Tuesday, 23rd January 2018

Recent News

4 months ago

ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ

ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್‍ಮಾಲ್ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಮತ್ತೆ ನಟಿಸುವ ಅವಕಾಶ ಸಿಕ್ಕಿದ್ದರಿಂದ ಕಥೆ ಓದದೇ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಬಾಲಿವುಡ್ ನಟಿ ತಬು ಹೇಳಿಕೊಂಡಿದ್ದಾರೆ. ಮುಂಬೈನಲ್ಲಿ ಗೋಲ್‍ಮಾಲ್-4 ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಬಹುದಿನಗಳ ನಂತರ ರೋಹಿತ್ ಶೆಟ್ಟಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಗೋಲ್‍ಮಾಲ್ ಸರಣಿಯ ಭಾಗ 4 ಸದ್ಯ ಬರುತ್ತಿದ್ದು, ಬಹುದಿನಗಳ ಮೇಲೆ ಬಾಲಿವುಡ್ ನಟಿ ತಬು ಬಣ್ಣ ಹಚ್ಚಿದ್ದಾರೆ. ನಾನು ತುಂಬಾ ದಿನಗಳಿಂದ ಬಣ್ಣ ಹಚ್ಚಿರಲಿಲ್ಲ. […]

4 months ago

ಅಭಿಮಾನಿಗಳಿಗೆ ದಸರಾ ಗಿಫ್ಟ್ ಕೊಡಲಿದ್ದಾರೆ ಅಜಯ್ ದೇವಗನ್!

ಮುಂಬೈ: ನಟ ಅಜಯ್ ದೇವಗನ್ ತಮ್ಮ ದಸರಾ ಹಬ್ಬದಂದು ತಮ್ಮ ಮುಂಬರುವ `ಗೋಲ್ಮಾಲ್ ಅಗೇನ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಗಿಫ್ಟ್ ಕೊಡಲಿದ್ದಾರೆ. ಕಳೆದ ವಾರ ತೆರೆಕಂಡಿರೋ ಅಜಯ್ ನಟನೆಯ `ಬಾದ್ ಶಾಹೋ’ ಬಾಕ್ಸ್ ಆಫೀಸ್ ನಲ್ಲಿ ಹಣ ದೋಚುತ್ತಿದೆ. ಸಿನಿಮಾ ಇದೂವರೆಗೂ ಬರೋಬ್ಬರಿ 70 ಕೋಟಿ ರೂ.ಗೆ ಅಧಿಕ ಸಂಪಾದನೆ...