Thursday, 20th July 2017

Recent News

3 weeks ago

ಮತ್ತೊಮ್ಮೆ ತನಿಗಿಂತ ಚಿಕ್ಕ ವಯಸ್ಸಿನ ನಟನ ಜೊತೆ ಐಶ್ವರ್ಯ ರೈ ರೊಮ್ಯಾನ್ಸ್?

ಮುಂಬೈ: ಬಾಲಿವುಡ್‍ನ ನೀಲಿಕಂಗಳ ಸುಂದರಿ ಐಶ್ವರ್ಯ ರೈ ಬಚ್ಚನ್ ಮತ್ತೊಮ್ಮೆ ತಮಗಿಂತ ಚಿಕ್ಕ ವಯಸ್ಸಿನ ನಟನೊಂದಿಗೆ ರೊಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಐಶ್ವರ್ಯ ರೈ ತಮ್ಮ ಮುಂದಿನ ಸಿನಿಮಾದಲ್ಲಿ ಕಿರಿಯ ನಟನ ಜೊತೆ ಕೆಲ ರೊಮ್ಯಾನ್ಸ್ ಸೀನ್‍ಗಳಲ್ಲಿ ನಟಿಸಲಿದ್ದಾರಂತೆ. ಐಶ್ವರ್ಯ ರೈ ತಮ್ಮ ಮುಂದಿನ ಚಿತ್ರದಲ್ಲಿ ಅನಿಲ್ ಕಪೂರ್ ಜೊತೆಯಾಗಿ `ಫೆನಿ ಖಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ಮತ್ತು ಅನಿಲ್ ಕಪೂರ್ ನಡುವೆ ಯಾವುದೇ ಹಸಿಬಿಸಿ ದೃಶ್ಯಗಳಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾದ […]

3 months ago

‘ಸರಬ್ಜಿತ್’ ಚಿತ್ರದ ನಟನೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಐಶ್ವರ್ಯಾ ರೈ

ಮುಂಬೈ: ಬಾಲಿವುಡ್‍ನ ನೀಲಿ ಕಂಗಳ ಸುಂದರಿ ಐಶ್ವರ್ಯ ರೈ ಬಚ್ಚನ್ `ಸರಬ್ಜಿತ್’ ಚಿತ್ರದ ನಟನೆಗಾಗಿ ಶನಿವಾರ ಸಿನಿಮಾ ಲೋಕದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಐಶ್ವರ್ಯಾರ ಸೌಂದರ್ಯತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಒಮಂಗ್ ಕುಮಾರ್ ನಿರ್ದೇಶನದ ಸರಬ್ಜಿತ್ ಸಿನಿಮಾದಲ್ಲಿ ಐಶ್ವರ್ಯ, ದಲ್ಬೀರ್ ಕೌರ್ ಆಗಿ ಕಾಣಿಸಿಕೊಂಡಿದ್ದರು....