Wednesday, 19th July 2017

2 months ago

ಹೈದರಾಬಾದ್ ಚಿಕನ್ ಬಿರಿಯಾನಿ ತಯಾರಿಸುವುದು ಹೇಗೆ?

ನೀವು ಹಲವಾರು ವೆರೈಟಿಯ ಚಿಕನ್ ಬಿರಿಯಾನಿಗಳನ್ನು ಸವಿದಿರುತ್ತೀರಿ. ಅದರಲ್ಲೂ ಹೈದರಾಬಾದ್ ಚಿಕನ್ ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದನ್ನು ಸವಿಯಲು ಹೋಟೇಲ್‍ಗೇ ಹೋಗಬೇಕು ಅಂತೇನೂ ಇಲ್ಲ. ನಿಮ್ಮ ಮನೆಯಲ್ಲೇ ಈ ಬಿರಿಯಾನಿಯನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು: 1. ಚಿಕನ್ – 1/2 ಕೆ.ಜಿ 2. ಬಾಸುಮತಿ ಅಕ್ಕಿ – ಕಾಲು ಕೆ.ಜಿ 3. ಅಕ್ಕಿ – ಕಾಲು ಕೆ.ಜಿ 4. ಈರುಳ್ಳಿ – 3 5. ಟೊಮಾಟೋ – 3 6. ಪುದೀನಾ – ಅರ್ಧ ಕಟ್ಟು […]