Friday, 22nd September 2017

Recent News

4 weeks ago

ಸ್ಯಾಮ್‍ ಸಂಗ್ ಗ್ರೂಪ್ ಮುಖ್ಯಸ್ಥನಿಗೆ 5 ವರ್ಷ ಜೈಲು ಶಿಕ್ಷೆ!

ಸಿಯೋಲ್: ಲಂಚ ಪ್ರಕರಣದಲ್ಲಿ ಸಿಲುಕಿದ್ದ ಜನಪ್ರಿಯ ಮೊಬೈಲ್ ಕಂಪನಿ ಸ್ಯಾಮ್‍ಸಂಗ್ ಗ್ರೂಪ್‍ನ ಮುಖ್ಯಸ್ಥ ಜೇ ವೈಲಿ ಅವರಿಗೆ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೈಗೆ 40 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಡಿ ಫೆಬ್ರವರಿ ತಿಂಗಳಲ್ಲಿ ಲೀ ಬಂಧಿತರಾಗಿದ್ದರು. ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಜೇ ವೈಲೀ ಅವರು ತಪ್ಪಿತಸ್ಥರು ಎಂದು ಹೇಳಿರುವ ನ್ಯಾಯಾಲಯ ಹೇಳಿದೆ. 49 […]

1 month ago

ಸ್ಯಾಮ್‍ಸಂಗ್ 2 ಫೋನ್ ಗಳ ಬೆಲೆ ದಿಢೀರ್ ಭಾರೀ ಇಳಿಕೆ

ನವದೆಹಲಿ: ಈ ವರ್ಷದ ಮಾರ್ಚ್ ನಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಸ್ಯಾಮ್‍ಸಂಗ್ ಗೆಲಾಕ್ಸಿ ಎ5 ಮತ್ತು ಎ7 ಫೋನ್ ಗಳ ಬೆಲೆ ಭಾರೀ ಇಳಿಕೆಯಾಗಿದೆ. ಗೆಲಾಕ್ಸಿ ಎ5 28,900 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನ್ 22,900 ರೂ. ಬೆಲೆಗೆ ಲಭ್ಯವಿದೆ. ಗೆಲಾಕ್ಸಿ ಎ7 33,490 ರೂ. ಬೆಲೆಗೆ ಬಿಡುಗಡೆಯಾಗಿದ್ದರೆ, ಈಗ ಈ ಫೋನ್...

ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

6 months ago

ಬೋಸ್ಟನ್: ಇದೆ ಮೊದಲ ಬಾರಿಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾದ ಕ್ಸಿಯೋಮಿ ಕಂಪೆನಿ ನಂಬರ್ ಒನ್ ಬ್ರಾಂಡ್ ಪಟ್ಟಕ್ಕೆ ಏರಿದೆ. ಗ್ರಾಹಕರು ಇಷ್ಟಪಡುವ ಸ್ಮಾರ್ಟ್ ಫೋನ್‍ ಬ್ರಾಂಡ್ ಕಂಪೆನಿಗಳ ಪಟ್ಟಿಯಲ್ಲಿ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪೆನಿಯನ್ನು ಸೋಲಿಸಿ ಮೊದಲ ಸ್ಥಾನವನ್ನುಗಳಿಸಿದೆ. ಅಮೆರಿಕದ...

ದೇಶೀಯ ಮಾರುಕಟ್ಟೆಗೆ ಸ್ಯಾಮ್‍ಸಂಗ್ 2 ಫೋನ್ ರಿಲೀಸ್: ಬೆಲೆ ಎಷ್ಟು? ಗುಣವೈಶಿಷ್ಟ್ಯಗಳೇನು?

7 months ago

ನವದೆಹಲಿ: ಸ್ಯಾಮ್‍ಸಂಗ್ ದೇಶೀಯ ಮಾರುಕಟ್ಟೆಗೆ  ಗೆಲಾಕ್ಸಿ ಎ5, ಎ7 ಫೋನ್‍ಗಳನ್ನು ಬಿಡುಗಡೆ ಮಾಡಿದೆ. ಗೆಲಾಕ್ಸಿ ಎ5 ಫೋನಿಗೆ 28,990 ರೂ. ನಿಗದಿ ಮಾಡಿದರೆ, ಗೆಲಾಕ್ಸಿ ಎ7ಗೆ 33,490 ರೂ. ಬೆಲೆಯನ್ನು ನಿಗದಿ ಮಾಡಿದೆ. ಎರಡೂ ಫೋನ್‍ಗಳು ಮಾರ್ಚ್ 15ರ ನಂತರ ಖರೀದಿಗೆ...