Thursday, 14th December 2017

Recent News

1 week ago

ಮೈಸೂರಿನ ಅನಾಥಾಶ್ರಮದಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಬ್ಬ- ಮಕ್ಕಳಿಗೆ ಸಿಹಿ, ಬಟ್ಟೆ ಹಂಚಿದ ಪುನೀತ್ ದಂಪತಿ

ಮೈಸೂರು: ದಿವಂಗತ ಪಾರ್ವತಮ್ಮ ರಾಜ್‍ಕುಮಾರ್‍ರವರ 78 ನೇ ಜನ್ಮದಿನದ ಪ್ರಯುಕ್ತವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಗರದ ಶಕ್ತಿಧಾಮ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದಾರೆ. ಡಿಸೆಂಬರ್ 6 ಬುಧವಾರ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಬ್ಬ. ಹೀಗಾಗಿ ಗುರುವಾರ ತಾಯಿ ಹುಟ್ಟುಹಬ್ಬಕ್ಕಾಗಿ ಪುನೀತ್ ಮತ್ತು ಪತ್ನಿ ಅಶ್ವಿನಿ ನಗರದ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಮಾಡಿದ್ದು, ನಂತರ ಮಕ್ಕಳಿಗೆ, ಮಹಿಳೆಯರಿಗೆ ಹೊಸ ಬಟ್ಟೆ ಹಾಗೂ ಸಿಹಿ ಹಂಚಿ ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಅಷ್ಟೇ […]

1 week ago

ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

ಹೈದರಾಬಾದ್: ಸೋಮವಾರದಂದು ತೆಲಂಗಾಣದ ಜಯಶಂಕರ್ ಭೂಪಲಪಲ್ಲಿ ಜಿಲ್ಲೆಯ ಗೋರಿ ಕೋತಪಲ್ಲಿ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. 7 ವರ್ಷದ ರೇಷ್ಮಾ ಮೃತ ಬಾಲಕಿ. ಸೋಮವಾರದಂದು ರೇಷ್ಮಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಕೇಕ್ ಹಾಗೂ ಹೊಸ ಬಟ್ಟೆ ಖರೀದಿಸಲು ತಂದೆ ರಾಜು ಹಾಗೂ ತಾಯಿ ಪ್ರವಲ್ಲಿಕಾ ಅವರ ಜೊತೆ ಭಾನುವಾರದಂದು ಪಾರ್ಕಲ್‍ಗೆ ಹೋಗಿದ್ದಳು. ಸಂಜೆಗೆ ಗ್ರಾಮದಲ್ಲಿ ಕಾರ್ಯಕ್ರಮವೊಂದು...

51 ನೇ ವಸಂತಕ್ಕೆ ಕಾಲಿಟ್ಟ ನಟ ರವಿಶಂಕರ್

2 weeks ago

ಬೆಂಗಳೂರು: ಆರ್ಮುಗಂ ಖ್ಯಾತಿಯ ರವಿಶಂಕರ್ ಇಂದು 51ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಡರಾತ್ರಿ ಬೆಂಗಳೂರಿನ ನ್ಯಾಯಾಂಗ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಸಿಕೊಂಡರು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ...

ಮೊಮ್ಮಗಳು ಆರಾಧ್ಯಾ ಗೆ ವಿಶೇಷವಾಗಿ ಶುಭಾಶಯ ತಿಳಿಸಿದ ಬಿಗ್ ಬಿ

4 weeks ago

ಮುಂಬೈ: ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ದಂಪತಿಯ ಏಕೈಕ ಪುತ್ರಿ ಆರಾಧ್ಯ ಇಂದು 6ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಈ ಸಂದರ್ಭದಲ್ಲಿ ಅಜ್ಜ ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವಿಟ್ಟರ್‍ನಲ್ಲಿ ಬಾಲ್ಯದ ಫೋಟೋವೊಂದನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆರಾಧ್ಯ ಎಂದರೆ...

42ನೇ ವರ್ಷಕ್ಕೆ ಕಾಲಿಡ್ತಿರೋ ಸುಶ್ಮಿತಾ ಸೆನ್ ವರ್ಕೌಟ್ ಫೋಟೋ ವೈರಲ್

1 month ago

ಮುಂಬೈ: ಈ 40 ಪ್ಲಸ್ ಹಾಟಿ ಹುಡುಗಿಯನ್ನು ಜನರು ಮರೆತೇ ಹೋಗಿದ್ದರು. ಕೆಲವು ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಪೇಜ್ 3 ಪಾರ್ಟಿಗೂ ಈ ಫೇಸ್‍ ಕಟ್ಟು ನೋ ಎಂಟ್ರಿಯಂತಾಗಿತ್ತು. ಆದರೆ ಇದೀಗ ಈಕೆ `ನನ್ನನ್ನು...

ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

1 month ago

ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ಇತಿಹಾಸ ಬರೆದಿದೆ. ಚಿತ್ರದಲ್ಲಿ ದೇವಸೇನಾ ಪಾತ್ರಕ್ಕೆ ಜೀವ ತುಂಬಿದ್ದ ಅನುಷ್ಕಾ ಶೆಟ್ಟಿ ಇಂದು ತಮ್ಮ 36 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ರಾಜಕುಮಾರಿ ಆಗಿರುವ ಅನುಷ್ಕಾ ತಮ್ಮ ಹುಟ್ಟುಹಬ್ಬದಂದು...

ಕೊಹ್ಲಿ ಹುಟ್ಟುಹಬ್ಬದ ದಿನ ತನ್ನ ಸೇಡನ್ನು ತೀರಿಸಿಕೊಂಡ ಪಾಂಡ್ಯ

1 month ago

ನವದೆಹಲಿ: ಟೀಮ್ ಇಂಡಿಯಾದ ಆ್ಯಂಗ್ರಿ ಯಂಗ್ ಮ್ಯಾನ್ ಕ್ಯಾಪ್ಟನ್ ಕೊಹ್ಲಿಗೆ ಇಂದು 29ನೇ ಹುಟ್ಟುಹಬ್ಬದ ಸಂಭ್ರಮ. ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಸೋತ ಬಳಿಕ ಹೊಟೇಲ್ ಕೊಠಡಿಗೆ ಆಗಮಿಸಿದ ಕೊಹ್ಲಿಗೆ ಸಹ ಆಟಗಾರರು ಕೇಕ್ ಕತ್ತರಿಸಿ ಶುಭಾಶಯ ಕೋರಿದರು. ಅಲ್-ರೌಂಡರ್...

ಬಾದ್‍ ಶಾ ಹುಟ್ಟಹಬ್ಬ ದಿನದಂದು ಎದುರಾದ ವೈರಿಗಳು, ಜೊತೆಯಾದ ಮಾಜಿ ಪ್ರೇಮಿಗಳು!

1 month ago

ಮುಂಬೈ: ಬಾಲಿವುಡ್ ಬಾದ್‍ ಶಾ ಶಾರೂಖ್ ಖಾನ್ ತಮ್ಮ 52 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಯಿಂದಲೇ ಬಿ-ಟೌನ್ ನ ನಟರು ಅಲಿಬಗ್ ನಲ್ಲಿರುವ ಶಾರೂಖ್ ಫಾರ್ಮ್ ಹೌಸ್ ಗೆ ತೆರಳಿ ಕೇಕ್ ಕತ್ತರಿಸಿ ಶಾರೂಖ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ....