Monday, 19th February 2018

Recent News

1 month ago

ಪತಿಯ ಈ ವಿಷಯಕ್ಕೆ ಸಂಬಂಧಿಸಿದಂತೆ ಚಿಂತೆಯಲ್ಲಿದ್ದಾರೆ ಐಶ್ವರ್ಯ ರೈ ಬಚ್ಚನ್

ಮುಂಬೈ: ಮಾಜಿ ವಿಶ್ವ ಸುಂದರಿ, ಬಿಗ್ ಮನೆಯ ಮುದ್ದಿನ ಸೊಸೆ ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಸಿನಿಮಾ ಕೆರಿಯರ್ ನ ಚಿಂತೆಯಲ್ಲಿದ್ದಾರೆ. ಐಶ್ವರ್ಯ ಆರು ವರ್ಷದ ಮಗುವಿನ ತಾಯಿಯಾದರೂ ಬಾಲಿವುಡ್‍ನಲ್ಲಿ ಬೇಡಿಕೆ ನಟಿಯರ ಸ್ಥಾನದಲ್ಲಿದ್ದಾರೆ. ಇತ್ತ ಮಾವ ಅಮಿತಾಬ್ ಬಚ್ಚನ್ ಕೂಡ ಟಾಲಿವುಡ್ ಸೇರಿದಂತೆ ಕಲಾತ್ಮಕ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಮಾತ್ರ ಯಾವುದೇ ಸಿನಿಮಾಗಳಿಲ್ಲ. ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತಾ ಎನ್ನುವ ಚಿಂತೆಯಲ್ಲಿ ಐಶ್ವರ್ಯ ಮುಳುಗಿದ್ದಾರೆ ಎಂಬ […]

1 month ago

ಐಶ್ವರ್ಯ ರೈಗೆ 21 ಕೋಟಿಯ ಮನೆ ಗಿಫ್ಟ್ ನೀಡಿದ ಅಭಿಷೇಕ್-ಫೋಟೋಗಳಲ್ಲಿ ನೋಡಿ

ಮುಂಬೈ: ನಟ ಅಭಿಷೇಕ್ ಬಚ್ಚನ್ ತಮ್ಮ ಸುಂದರ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದಾರೆ. ಸದ್ಯ ಈ ಹೊಸ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಭಿಷೇಕ್ ಮತ್ತು ಐಶ್ವರ್ಯ ಸದ್ಯ ಬಚ್ಚನ್ ಕುಟುಂಬದೊಂದಿಗೆ ಮುಂಬೈನ ‘ಜಲ್ಸಾ’ ನಿವಾಸದಲ್ಲಿ ವಾಸವಾಗಿದ್ದಾರೆ....

ಈ ಬಾರಿ ಹುಟ್ಟುಹಬ್ಬ, ದೀಪಾವಳಿ ಆಚರಿಸುತ್ತಿಲ್ಲ ಬಿಗ್-ಬಿ!

4 months ago

ಮುಂಬೈ: ಅಕ್ಟೋಬರ್ 11 ರಂದು ಅಮಿತಾಬ್ ಬಚ್ಚನ್ 75 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಬಿಗ್-ಬಿ ತಮ್ಮ ಹುಟ್ಟು ಹಬ್ಬ ಮತ್ತು ದೀಪಾವಳಿ ಆಚರಿಸಲ್ಲ ಎಂದು ಟ್ಟಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹೌದು. ಅಮಿತಾಬ್ ಈ ಬಾರಿ ತಮ್ಮ...

ಮೊದಲ ದಿನವೇ `ಫೆನ್ನಿ ಖಾನ್’ ಸಿನಿಮಾ ಶೂಟಿಂಗ್ ಕ್ಯಾನ್ಸಲ್ ಮಾಡಿದ ಐಶ್!

4 months ago

ಮುಂಬೈ: ಬಾಲಿವುಡ್‍ನ ಮೋಹಕ ನಟಿ ಐಶ್ವರ್ಯ ರೈ ಕಾಸ್ಷ್ಯೂಮ್ ಸರಿಯಿಲ್ಲ ಎಂಬ ಕಾರಣಕ್ಕೆ `ಫೆನ್ನಿ ಖಾನ್’ ಶೂಟಿಂಗ್‍ನ ಇಡೀ ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದಾರೆ. ಅನಿಲ್ ಕಪೂರ್ ಜೊತೆಗೆ ನಟಿಸುತ್ತಿರುವ `ಫೆನ್ನಿ ಖಾನ್’ ಚಿತ್ರದಲ್ಲಿ ಐಶ್ವರ್ಯ ಪಾತ್ರ ತುಂಬಾ ಗ್ಲಾಮರಸ್ ಆಗಿದ್ದು, ಒಬ್ಬ...

ರೊಮ್ಯಾಂಟಿಕ್ ಸೀನ್‍ಗಳಲ್ಲಿ ನಟಿಸಲ್ಲ ಎಂದ ಐಶ್ವರ್ಯ ರೈ ಬಚ್ಚನ್!

5 months ago

ಮುಂಬೈ: ಐಶ್ವರ್ಯ ರೈ ಬಚ್ಚನ್ ಈಗ ಅನಿಲ್ ಕಪೂರ್ ಜೊತೆ `ಫೆನ್ನಿ ಖಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ನಟಿಸುತ್ತಿದ್ದು ಐಶ್ವರ್ಯ ಜೊತೆ ರೊಮಾನ್ಸ್ ಮಾಡಲಿದ್ದಾರೆ. ಆರಂಭದಲ್ಲಿ ಫೆನ್ನಿ ಖಾನ್ ಚಿತ್ರದಲ್ಲಿ ಐಶ್ವರ್ಯ ರೈ ರೊಮ್ಯಾಂಟಿಕ್ ಸೀನ್‍ನಲ್ಲಿ ನಟಿಸಲು...