Tuesday, 19th September 2017

Recent News

1 day ago

ಬೇಕರಿ ಕೇಕ್ ನಲ್ಲಿ ಹುಳ-ಹುಪ್ಪಟೆ, ಗ್ರಾಹಕ ಕಂಗಾಲು

ಮಂಗಳೂರು: ಬೇಕರಿಗಳಲ್ಲಿ ಖರೀದಿಸಿ ತಂದ ಪ್ಯಾಕೇಜ್ಡ್ ಉತ್ಪನ್ನಗಳನ್ನ ಒಂದೆರಡು ದಿನವಾದ್ರೂ ಮನೆಯಲ್ಲಿಟ್ಟುಕೊಂಡು ಸೇವಿಸಬಹುದು ಅಂದ್ಕೊಂಡಿರ್ತೀವಿ. ಆದ್ರೆ ಗ್ರಾಹಕರೊಬ್ಬರು ಖರೀದಿಸಿದ ಕಪ್ ಕೇಕ್ ಪ್ಯಾಕೆಟ್‍ನಲ್ಲಿ ಹುಳ ಕಂಡುಬಂದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಉರ್ವ ಸ್ಟೋರ್ ಬಳಿಯಿರುವ ಬೇಕರಿಯಲ್ಲಿ ಗ್ರಾಹಕ ದೀಪಕ್ ಸುವರ್ಣ ಎಂಬವರು ಕಪ್ ಕೇಕ್ ಖರೀದಿಸಿದ್ದರು. ತಯಾರಿಸಿದ ದಿನಾಂಕ ಸೆಪ್ಟೆಂಬರ್ 12 ಅಂತಾ ನಮೂದಿಸಿದ್ದಲ್ಲದೆ 15 ದಿನಗಳ ಕಾಲ ಬಳಕೆಗೆ ಯೋಗ್ಯ ಅನ್ನುವುದನ್ನೂ ಪ್ಯಾಕೆಟ್ ಮೇಲೆ ಹಾಕಲಾಗಿದೆ. ಹೀಗಿದ್ದರೂ ತಯಾರಿಸಿದ ದಿನಾಂಕದ ನಾಲ್ಕೇ ದಿನದಲ್ಲಿ ಹುಳ […]

2 months ago

ವಿಡಿಯೋ: ಹುಡುಗನ ಕಿವಿಯಿಂದ ಜೀವಂತ ಹುಳುಗಳನ್ನ ಹೊರತೆಗೆದ ವೈದ್ಯರು!

ಅಸ್ತಾನಾ: ವೈದ್ಯರು ಹುಡುಗನೊಬ್ಬನ ಕಿವಿಯಲ್ಲಿದ್ದ ಹುಳುಗಳನ್ನ ಜೀವಂತವಾಗಿ ಹೊರತೆಗೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರೋದು ಕಜಕಿಸ್ತಾನದಲ್ಲಿ. ಹುಡುಗನೊಬ್ಬ ಕಿವಿ ನೋವೆಂದು ವೈದ್ಯರ ಬಳಿ ಹೋಗಿದ್ದ. ಆದ್ರೆ ನಂತರ ವೈದ್ಯರು ಆತನ ಕಿವಿಯಿಂದ ಸುಮಾರು 15-20ಕ್ಕೂ ಜೀವಂತ ಹುಳುಗಳನ್ನ ಹೊರತೆಗೆದಿದ್ದು, ಇದನ್ನು ನೋಡಿದ ಪ್ರತ್ಯಕ್ಷದರ್ಶಿಗು ಆಶ್ಚರ್ಯಗೊಂಡ್ರು. ವೈದ್ಯರು ಚಿಮುಟದ ಸಹಾಯದಿಂದ...