Monday, 22nd January 2018

Recent News

3 months ago

ಬೆಂಗ್ಳೂರಿಗೆ ಲ್ಯಾಂಡ್ ಆಯ್ತು ಇಂಗ್ಲೀಷ್ ಸಿನಿಮಾ ತಂಡ – ಹಾಲಿವುಡ್ ನ್ನೇ ಮನೆಗೆ ಕರೆಸಿದರಲ್ಲ ಪ್ರಚಂಡ

ಬೆಂಗಳೂರು: ಕಿಚ್ಚ ಸುದೀಪ್ ಗೋಸ್ಕರ ಹಾಲಿವುಡ್ ಬೆಂಗಳೂರಿಗೆ ಬರುತ್ತದೆ ಎನ್ನುವ ವಿಷ್ಯವನ್ನು ಈ ಹಿಂದೆ ನಾವು ಹೇಳಿದ್ದೇವೆ. ಅದು ಹೇಗೆ ಸುಳ್ಳಾಗೋಕೆ ಸಾಧ್ಯ ಹೇಳಿ. ಹಾಲಿವುಡ್ ನವರು ಸುದೀಪ್ ಗಾಗಿ ಬೆಂಗಳೂರಿಗೆ ಬರೋದನ್ನು ಹೇಳಿದ ಮೇಲೆ ಬಂದಿರೋದನ್ನೂ ಹೇಳಬೇಕು ತಾನೇ? ಯೆಸ್ ಮೊನ್ನೆಯಷ್ಟೆ ಬೆಂಗಳೂರಿನಲ್ಲಿರುವ ಕಿಚ್ಚನ ಮನೆಗೆ ಹಾಲಿವುಡ್ ಚಿತ್ರತಂಡ ಬಂದಿತ್ತು. ಕಿಚ್ಚನ ಹಾಲಿವುಡ್ ಪ್ರಾಜೆಕ್ಟ್ ಬಗ್ಗೆ ನಿಮಗೆಲ್ಲರಿಗೂ ಗೊತ್ತೆಯಿತ್ತು. ಕಳೆದ ಒಂದು ಸುದ್ದಿಗೋಷ್ಟಿಯಲ್ಲಿ ಕಿಚ್ಚ ಹಾಲಿವುಡ್ ತಂಡದವರು ಬೆಂಗಳೂರಿಗೆ ಬರೋದಾಗಿ ಹೇಳಿದರು. ಆ ವಿಷಯ ನಿಮಗೂ […]

3 months ago

ಕಿಚ್ಚನಿರುವ ಚಂದನವನಕ್ಕೆ ಬರುತಿದೆ ಹಾಲಿವುಡ್ ಟೀಮ್

ಬೆಂಗಳೂರು: ಕಿಚ್ಚ ಸುದೀಪ್ ಎಷ್ಟೊಂದ್ ಬ್ಯುಸಿ ಅಂತ ನಿಮಗೆಲ್ಲ ಗೊತ್ತೇ ಇದೆ. ಹತ್ತಾರು ಸಿನಿಮಾಗಳು, ರಿಯಾಲಿಟಿ ಶೋಗಳಲ್ಲಿ ಬ್ಯೂಸಿ ಆಗಿರುತ್ತಾರೆ. ಇದರ ನಡುವೆ ಬೇರೆ ಹಾಲಿವುಡ್ ಸಿನಿಮಾದ ಆಫರ್ ಸಹ ಬಂದಿದೆ. ಇಷ್ಟೆಲ್ಲಾ ಬ್ಯುಸಿ ಇರುವ ಸುದೀಪ್ ಅವರ ಖದರ್ ಏನು ಅನ್ನೋದು ಹಾಲಿವುಡ್ ಮಂದಿಗೂ ಗೊತ್ತಿದೆ. ಹೀಗಾಗಿಯೇ ಸದೀಪ್ ರನ್ನು ಹುಡುಕಿಕೊಂಡು ಕನ್ನಡ ನಾಡಿಗೆ...

ಪ್ರಿಯಾಂಕ ಚೋಪ್ರಾ ಜೊತೆ ನಡೆದಿದ್ದೇನು?- ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು

6 months ago

ನ್ಯೂಯಾರ್ಕ್: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸದ್ಯ ವಿದೇಶಿ ಗರ್ಲ್ ಆಗಿ ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಆದ್ರೆ ಇದರಲ್ಲಿ ಗಾಬರಿಯಾಗುವಂತದ್ದು ಏನೂ ಇಲ್ಲ. ಸದ್ಯ...

ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

10 months ago

ಚಿಕ್ಕಮಗಳೂರು: ಆಸ್ಟ್ರೇಲಿಯಾ ದೇಶದ ಹಾಲಿವುಡ್ ಬೆಡಗಿ ಇಸಾಬೆಲ್ ಲೂಕಾಸ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಆರೋಗ್ಯನಿಕೇತನ ಆಯುರ್ವೇದಾಶ್ರಮಲ್ಲಿ ಚಿಕಿತ್ಸೆ ಪಡೆದಿದ್ದಾರೆ. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹಾಲಿವುಡ್‍ನ ಹೆಸರಾಂತ ನಟಿ. ಹಾಲಿವುಡ್ ಚಿತ್ರಗಳೆಂದ್ರೆ ಆ್ಯಕ್ಷನ್, ಸ್ಟಂಟು, ಫೈಟ್‍ಗೇನು ಕೊರತೆ ಇರೋಲ್ಲ....