ಅಮೆರಿಕದಿಂದ ಮುಂಬೈನ ಮನೆಗೆ ಬಂದು ನೋಡಿದಾಗ ತನ್ನ ತಾಯಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ....