Monday, 19th March 2018

2 days ago

ಹಾರ, ಸನ್ಮಾನ ನನಗೆ ಬೇಡ ದೇವ್ರಿಗೆ ಹಾಕಿ ಅಂದ್ರು ಕಿಚ್ಚ

ಬೆಂಗಳೂರು: ನನಗೆ ಹಾರ, ಸನ್ಮಾನ ಯಾವುದು ಬೇಡ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರಳತೆ ಮೆರೆದಿದ್ದಾರೆ. ಸ್ಯಾಂಡಲ್‍ವುಡ್ ನಲ್ಲಿ ಹೊಸಬರ ತಂಡ ಸೇರಿ ಮಾಡಿರುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಂತರ ಚಿತ್ರತಂಡ ಕಿಚ್ಚ ಸುದೀಪ್ ಅವರಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವೇದಿಕೆ ಮೇಲೆ ಶಾಲು ಹಾರ ತುರಾಯಿಗಳನ್ನಿಟ್ಟು ಸನ್ಮಾನಿಸಲು ಕರೆಯಬೇಕು ಎನ್ನುವ ವೇಳೆ ಇದರ ಸೂಕ್ಷ್ಮವನ್ನು […]

2 days ago

ಮದುವೆ ಸುದ್ದಿ ನಿರಾಕರಿಸುತ್ತಲೇ ರಷ್ಯಾ ಯುವಕನೊಂದಿಗೆ ಸಪ್ತಪದಿ ತುಳಿದ ಶ್ರೇಯಾ ಶರಣ್

ನವದೆಹಲಿ: ಬಹುಭಾಷಾ ನಟಿ ಶ್ರೇಯಾ ಶರಣ್ ತಮ್ಮ ಬಹು ಕಾಲದ ಗೆಳೆಯ ರಷ್ಯಾದ ಟೆನಿಸ್ ಆಟಗಾರ ಹಾಗೂ ಉದ್ಯಮಿಯಾಗಿರುವ ಆ್ಯಂಡ್ರಿ ಕೊಸ್ಚೆವೆವ್ ಅವರೊಂದಿಗೆ ಮದುವೆಯಾಗಿದ್ದಾರೆ. ಮಾರ್ಚ್ 12 ರಂದು ಮುಂಬೈನ ನಿವಾಸದಲ್ಲಿ ಶ್ರೇಯಾ, ಆ್ಯಂಡ್ರಿ ಜೋಡಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮತ್ತು ತೀರ ಆಪ್ತವರ್ಗಕ್ಕೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು...

ನಾಗವಲ್ಲಿ ವರ್ಸಸ್ ಆಪ್ತಮಿತ್ರರು-2: ಚಿತ್ರದ ನಾಯಕನ ಹಲ್ಲೆ ಪ್ರಕರಣಕ್ಕೆ ತಿರುವು

5 days ago

ಬೆಂಗಳೂರು: ಇಂದು ಬೆಳಗ್ಗೆ ನನ್ನ ಮೇಲೆ ಹಲ್ಲೆಯಾಗಿದೆ ಅಂತಾ ನಾಗವಲ್ಲಿ ವರ್ಸಸ್ ಆಪ್ತಮಿತ್ರ-2 ಚಿತ್ರದ ನಾಯಕ ಕಾರ್ತಿಕ್ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಚಿತ್ರದ ಪ್ರಚಾರಕ್ಕಾಗಿ ಈ ರೀತಿಯ ಡ್ರಾಮಾ ಮಾಡಲಾಗಿತ್ತು ಎಂಬ ಮಾಹಿತಿಗಳು ಲಭಿಸಿವೆ. ಸುಮಾರು...

ಪ್ರೀತಿಯ ಕಥೆ ಹೇಳಲು ಬರ್ತಿದೆ ‘ಓ ಪ್ರೇಮವೇ’

6 days ago

ಬೆಂಗಳೂರು: 18 ವರ್ಷಗಳ ಹಿಂದೆ ವಿ ರವಿಚಂದ್ರನ್ ಅಭಿನಯಿಸಿದ `ಓ ಪ್ರೇಮವೇ’ ಬಿಡುಗಡೆಗೊಂಡಿತ್ತು. ಅದೇ ಶೀರ್ಷಿಕೆ ಹೊಂದಿರುವ ಹೊಸಾ ಚಿತ್ರವೊಂದು ಬಿಎಂಕೆ ಫಿಲಂಸ್ ಅಡಿಯಲ್ಲಿ ತಯಾರಾಗಿ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಲಂಡನ್ ಫಿಲ್ಮ್ ಅಕಾಡೆಮಿಯಲ್ಲಿ ನಿರ್ದೇಶನ ತರಬೇತಿ ಪಡೆದಿರುವ ಮನೋಜ್...

`ಕಡೆ ಮನೆ’ಯಲ್ಲಿ ಚಮಕ್ ಚಮಕ್ ಐಟಂ ಸಾಂಗ್

7 days ago

ಬೆಂಗಳೂರು: ಕೀರ್ತನ ಕ್ರಿಯೇಷನ್ಸ್ ಲಾಂಛನದಲ್ಲಿ ನಂದಕುಮಾರ ಎಸ್.ತುಮಕೂರು ನಿರ್ಮಿಸುತ್ತಿರುವ `ಕಡೆ ಮನೆ’ ಚಿತ್ರಕ್ಕೆ ಕಳೆದ ವಾರ ತುಮಕೂರು ಹತ್ತಿರದ ಕೈದಾಳ ಗ್ರಾಮದಲ್ಲಿ ಅದ್ಧೂರಿ ಸೆಟ್‍ನಲ್ಲಿ ಐಟಂ ಸಾಂಗ್ ಶೂಟಿಂಗ್ ನಡೆಯಿತು. ಆಲೀಷಾ ಹಾಗೂ ಸಹ ನರ್ತಕಿಯರು ಅಭಿನಯಿಸಿದ `ಚಮಕ್ ಚಮಕ್ ಶೋಭನಾ’...

ಪ್ಯಾರಾ ಮೋಟಾರ್ ನಲ್ಲಿ ಆಗಸಕ್ಕೆ ಜಿಗಿದು ಸೆಲ್ಫಿ ವೀಡಿಯೋ ಮಾಡಿದ್ರು ಶುಭಾಪೂಂಜಾ

1 week ago

ಕಾರವಾರ: ವಿಮಾನದಲ್ಲಿ ಕಿಟಕಿ ಪಕ್ಕ ಕೂತು ಪ್ರಯಾಣ ಬೆಳೆಸುವುದು ಅಂದರೆ ಬಹಳಷ್ಟು ಜನರು ಭಯಪಡುವ ವೇಳೆ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾಪೂಂಜಾ ಪ್ಯಾರಾ ಮೋಟಾರ್ ನಲ್ಲಿ 500 ರಿಂದ ಸಾವಿರ ಅಡಿ ಎತ್ತರಕ್ಕೆ ಜಿಗಿದು ಸೆಲ್ಫಿ ವೀಡಿಯೋ ಮಾಡಿದ್ದಾರೆ. ನಿತ್ಯ ಬೆಂಗಳೂರಿನ...

ಅಭಿಮಾನಿಗಳ ಜೊತೆ ಟಗರು ಸಿನಿಮಾ ವೀಕ್ಷಿಸಿದ ಯಶ್!

1 week ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಗರದ ಓರಾಯನ್ ಮಾಲ್ ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ನೋಡಿದ್ದಾರೆ. ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಯಶ್ ಸ್ಕ್ರೀನ್ ಪ್ಲೇ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಹಳಷ್ಟು...

ವಂಚನೆ ಆರೋಪ ನಟಿ ಸಿಂಧು ಮೆನನ್ ವಿರುದ್ಧ ಎಫ್‍ಐಆರ್- ಸಹೋದರ ಅರೆಸ್ಟ್

1 week ago

ಬೆಂಗಳೂರು: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಸಿಂಧು ಮೆನನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಆಫ್ ಬರೋಡಗೆ 36 ಲಕ್ಷ ರೂ. ವಂಚನೆಗೈದ ಆರೋಪದ ಮೇಲೆ ಸಿಂಧು ಮೆನನ್ ಸೇರಿದಂತೆ...