Saturday, 23rd September 2017

Recent News

1 week ago

ರುಚಿ ರುಚಿಯಾದ ಆಲೂ ಬ್ರೆಡ್ ರೋಲ್ ಮಾಡೋ ವಿಧಾನ

ಈಗಂತೂ ದಿನ ಬಿಟ್ಟು ದಿನ ಮಳೆಯೇ. ಇಂಥ ಟೈಮಲ್ಲಿ ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸೋದು ಸಹಜ. ಪಾನಿಪುರಿ, ಮಸಾಲಪುರಿ ತಿನ್ನೋಕೆ ಹೊರಗೆ ಹೋಗ್ಬೇಕು. ಮಳೇಲಿ ಹೋಗೋದಂದ್ರೆ ಇನ್ನೂ ಫಜೀತಿ. ಮನೆಯಲ್ಲೇ ಏನಾದ್ರೂ ಸುಲಭವಾಗಿ ಮಾಡುವಂತದ್ದಾದ್ರೆ ಚೆನ್ನಾಗಿರುತ್ತೆ ಅಂದ್ಕೊಂಡ್ರಾ? ಡೋಂಟ್ ವರಿ ಅದಕ್ಕಾಗಿ ಆಲೂ ಬ್ರೆಡ್ ರೋಲ್ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿ: * ಆಲೂಗಡ್ಡೆ- 3 * ಬಟಾಣಿ- 1 ಕಪ್ * ಈರುಳ್ಳಿ- ಅರ್ಧ ಕಪ್ * ಬ್ರೆಡ್ ಸ್ಲೈಸ್- 8 […]