Sunday, 25th February 2018

1 month ago

ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ: ಕಪಿಲ್ ದೇವ್

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರಿದ ನಂತರ ಹಲವು ಹಿರಿಯ ಆಟಗಾರರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಯುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ. ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಂಡ್ಯ ಸಿಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ. ಹೀಗಾಗಿ ನನ್ನ ಜೊತೆ ಹೋಲಿಕೆ […]

3 months ago

ಶ್ರೀಲಂಕಾ ಸರಣಿಯಿಂದ ವಿಶ್ರಾಂತಿ ಪಡೆದ ಪಾಂಡ್ಯ ಕ್ಷಮೆ ಕೇಳಿದ್ದು ಯಾಕೆ?

ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ಯುವ ಆಟಗಾರ ಹಾರ್ದಿಕ್ ಪಾಂಡ್ಯ (24) ಸಂದರ್ಶನವೊಂದರಲ್ಲಿ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ್ದಾರೆ. ವಿಶ್ರಾಂತಿ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವತಃ ನಾನೇ ಬಿಸಿಸಿಐಗೆ ಶ್ರೀಲಂಕಾ ವಿರುದ್ಧ ಸರಣಿಯಿಂದ ವಿಶ್ರಾಂತಿಯನ್ನು ನೀಡುವಂತೆ ಮನವಿ ಮಾಡಿದ್ದೆ. ಕಳೆದ ಒಂದು ವರ್ಷದಿಂದ ನಿರಂತರ...

ಪರಿಣೀತಿ ಜೊತೆ ಲವ್ವಿ ಡವ್ವಿ?- ಕೊನೆಗೂ ಉತ್ತರಿಸಿದ ಪಾಂಡ್ಯ

6 months ago

ನವದೆಹಲಿ: ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮಧ್ಯೆ ಲವ್ವಿ ಡವ್ವಿ ಶುರುವಾಗಿದೆ ಎಂಬ ವದಂತಿಗೆ ಕೊನೆಗೂ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಇದ್ದೆಲ್ಲ ಮಾರ್ಕೆಟಿಂಗ್ ಗಿಮಿಕ್ಸ್. ಇದು ಯಾವಾಗ ಆಯ್ತು ಅಂತ ನನಗೆ ಗೊತ್ತಿಲ್ಲ...

ಪಾಂಡ್ಯ ಜೊತೆ ಡೇಟಿಂಗ್ ಇದ್ಯಾ: ಕೊನೆಗೂ ಸ್ಪಷ್ಟನೆ ನೀಡಿದ ಪರಿಣೀತಿ

6 months ago

ಮುಂಬೈ: ಕ್ರಿಕೆಟಿಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಡುವೆ ರೋಮ್ಯಾಂಟಿಕ್ ಟ್ವೀಟ್ ನಂತರ ಎದ್ದ ವದಂತಿಗಳಿಗೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಈಗ ಫುಲ್ ಸ್ಟಾಪ್ ಹಾಕಿದ್ದಾರೆ. ಸೆಪ್ಟೆಂಬರ್ 3 ರಂದು ಪರಿಣೀತಿ ಸೈಕಲ್ ನ ಫೋಟೋವನ್ನು ಹಾಕಿ ಅದ್ಭುತ ವ್ಯಕ್ತಿ...

ಹಾರ್ದಿಕ್ & ಪರಿಣೀತಿ ಚೋಪ್ರಾ ನಡುವೆ ಕುಚ್..ಕುಚ್..! ಇಲ್ಲಿದೆ ಸಾಕ್ಷಿ

6 months ago

ಮುಂಬೈ: ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಕ್ರಿಕೆಟಿದ ಹಾರ್ದಿಕ್ ಪಾಂಡ್ಯ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದಾರೆ. ಹೌದು, ನಟಿ ಪರಿಣೀತಿ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಸೈಕಲ್ ಫೋಟೋ ಹಾಕಿ, ಒಳ್ಳೆಯ ಪಾರ್ಟ್ ನರ್ ನೊಂದಿಗೆ ಸುಂದರವಾದ...

39.3 ಓವರಿಗೆ ಭಾರತದ ಮೊದಲ ವಿಕೆಟ್ ಪತನ, 37.4 ಓವರ್‍ಗೆ ಲಂಕಾ ಆಲೌಟ್

7 months ago

ಪಲ್ಲಕೆಲೆ: 39.3 ಓವರಿಗೆ ಭಾರತದ ಮೊದಲ ವಿಕೆಟ್ ಪತನಗೊಂಡರೆ, 37.4 ಓವರ್‍ಗೆ ಲಂಕಾ ಆಲೌಟ್ ಆಗಿದೆ. ಬೆಳಗ್ಗಿನ ಆಟದಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ ಶತಕ ಸಿಡಿಸಿ ಲಂಕಾ ಬೌಲರ್ ಗಳನ್ನು ಕಾಡಿದರೆ ಮಧ್ಯಾಹ್ನ ಬಳಿಕ ಟೀಂ ಇಂಡಿಯಾ ಬೌಲರ್ ಗಳ ಅತ್ಯುತ್ತಮ...

ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ

7 months ago

ಪಲ್ಲೆಕೆಲೆ: ಟೆಸ್ಟ್ ನಲ್ಲಿ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಸಿಡಿಸುವುದರ ಜೊತೆಗೆ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಚಚ್ಚಿದ ಭಾರತೀಯ ಆಟಗಾರನೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇನ್ನಿಂಗ್ಸ್ 116ನೇ ಓವರ್ ನಲ್ಲಿ ಪಾಂಡ್ಯ 26 ರನ್ ಚಚ್ಚಿದ್ದರು. ಈ ಮೂಲಕ...

ಭರ್ಜರಿ ಚೊಚ್ಚಲ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ – ಟೀಂ ಇಂಡಿಯಾ 487/9

7 months ago

ಪಲ್ಲಕೆಲೆ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಬಾರಿಸಿದ್ದಾರೆ. ಅರ್ಧ ಶತಕ ಬಾರಿಸುವವರೆಗೆ ನಿಧಾನ ಗತಿಯಲ್ಲಿ ಆಟವಾಡುತ್ತಿದ್ದ ಪಾಂಡ್ಯ ನಂತರ ಟಿ20 ಮಾದರಿಯಲ್ಲಿ ಹೊಡಿಬಡಿ ಆಟವಾಡಿ ಶತಕ ದಾಖಲಿಸಿದರು. ಪಾಂಡ್ಯ 61 ಎಸೆತಗಳಲ್ಲಿ 4 ಬೌಂಡರಿ...