Saturday, 23rd June 2018

Recent News

1 week ago

ಪುಟ್ಟ ಮನೆಯ ಮಹಿಳೆಗೆ 3.8 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ ಅಧಿಕಾರಿಗಳು

ಹೈದರಾಬಾದ್: ಮಹಿಳೆಯೊಬ್ಬರಿಗೆ ಬರೊಬ್ಬರಿ 3.8 ಲಕ್ಷ ರೂ ಪಾವತಿಸುವಂತೆ ವಿದ್ಯುತ್ ಮಂಡಳಿ ಬಿಲ್ ನೀಡಿದೆ. ಹೈದರಾಬಾದ್ ನ ಬೊದುಪ್ಪಳದ ಶ್ರೀನಿವಾಸ್ ನಗರದ ನಿವಾಸಿಯಾದ ಡಿ ಸ್ವರೂಪಾ ರವರಿಗೆ ಈ ರೀತಿ ಬಿಲ್ ನೀಡಲಾಗಿದೆ. ಸ್ವರೂಪಾರಿಗೆ ಮೇ 10 ರಿಂದ ಜೂನ್ 9 ರವರೆಗೆ ಒಂದು ತಿಂಗಳ ಬಿಲ್ ನೀಡಲಾಗಿದ್ದು, 3.8 ಲಕ್ಷ ಪಾವತಿಸುವಂತೆ ಹೇಳಿದೆ. ಡಿ ಸ್ವರೂಪಾ ಗೃಹೋಪಯೋಗಿ ವಿದ್ಯುತ್ ಸಂಪರ್ಕ ಹೊಂದಿದ್ದಾರೆ. ಅವರಿಗೆ 40,059 ಯುನಿಟ್ ವಿದ್ಯುತ್ ಬಳಕೆ ಮಾಡಿದ್ದೀರಿ. ಹಾಗಾಗಿ 3,79,087 ರೂ ಹಾಗೂ […]

4 weeks ago

4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆ!

(ಸಾಂದರ್ಭಿಕ ಚಿತ್ರ) ಮುಂಬೈ: ನಗರದ ಹೋಟೆಲ್‍ವೊಂದರಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಿ ನಿಷೇಧಿತ 4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದ್ದು, ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಣವನ್ನು ನೀಡಲು ಬಂದಿದ್ದರು ಎನ್ನಲಾಗುತ್ತಿದೆ. ರದ್ದಾದ ನೋಟುಗಳ ಮಾಹಿತಿ ಪೊಲೀಸರು ಪಡೆದ ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವೆಲಪ್‍ಮೆಂಟ್...

ಬರ್ತ್‍ಡೇ ಪಾರ್ಟಿಯಲ್ಲಿ ಸಹಪಾಠಿಗಳೇ ಗ್ಯಾಂಗ್‍ರೇಪ್ ಎಸಗಿ ವಿಡಿಯೋ ಮಾಡಿದ್ರು!

12 months ago

ಹೈದ್ರಾಬಾದ್: ಇಲ್ಲಿನ ಖಮ್ಮಾಮ್ ನಗರದಲ್ಲಿ ಬರ್ತ್‍ಡೇ ಪಾರ್ಟಿಗೆಂದು ಹೋಗಿದ್ದ ಯುವತಿಯ ಮೇಲೆ ಆಕೆಯ ನಾಲ್ವರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಆರೋಪವೊಂದು ಕೇಳಿಬಂದಿದೆ. 17 ವರ್ಷದ ಯುವತಿ ಈ ಆರೋಪವನ್ನು ಮಾಡಿದ್ದು, ಈ ಘಟನೆ ಭಾನುವಾರ ನಡೆದಿದೆ ಅಂತಾ ಪೊಲಿಸರು...

ವಿಮಾನ ನಿಲ್ದಾಣದಲ್ಲಿ ಬುಸ್ ಬುಸ್: ಆತಂಕಗೊಂಡಿದ್ದ ಪ್ರಯಾಣಿಕರು

1 year ago

ಹೈದ್ರಾಬಾದ್: ಬಿಸಿಲಿನ ತೀವ್ರತೆಗೆ ಹಾವುಗಳು ಎಲ್ಲಂದ್ರಲ್ಲಿ ಕಾಣಿಸಿಕೊಳ್ಳುತ್ತಿವೆ. ಇನ್ನೂ ಪ್ರಾಣಿಗಳ ವಾಸಸ್ಥಾನವನ್ನು ಮಾನವ ಸಂಕುಲ ದಿನೇ ದಿನೇ ಅತಿಕ್ರಮಿಸಿಕೊಳ್ಳುತ್ತಿದ್ದಾನೆ. ಆಹಾರ ಅರಸಿ ಪ್ರಾಣಿಗಳು ನಾಡಿನತ್ತ ಬರಲು ಆರಂಭಿಸಿವೆ. ಅದೇ ರೀತಿ ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ...

ಬಸ್‍ನಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ- ಫೋಟೋ ಕ್ಲಿಕ್ಕಿಸಿ ದೂರು ನೀಡಿದ 30 ನಿಮಿಷದಲ್ಲಿ ಕಾಮುಕ ಅರೆಸ್ಟ್

1 year ago

ಬೆಂಗಳೂರು: ಚಲಿಸುತ್ತಿದ್ದ ಬಸ್‍ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಫೋಟೋ ಕ್ಲಿಕ್ಕಿಸಿ ಮಹಿಳಾ ಟೆಕ್ಕಿ ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. 47 ವರ್ಷದ ಮಧುಸೂದನ್ ರಾವ್ ಬಂಧಿತ ಆರೋಪಿ. ಚಲಿಸುತ್ತಿದ್ದ ವೋಲ್ವೋ ಬಸ್‍ನಲ್ಲಿ ಆರೋಪಿ ಬೆಂಗಳೂರಿನ...

ಅತೀ ವೇಗದ ಚಾಲನೆಗೆ ಸಚಿವರ ಪುತ್ರನ ದುರ್ಮರಣ!

1 year ago

ಹೈದ್ರಾಬಾದ್: ಇಲ್ಲಿನ ಪ್ರತಿಷ್ಟಿತ ಜುಬಿಲಿ ಹಿಲ್ಸ್ ನಲ್ಲಿರುವ ರೋಡ್ ನಂಬರ್ 36ರಲ್ಲಿ ನಡೆದ ಅಪಘಾತದಲ್ಲಿ ಸಚಿವರೊಬ್ಬರ ಪುತ್ರ ಸೇರಿದಂತೆ ಇಬ್ಬರು ಮೃತರಾದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಆಂಧ್ರ ಪ್ರದೇಶದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ನಾರಾಯಣ್ ಅವರ ಪುತ್ರ...

ಮೊದಲ ಪಂದ್ಯದಲ್ಲಿ ಆರ್‍ಸಿಬಿಗೆ ಸೋಲು, ಹೈದ್ರಾಬಾದ್‍ಗೆ 35 ರನ್‍ಗಳ ಜಯ

1 year ago

ಹೈದರಾಬಾದ್: ಐಪಿಎಲ್ 10ನೇ ಆವೃತ್ತಿಯ ಮೊದಲ ಪಂದ್ಯವನ್ನು ಹೈದ್ರಾಬಾದ್ ಸನ್ ರೈಸರ್ಸ್ ಬೆಂಗಳೂರು ವಿರುದ್ಧ 35 ರನ್ ಗಳಿಂದ ಗೆದ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 208ರನ್‍ಗಳ ಕಠಿಣ ಗುರಿಯನ್ನು ಬೆನ್ನಟ್ಟಿನ ಆರ್‍ಸಿಬಿ ಅಂತಿಮವಾಗಿ 19.4 ಓವರ್ ಗಳಲ್ಲಿ 172 ರನ್‍ಗಳಿಸಿ...

ಯುವಿ, ಹೆನ್ರಿಕ್ಸ್ ಅಬ್ಬರದ ಅರ್ಧಶತಕ, ಬೆಂಗಳೂರಿಗೆ 208 ರನ್ ಟಾರ್ಗೆಟ್

1 year ago

ಹೈದರಾಬಾದ್: ಐಪಿಎಲ್‍ನ ಮೊದಲ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದ್ರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 208 ರನ್‍ಗಳ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದ್ರಾಬಾದ್ ಆರಂಭದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡರೂ ಯುವರಾಜ್ ಸಿಂಗ್ ಮತ್ತು ಮಾರ್ಕ್ ಹೆನ್ರಿಕ್ಸ್ ಅವರ...