Saturday, 16th December 2017

Recent News

2 months ago

ಇದ್ದಕ್ಕಿದ್ದಂತೆ ಕಿಸೆಯಲ್ಲಿದ್ದ ಸ್ಯಾಮ್ ಸಂಗ್ ಫೋನ್ ಬ್ಲಾಸ್ಟ್ ಆಯ್ತು! ವಿಡಿಯೋ ನೋಡಿ

ಜಕರ್ತಾ: ಈ ಹಿಂದೆ ಗೆಲಾಕ್ಸಿ ನೋಟ್ 7 ಫೋನ್ ಸ್ಫೋಟಗೊಂಡಿತ್ತು. ಈಗ ಸ್ಯಾಮ್ ಸಂಗ್ ಮತ್ತೊಂದು ಫೋನ್ ಸ್ಫೋಟಗೊಂಡಿದ್ದು ವಿಡಿಯೋ ವೈರಲ್ ಆಗಿದೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಶರ್ಟ್ ಕಿಸೆಯಿಂದ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸಿಸಿಟಿವಿಯಲ್ಲಿ ಫೋನ್ ಸ್ಫೋಟಗೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಚಾರದ ಬಗ್ಗೆ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಂಪೆನಿ ಸ್ಪಷ್ಟನೆ ನೀಡಿದ್ದು, ನಾವು ನೀಡಿದ ಫೋನಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. 2013 ರಲ್ಲಿ ಬಿಡುಗಡೆಯಾದ ಗ್ರಾಂಡ್ ಡ್ಯುಯೋಸ್ ಮಾದರಿಯ […]