Friday, 25th May 2018

Recent News

2 weeks ago

ಫ್ಲಿಪ್‍ಕಾರ್ಟ್ ಕಂಪೆನಿಯನ್ನು 1.07 ಲಕ್ಷ ಕೋಟಿಗೆ ಖರೀದಿಸಿದ ಅಮೆರಿಕದ ವಾಲ್‍ಮಾರ್ಟ್

ನವದೆಹಲಿ: ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಕಂಪೆನಿಯನ್ನು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಖರೀದಿಸಿದೆ 20 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.34 ಲಕ್ಷ ಕೋಟಿ ರೂ) ಮೌಲ್ಯದ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಕಂಪೆನಿಯನ್ನು 16 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.07 ಲಕ್ಷ ಕೋಟಿ ರೂ) ಗಳಿಗೆ ವಾಲ್ ಮಾರ್ಟ್ ಖರೀದಿ ಮಾಡಿದೆ. ಕಂಪೆನಿಯ 77% ಷೇರನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದೆ. ಅಮೆಜಾನ್ ಕಂಪೆನಿ ಕೂಡ ಫ್ಲಿಪ್‍ಕಾರ್ಟ್ ಖರೀದಿಸಲು ಪ್ರಯತ್ನಿಸಿತ್ತು. ಅಂತಿಮವಾಗಿ ಫ್ಲಿಪ್‍ಕಾರ್ಟ್ ಆಡಳಿತ ಮಂಡಳಿಯು […]

1 month ago

ಪ್ರೀತಿಸಲು ಒಬ್ಬ ಪ್ರಿಯತಮ ಬೇಕೆಂದು ‘ಅಮೆಜಾನ್’ಗೆ ಬೇಡಿಕೆಯಿಟ್ಟ ಯುವತಿ!

ನವದೆಹಲಿ: ಪ್ರೀತಿಸಲು ಒಬ್ಬ ಪ್ರಿಯತಮ ಬೇಕೆಂದು ಆನ್‍ಲೈನ್ ಶಾಪಿಂಗ್ ತಾಣ ಅಮೆಜಾನ್ ಕಂಪೆನಿಗೆ ಯುವತಿಯೊಬ್ಬಳು ವಿಚಿತ್ರ ಬೇಡಿಕೆ ಸಲ್ಲಿಸಿದ್ದಾಳೆ. ಅಮೆಜಾನ್ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ ಯುವತಿ, ನಿಮ್ಮ ಸಂಸ್ಥೆಯನ್ನು ವಿಶ್ವದ ಇ-ಮಾರುಕಟ್ಟೆಯ ದೊಡ್ಡ ಕಂಪೆನಿ ಎಂದು ಕರೆಯಲ್ಪಡುತ್ತಿದೆ. ಆದರೆ ಹಲವು ಗಂಟೆಗಳಿಂದ ನಾನು ನಿಮ್ಮ ವೆಬ್ ಸೈಟ್‍ನಲ್ಲಿ ಪರಿಶೀಲನೆ ನಡೆಸುತ್ತಿದ್ದರೂ ನನಗೆ ಬೇಕಾದ ವಸ್ತು...

ಗ್ರಾಹಕನಿಗೆ ಮೂತ್ರ ತುಂಬಿದ ಬಾಟಲ್ ಕಳುಹಿಸಿದ ಅಮೆಜಾನ್

3 months ago

ಲಂಡನ್: ಆನ್‍ಲೈನ್ ಮಾರುಕಟ್ಟೆಯಲ್ಲಿ ಅಮೆಜಾನ್ ತನ್ನದೇ ಆದ ಚಾಪನ್ನು ವಿಶ್ವದಾದ್ಯಂತ ಮೂಡಿಸಿದೆ. ಆದ್ರೂ ಕೆಲವೊಂದು ಬಾರಿ ಎಡವಟ್ಟುಗಳು ಆಗುತ್ತಿರುತ್ತವೆ. ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಅಮೇಜಾನ್ ಮೂತ್ರ ತುಂಬಿದ ಬಾಟಲ್ ಕಳುಹಿಸಿದೆ. 30 ವರ್ಷದ ಗ್ರಾಹಕರೊಬ್ಬರು ಅಮೇಜಾನ್ ನಲ್ಲಿ 65 ಪೌಂಡ್ (5,875 ರೂ.ಬೆಲೆಯ) ವಸ್ತುವೊಂದನ್ನು...

ಇನ್ನು ಮುಂದೆ ಆನ್‍ಲೈನಲ್ಲೂ ಪತಂಜಲಿ ಉತ್ಪನ್ನಗಳನ್ನು ಖರೀದಿಸಿ

4 months ago

ನವದೆಹಲಿ: ತ್ವರಿತವಾಗಿ ಮಾರಾಟಮಾಗುವ ಗ್ರಾಹಕ ಉತ್ಪನ್ನ (ಎಫ್‍ಎಂಸಿಜಿ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಬಾ ರಾಮ್ ದೇವ್ ಅವರ ಸ್ವದೇಶಿ ಪತಂಜಲಿ ಉತ್ಪನ್ನಗಳನ್ನು ಗ್ರಾಹಕರು ಇನ್ನು ಮುಂದೆ ಆನ್ ಲೈನ್ ಶಾಪಿಂಗ್ ತಾಣದಲ್ಲೂ ಖರೀದಿಸಬಹುದು. ಫ್ಲಿಪ್‍ಕಾರ್ಟ್, ಅಮೆಜಾನ್, ನೆಟ್ ಮೆಡ್ಸ್, ಶಾಪ್ ಕ್ಲೂಸ್, ಪೇಟಿಎಂ,...

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

10 months ago

ನವದೆಹಲಿ: ಬಿಡುಗಡೆಗೂ ಮುನ್ನವೇ ನೋಕಿಯಾ 6 ಫೋನ್ ಹೊಸ ಮೈಲಿಗಲ್ಲನ್ನು ಬರೆದಿದ್ದು, 10 ಲಕ್ಷ ಹೆಚ್ಚು ಮಂದಿ ಫೋನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ. ಹೌದು. ಆಗಸ್ಟ್ 23 ರಿಂದ ಈ ಫೋನಿನ ಆನ್‍ಲೈನ್ ಮಾರಾಟ ಆರಂಭವಾಗಲಿದ್ದು, ಈ ವರೆಗೂ 10 ಲಕ್ಷಕ್ಕೂ...