Friday, 19th January 2018

5 days ago

ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ನಿರಂತರ 2 ಗಂಟೆ ಗ್ಯಾಂಗ್ ರೇಪ್!

ಚಂಡೀಗಢ: ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ಬಳಿಕ ಚಲಿಸುತ್ತಿದ್ದ ಕಾರಿನಲ್ಲಿಯೇ ನಿರಂತರ 2 ಗಂಟೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಆರೋಪಿಯ ಬಂಧನವಾಗಿಲ್ಲ. ನಡೆದಿದ್ದೇನು?: ಮಹಿಳೆ ಶನಿವಾರ ಸಂಜೆ 7 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ತನ್ನ ಕಚೇರಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎಸ್‍ಯುವಿ ವಾಹನದಲ್ಲಿ ಬಂದ ಕಾಮುಕರು, ಈಕೆಯ ಮುಂದೆ ವಾಹನ ನಿಲ್ಲಿಸಿ, ಆಕೆಯನ್ನು ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ವಾಹನ ಚಲಿಸುತ್ತಿದ್ದಂತೆಯೇ […]

2 weeks ago

ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್ ಸೇರಿ ಐವರು ಪವರ್ ಲಿಫ್ಟರ್‍ಗಳು ಅಪಘಾತದಲ್ಲಿ ಸಾವು

ನವದೆಹಲಿ: ಭಾನುವಾರದಂದು ದೆಹಲಿ- ಚಂಡೀಘಡ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಪವರ್ ಲಿಫ್ಟರ್‍ಗಳು ಸಾವನ್ನಪ್ಪಿದ್ದಾರೆ. ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್(23), ಟಿಕಮ್‍ಚಂದ್, ಸೌರಭ್, ಯೋಗೇಶ್ ಹಾಗೂ ಹರೀಶ್ ರಾಯ್ ಅಪಘಾತದಲ್ಲಿ ಮೃತಪಟ್ಟ ಪವರ್ ಲಿಫ್ಟರ್‍ಗಳು. ಅಪಘಾತದಲ್ಲಿ ಯಾದವ್ ಹಾಗೂ ರೋಹಿತ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ಯಾದವ್ ಅವರನ್ನು ರಾಜಾ ಹರೀಶ್ ಚಂದ್ರ ಆಸ್ಪತ್ರೆಗೆ ದಾಖಲಿಸಿ...

ಚಾಲಕನಿಲ್ಲದೇ 2 ಕಿಮೀ ಸಂಚರಿಸಿ ಹಳಿತಪ್ಪಿತು ಐತಿಹಾಸಿಕ ಅಕ್ಬರ್ ರೈಲು

2 months ago

ರೇವಾರಿ: `ಬಾಲಿವುಡ್‍ನ ಸುಲ್ತಾನ್’, `ಭಾಗ್ ಮಿಲ್ಕ ಭಾಗ್’ ಸಿನಿಮಾದಲ್ಲಿ ಬಳಕೆ ಮಾಡಿದ್ದ ಐತಿಹಾಸಿಕ ಅಕ್ಬರ್ ಹೆಸರಿನ ರೈಲು ಪ್ರಯೋಜಿಕ ಸಂಚಾರದ ವೇಳೆ ಚಾಲಕನಿಲ್ಲದೇ 2 ಕಿ.ಮೀ ಸಂಚಾರ ನಡೆಸಿದ ಹಳಿತಪ್ಪಿದ ಘಟನೆ ಹರಿಯಾಣ ದಲ್ಲಿ ನಡೆದಿದೆ. ಹರಿಯಾಣದ ರೇವಾರಿ ಹೆರಿಟೇಜ್ ಲೋಕೋ...

ರಾಹುಲ್ ಗಾಂಧಿ ಪಿಎಂ ಆಗೋವರೆಗೂ ನಾನು ಮದ್ವೆಯಾಗಲ್ಲ ಎಂದ ಯುವಕ

3 months ago

ಚಂಡೀಗಢ: ಎಐಸಿಸಿ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗಿ ಆಯ್ಕೆಯಾಗುವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಹರ್ಯಾಣ ಯುವಕರೊಬ್ಬರು ಪಣ ತೊಟ್ಟು ಸುದ್ದಿಯಾಗಿದ್ದಾರೆ. ರಾಹುಲ್ ಗಾಂಧಿಯವರ ಅಪ್ಪಟ ಅಭಿಮಾನಿಯಾಗಿರುವ ಜಿಂದ್ ಮೂಲದ ದಿನೇಶ್ ಶರ್ಮಾ ಅವರಿಗೆ ಈಗ 23 ವರ್ಷ. ರಾಹುಲ್...

