Sunday, 27th May 2018

Recent News

2 weeks ago

ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಟ್ಟ ಐಶ್ವರ್ಯಾ ರೈ

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯದಿದ್ದ ಬಾಲಿವುಡ್ ನಟಿ ಐಶ್ವರ್ಯ ರೈ ಈಗ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ. aishwaryaraibachchan_arbಎಂಬ ಹೆಸರಿನಲ್ಲಿ ಖಾತೆ ತೆರೆದಿರುವ ಅವರು, ಯಾವುದೇ ಪೋಸ್ಟ್ ಮಾಡಿಲ್ಲ. ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು ಭಾಗವಹಿಸಲು ಗುರುವಾರ ತೆರಳಿದ್ದರಿಂದ ಯಾವುದೇ ಪೋಸ್ಟ್ ಮಾಡಿಲ್ಲ ಎನ್ನಲಾಗುತ್ತಿದೆ. ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು 17ನೇ ಬಾರಿ ಭಾಗವಹಿಸುತ್ತಿದ್ದು, ತಮ್ಮ ಮಗಳೊಂದಿಗೆ ಮುಬೈನಿಂದ ಫ್ರಾನ್ಸ್ ಗೆ ತೆರಳಿದ್ದಾರೆ.   ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಐಶ್ವರ್ಯ ರೈ, ತಮ್ಮ […]

3 months ago

ಕೊನೆಗೂ ಮದುವೆಯಾಗದಿರಲು ಕಾರಣ ಹೇಳಿದ ಸಲ್ಮಾನ್!

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ 52 ವಯಸ್ಸಾದ್ರೂ ಇನ್ನು ಏಕೆ ಮದುವೆ ಆಗ್ತಿಲ್ಲ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಸಲ್ಮಾನ್ ಎಲ್ಲಿಗೆ ಹೋದರೂ ಎಲ್ಲ ಮಾಧ್ಯಮದವಾರು ಹೆಚ್ಚು ಕೇಳುತ್ತಿದ್ದ ಪ್ರಶ್ನೆ ನೀವು ಯಾವಾಗ ಮದುವೆಯಾಗುತ್ತೀರಿ? ಎಂದು. ಆದ್ರೆ ಸಲ್ಮಾನ್ ಮಾತ್ರ ಮುಗಳ್ನಗೆಯನ್ನು ಕೊಟ್ಟು ಹೋಗುತ್ತಿದ್ದರು. ಇತ್ತೀಚೆಗೆ ಸುಲ್ತಾನ್ ತಾನು ಮದುವೆ ಆಗದಿರಲು ಕಾರಣ...

ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ

7 months ago

ಮುಂಬೈ: ನಗರದ ಬಾಂದ್ರಾದಲ್ಲಿರುವ ಐಶ್ವರ್ಯ ರೈ ತಾಯಿ ವಾಸವಾಗಿರುವ ಲಾ ಮರ್ ಬಿಲ್ಡಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಲಗಳ ಪ್ರಕಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದ...

ಮಾವನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ಗಿಫ್ಟ್ ಕೊಟ್ಟ ಸೊಸೆ ಐಶ್ವರ್ಯ ರೈ!

8 months ago

ಮುಂಬೈ: ಅಮಿತಾಬ್ ಬಚ್ಚನ್ ಈ ಬಾರಿ ತಮ್ಮ 75ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅಮಿತಾಬ್, ಜಯಾ ಬಚ್ಚನ್, ಶ್ವೇತಾ, ಐಶ್ವರ್ಯ, ಆರಾಧ್ಯ, ಅಭಿಷೇಕ್ ಮಂಗಳವಾರ ಬೆಳಗ್ಗೆ ಮಾಲ್ಡೀವ್ಸ್ ಗೆ ತೆರಳಿದ್ದು ಅಲ್ಲಿ ಸಂತೋಷದ ಕ್ಷಣಗಳನ್ನು ಕಳೆಯಲಿದ್ದಾರೆ. ಕುಟುಂಬದ ಎಲ್ಲ ಸದಸ್ಯರು...

ಈ ಬಾರಿ ಹುಟ್ಟುಹಬ್ಬ, ದೀಪಾವಳಿ ಆಚರಿಸುತ್ತಿಲ್ಲ ಬಿಗ್-ಬಿ!

8 months ago

ಮುಂಬೈ: ಅಕ್ಟೋಬರ್ 11 ರಂದು ಅಮಿತಾಬ್ ಬಚ್ಚನ್ 75 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಬಿಗ್-ಬಿ ತಮ್ಮ ಹುಟ್ಟು ಹಬ್ಬ ಮತ್ತು ದೀಪಾವಳಿ ಆಚರಿಸಲ್ಲ ಎಂದು ಟ್ಟಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹೌದು. ಅಮಿತಾಬ್ ಈ ಬಾರಿ ತಮ್ಮ...

ಮೊದಲ ದಿನವೇ `ಫೆನ್ನಿ ಖಾನ್’ ಸಿನಿಮಾ ಶೂಟಿಂಗ್ ಕ್ಯಾನ್ಸಲ್ ಮಾಡಿದ ಐಶ್!

8 months ago

ಮುಂಬೈ: ಬಾಲಿವುಡ್‍ನ ಮೋಹಕ ನಟಿ ಐಶ್ವರ್ಯ ರೈ ಕಾಸ್ಷ್ಯೂಮ್ ಸರಿಯಿಲ್ಲ ಎಂಬ ಕಾರಣಕ್ಕೆ `ಫೆನ್ನಿ ಖಾನ್’ ಶೂಟಿಂಗ್‍ನ ಇಡೀ ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದಾರೆ. ಅನಿಲ್ ಕಪೂರ್ ಜೊತೆಗೆ ನಟಿಸುತ್ತಿರುವ `ಫೆನ್ನಿ ಖಾನ್’ ಚಿತ್ರದಲ್ಲಿ ಐಶ್ವರ್ಯ ಪಾತ್ರ ತುಂಬಾ ಗ್ಲಾಮರಸ್ ಆಗಿದ್ದು, ಒಬ್ಬ...

ರೊಮ್ಯಾಂಟಿಕ್ ಸೀನ್‍ಗಳಲ್ಲಿ ನಟಿಸಲ್ಲ ಎಂದ ಐಶ್ವರ್ಯ ರೈ ಬಚ್ಚನ್!

8 months ago

ಮುಂಬೈ: ಐಶ್ವರ್ಯ ರೈ ಬಚ್ಚನ್ ಈಗ ಅನಿಲ್ ಕಪೂರ್ ಜೊತೆ `ಫೆನ್ನಿ ಖಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ನಟಿಸುತ್ತಿದ್ದು ಐಶ್ವರ್ಯ ಜೊತೆ ರೊಮಾನ್ಸ್ ಮಾಡಲಿದ್ದಾರೆ. ಆರಂಭದಲ್ಲಿ ಫೆನ್ನಿ ಖಾನ್ ಚಿತ್ರದಲ್ಲಿ ಐಶ್ವರ್ಯ ರೈ ರೊಮ್ಯಾಂಟಿಕ್ ಸೀನ್‍ನಲ್ಲಿ ನಟಿಸಲು...