Tuesday, 23rd January 2018

Recent News

1 week ago

ಇನ್ನು ಮುಂದೆ ಆನ್‍ಲೈನಲ್ಲೂ ಪತಂಜಲಿ ಉತ್ಪನ್ನಗಳನ್ನು ಖರೀದಿಸಿ

ನವದೆಹಲಿ: ತ್ವರಿತವಾಗಿ ಮಾರಾಟಮಾಗುವ ಗ್ರಾಹಕ ಉತ್ಪನ್ನ (ಎಫ್‍ಎಂಸಿಜಿ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಬಾ ರಾಮ್ ದೇವ್ ಅವರ ಸ್ವದೇಶಿ ಪತಂಜಲಿ ಉತ್ಪನ್ನಗಳನ್ನು ಗ್ರಾಹಕರು ಇನ್ನು ಮುಂದೆ ಆನ್ ಲೈನ್ ಶಾಪಿಂಗ್ ತಾಣದಲ್ಲೂ ಖರೀದಿಸಬಹುದು. ಫ್ಲಿಪ್‍ಕಾರ್ಟ್, ಅಮೆಜಾನ್, ನೆಟ್ ಮೆಡ್ಸ್, ಶಾಪ್ ಕ್ಲೂಸ್, ಪೇಟಿಎಂ, ಗ್ರೋಫರ್ಸ್, 1ಎಂಜಿ ಸೇರಿದಂತೆ ಇತರ ಶಾಪಿಂಗ್ ತಾಣಗಳಲ್ಲೂ ಪತಂಜಲಿ ಉತ್ಪನ್ನಗಳು ಲಭ್ಯವಿರಲಿದೆ. ರೀಟೇಲ್ ಮಾರುಕಟ್ಟೆಯ ಜೊತೆಗೆ ಆನ್ ಲೈನ್‍ನಲ್ಲೂ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಪತಂಜಲಿ ಉತ್ಪನ್ನಗಳನ್ನು ಆನ್ ಲೈನಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಬಾಬಾ […]

6 months ago

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

ನವದೆಹಲಿ: ಬಿಡುಗಡೆಗೂ ಮುನ್ನವೇ ನೋಕಿಯಾ 6 ಫೋನ್ ಹೊಸ ಮೈಲಿಗಲ್ಲನ್ನು ಬರೆದಿದ್ದು, 10 ಲಕ್ಷ ಹೆಚ್ಚು ಮಂದಿ ಫೋನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ. ಹೌದು. ಆಗಸ್ಟ್ 23 ರಿಂದ ಈ ಫೋನಿನ ಆನ್‍ಲೈನ್ ಮಾರಾಟ ಆರಂಭವಾಗಲಿದ್ದು, ಈ ವರೆಗೂ 10 ಲಕ್ಷಕ್ಕೂ ಅಧಿಕ ಮಂದಿ ಅಮೇಜಾನ್.ಕಾಂ ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ಟೆಕ್ ಮಾಧ್ಯಮಗಳು ವರದಿ...