Friday, 25th May 2018

Recent News

9 months ago

ಸೈನಾ, ಕಶ್ಯಪ್ ಜೋಡಿ ಸೂಪರ್, ಈಗ ಮದ್ವೆಯಾಗಬೇಕಂತೆ!

ಹೈದರಾಬಾದ್: ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮದುವೆಯಾಗಬೇಕು ಎನ್ನುವ ಬೇಡಿಕೆ ಈಗ ಅಭಿಮಾನಿಗಳ ಕಡೆಯಿಂದ ಬಂದಿದೆ. ಸಪ್ಟೆಂಬರ್ 8ರಂದು ಪರುಪಳ್ಳಿ ಕಶ್ಯಪ್ 31 ನೇ ವಸಂತಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೈನಾ ಕಶ್ಯಪ್ ಜೊತೆಗೆ ಇರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಇಂದು ಹೆಚ್ಚು ಟ್ರೋಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. “ಇಬ್ಬರು ಅದ್ಭುತ ಜೋಡಿಗಳಾಗಿ ಕಾಣುತ್ತಿದ್ದು, ಮದುವೆ ಆಗಿ” […]

12 months ago

ನಟ ಅಕ್ಷಯ್, ಆಟಗಾರ್ತಿ ಸೈನಾಗೆ ಮಾವೋವಾದಿಗಳಿಂದ ಎಚ್ಚರಿಕೆ!

ರಾಯ್‍ಪುರ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‍ಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ. ಸುಕ್ಮಾದಲ್ಲಿ ನಕ್ಸಲರ ದಾಳಿಯಿಂದ ಹುತಾತ್ಮರಾದ ಸಿಆರ್‍ಪಿಎಫ್ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಕ್ಕಾಗಿ ಈ ಇಬ್ಬರಿಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದು, ಈ ಪತ್ರಗಳನ್ನು ಬಸ್ತರ್, ಛತ್ತೀಸ್‍ಘಡ ಮೊದಲಾದ ಕಡೆಗಳಲ್ಲಿ ಹಂಚಿದ್ದಾರೆ. ಸಲೆಬ್ರಿಟಿಗಳು ಹಾಗೂ ಪ್ರಖ್ಯಾತರು ತುಳಿತಕ್ಕೊಳಗಾದ ಬುಡಕಟ್ಟು ಜನಾಂಗದ...