Saturday, 20th January 2018

6 days ago

ಪತಿಯ ಈ ವಿಷಯಕ್ಕೆ ಸಂಬಂಧಿಸಿದಂತೆ ಚಿಂತೆಯಲ್ಲಿದ್ದಾರೆ ಐಶ್ವರ್ಯ ರೈ ಬಚ್ಚನ್

ಮುಂಬೈ: ಮಾಜಿ ವಿಶ್ವ ಸುಂದರಿ, ಬಿಗ್ ಮನೆಯ ಮುದ್ದಿನ ಸೊಸೆ ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಸಿನಿಮಾ ಕೆರಿಯರ್ ನ ಚಿಂತೆಯಲ್ಲಿದ್ದಾರೆ. ಐಶ್ವರ್ಯ ಆರು ವರ್ಷದ ಮಗುವಿನ ತಾಯಿಯಾದರೂ ಬಾಲಿವುಡ್‍ನಲ್ಲಿ ಬೇಡಿಕೆ ನಟಿಯರ ಸ್ಥಾನದಲ್ಲಿದ್ದಾರೆ. ಇತ್ತ ಮಾವ ಅಮಿತಾಬ್ ಬಚ್ಚನ್ ಕೂಡ ಟಾಲಿವುಡ್ ಸೇರಿದಂತೆ ಕಲಾತ್ಮಕ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಮಾತ್ರ ಯಾವುದೇ ಸಿನಿಮಾಗಳಿಲ್ಲ. ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತಾ ಎನ್ನುವ ಚಿಂತೆಯಲ್ಲಿ ಐಶ್ವರ್ಯ ಮುಳುಗಿದ್ದಾರೆ ಎಂಬ […]

1 week ago

ಐಶ್ವರ್ಯ ರೈಗೆ 21 ಕೋಟಿಯ ಮನೆ ಗಿಫ್ಟ್ ನೀಡಿದ ಅಭಿಷೇಕ್-ಫೋಟೋಗಳಲ್ಲಿ ನೋಡಿ

ಮುಂಬೈ: ನಟ ಅಭಿಷೇಕ್ ಬಚ್ಚನ್ ತಮ್ಮ ಸುಂದರ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದಾರೆ. ಸದ್ಯ ಈ ಹೊಸ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಭಿಷೇಕ್ ಮತ್ತು ಐಶ್ವರ್ಯ ಸದ್ಯ ಬಚ್ಚನ್ ಕುಟುಂಬದೊಂದಿಗೆ ಮುಂಬೈನ ‘ಜಲ್ಸಾ’ ನಿವಾಸದಲ್ಲಿ ವಾಸವಾಗಿದ್ದಾರೆ....

ದೀಪಿಕಾ ನೆಕ್ಸ್ಟ್ ಫಿಲ್ಮ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸಂಜಯ್ ಲೀಲಾ ಬನ್ಸಾಲಿ!

3 months ago

ಮುಂಬೈ: ಬಾಲಿವುಡ್ ಬಹು ನಿರೀಕ್ಷಿತ ‘ಪದ್ಮಾವತಿ’ ಚಿತ್ರ ಡಿಸೆಂಬರ್ 1 ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಈಗ ದೀಪಿಕಾ ತಮ್ಮ ಮುಂದಿನ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲೇ ನಟಿಸಲಿದ್ದಾರೆ. ಹೌದು. ದೀಪಿಕಾ ತಮ್ಮ ಮುಂದಿನ ಚಿತ್ರವನ್ನು ಬನ್ಸಾಲಿ ಅವರ ನಿರ್ದೇಶನದಲ್ಲಿ...

ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ

3 months ago

ಮುಂಬೈ: ನಗರದ ಬಾಂದ್ರಾದಲ್ಲಿರುವ ಐಶ್ವರ್ಯ ರೈ ತಾಯಿ ವಾಸವಾಗಿರುವ ಲಾ ಮರ್ ಬಿಲ್ಡಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಲಗಳ ಪ್ರಕಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದ...