Monday, 21st May 2018

Recent News

3 months ago

ಸ್ನ್ಯಾಕ್ ಟೈಮ್ ಗೆ ವೆಜ್ ಕಬಾಬ್ ಮಾಡೋ ಸಿಂಪಲ್ ವಿಧಾನ

ಸಂಜೆ ವೇಳೆಯ ಕಾಫಿ, ಟೀ ಜೊತೆಗೆ ಏನಾದ್ರೂ ಸ್ನ್ಯಾಕ್ ಸೇವಿಸಬೇಕು ಅಂತಾ ಎಲ್ಲರ ಮನಸ್ಸು ಚಡಪಡಿಸುತ್ತದೆ. ಕೆಲಸದ ಒತ್ತಡದಲ್ಲಿ ಸ್ಪೈಸಿಯಾಗಿ ಏನಾದ್ರೂ ಮಾಡೋಣ ಅಂದ್ರೆ ಟೈಮ್ ಇಲ್ಲ ಅಂತಾ ಹೇಳ್ತಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ವೆಜ್ ಕಬಾಬ್ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಕ್ಯಾರೆಟ್ – 1/2 ಕಪ್ (ಸಣ್ಣಗೆ ಹಚ್ಚಿದ್ದು) * ಹಸಿರು ಬಟಾಣಿ – 1/2 ಕಪ್ * ಹೂ ಕೋಸು – 1/2ಕಪ್ (ಸಣ್ಣಗೆ ಹಚ್ಚಿದ್ದು) * ಈರುಳ್ಳಿ […]