ವಿಡಿಯೋ: ನೈಟ್ರೋಜನ್ ತುಂಬಿದ್ದ ಬಲೂನ್‍ಗಳ ಸ್ಫೋಟ- 15 ಜನರಿಗೆ ಗಾಯ

3 months ago

ಚಂಡೀಗಢ : ಬಲೂನ್‍ಗಳು ಸ್ಫೋಟಗೊಂಡ ಪರಿಣಾಮ 15 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಚಂಡೀಘಡದಲ್ಲಿ ನಡೆದಿದೆ. ಅಲೇನ್ ಕೆರಿಯರ್ ಇನ್ಸ್‍ಟಿಟ್ಯೂಟ್‍ನ ವಾರ್ಷಿಕೋತ್ಸವದ ವೇಳೆ ಹಳೆಯ ವಿದ್ಯಾರ್ಥಿಗಳು ಬಲೂನ್‍ಗಳನ್ನು ಗಾಳಿಯಲ್ಲಿ ಹಾರಿಬಿಟ್ಟ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. #WATCH: At least...

ಜಿಎಸ್‍ಟಿ ತೆರಿಗೆಯ ಶ್ರೇಣಿ ಇಳಿಕೆಗೊಳಿಸುವ ಸುಳಿವು ನೀಡಿದ ಜೇಟ್ಲಿ

4 months ago

ಫರಿದಾಬಾದ್: ದೇಶದಾದ್ಯಂತ ಜಾರಿಗೊಳಿಸಲಾಗಿರುವ ಜಿಎಸ್‍ಟಿ ತೆರಿಗೆಯ ಶ್ರೇಣಿಯನ್ನು ಇಳಿಕೆಯ ಸಾಧ್ಯತೆಗಳ ಕುರಿತು ಕೇಂದ್ರ ಹಣಕಾಸು ಸಚಿವ ಆರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. ಭಾನುವಾರ ನ್ಯಾಷನಲ್ ಕಸ್ಟಮ್ಸ್ ಅಕಾಡೆಮಿ ಆಯೋಜಿಸಿದ್ದ ಪರೋಕ್ಷ ತೆರಿಗೆ ಪಾವತಿದರರ ಸಮಾರಂಭವನ್ನು ಉದ್ದೇಶಿ ಮಾತಾನಾಡಿದ ಅವರು ಹೊಸ ತೆರಿಗೆ...

ಮೊಬೈಲ್ ವ್ಯಾಲೆಟ್ ಮೊಬಿ ಕ್ವಿಕ್ ಅಕೌಂಟ್‍ನಿಂದ 19 ಕೋಟಿ ರೂ. ನಾಪತ್ತೆ!

4 months ago

ಚಂಡೀಘಡ: ಡಿಜಿಟಲ್ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಸಂಸ್ಥೆಯ ಖಾತೆಯಿಂದ ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿದೆ. ಮೊಬಿಕ್ವಿಕ್ ಸಂಸ್ಥೆಯ ಖಾತೆಗಳನ್ನು ಪರೀಶಿಲನೆಯನ್ನು ಮಾಡಿದ ನಂತರ ಭಾರೀ ಮೊತ್ತದ ಹಣವು ನಾಪತ್ತೆಯಾಗಿರುವ ಮಾಹಿತಿ ಹೊರಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂತರ...

ಪ್ರಧಾನಿ ಮೊರೆ ಹೋದ ಗ್ಯಾಂಗ್‍ರೇಪ್ ಅಪ್ರಾಪ್ತೆ

4 months ago

ಸೋನಿಪತ್: ಶಾಲಾ ಬಾಲಕಿಯೊಬ್ಬಳು ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯವನ್ನು ವಿವರಿಸಿ, ತನ್ನನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾಳೆ. ನನ್ನ ಮೇಲೆ ಇಬ್ಬರು ಶಾಲಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಮಾಡುವ ಮೊದಲು...