Tuesday, 23rd January 2018

Recent News

3 days ago

ತಿರುಪತಿ ತಿಮ್ಮಪ್ಪ ಕನಸಲ್ಲಿ ಹೇಳಿದ್ದಕ್ಕೆ 1 ರೂ.ಗೆ ಒಂದು ಸೀರೆ ಹಂಚ್ತಿರೋ ಎಚ್‍ಡಿಕೆ ಅಭಿಮಾನಿ

ಬೀದರ್: ಎಲ್ಲಾದ್ರೂ ಒಂದು ರೂಪಾಯಿಗೆ ಒಂದು ಸೀರೆ ಸಿಗಲು ಸಾಧ್ಯವೆ…? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ. ನೀವು ಗಡಿ ಜಿಲ್ಲೆ ಬೀದರ್‍ಗೆ ಬಂದ್ರೆ ಖಂಡಿತವಾಗಿ ಒಂದು ರೂಪಾಯಿಗೆ ಒಂದು ಸೀರೆಯನ್ನ ಪಡೆಯಬಹುದು. ಅದರಲ್ಲೂ ಒಂದು ವೇಳೆ ವೋಟರ್ ಐಡಿ ತೋರಿಸಿದ್ರೆ ಸೀರೆ ಉಚಿತ. 2018ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಲಿ ಎಂದು ಅವರ ಅಭಿಮಾನಿಯೊಬ್ಬರು ಒಂದು ರೂಪಾಯಿಗೆ ಒಂದು ಸೀರೆ ನೀಡುತ್ತಿದ್ದಾರೆ. ಬೀದರ್‍ನ ಸೃಷ್ಠಿ-ದೃಷ್ಠಿ ಸ್ಯಾರಿ ಸೆಂಟರ್‍ನ ಮಾಲೀಕರಾದ ಚಂದ್ರಶೇಖರ್ ಪಸರ್ಗೆ, ಒಂದು […]

4 weeks ago

ನಿಮಿಷಾಂಬಾ ದೇವಿ ಸನ್ನಧಿಯಲ್ಲೇ ಸೀರೆ ಗೋಲ್ಮಾಲ್ – ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳತನ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಬಾ ದೇವಾಲಯ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ನಿಮಿಷಾಂಬಾ ದೇವಿ ಯಾವುದೇ ಭಕ್ತರು ವರ ಕೇಳಿದ್ರೆ ನಿಮಿಷದಲ್ಲಿ ನೆರವೇರಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಆದ್ರೆ ದೇವಿಗೆ ಭಕ್ತರು ನೀಡುವ ಕಾಣಿಕೆ ಸೀರೆಗಳೇ ಕಳ್ಳತನವಾಗುತ್ತಿದ್ದು, ದೇವಾಲಯದ ಸಿಸಿಟಿವಿ ದೃಶ್ಯಗಳು ಕೂಡ ಅನುಮಾನಕ್ಕೆ ಸಾಕ್ಷಿ ಎಂಬಂತಿವೆ. ನಿಮಿಷಾಂಬಾ ದೇವಾಲಯಕ್ಕೆ ದೇಶ ವಿದೇಶಗಳಿಂದ ಬರುವ...

ಚಾಮುಂಡಿ ತಾಯಿಗೆ ಸಿಎಂ ಪತ್ನಿ ಕೊಟ್ಟ ಸೀರೆ

4 months ago

ಮೈಸೂರು: ಕಳೆದ ದಿನ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ನಾನು ಕೊಡುವ ಸೀರೆಯನ್ನೇ ತಾಯಿ ಚಾಮುಂಡಿಗೆ ಉಡಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಎಷ್ಟೇ ಆದರೂ ಸಿಎಂ ಪತ್ನಿ ಅಲ್ಲವೇ ಆದ್ದರಿಂದ ಅವರ ಒತ್ತಾಯಕ್ಕೆ ಮಣಿದು ಇಂದು ಉತ್ಸವ ಮೂರ್ತಿ ದೇವಿ...

ನಾನು ಕೊಟ್ಟ ಸೀರೆಯನ್ನೇ ಚಾಮುಂಡಿ ದೇವಿಗೆ ಉಡಿಸಬೇಕೆಂದು ಸಿಎಂ ಪತ್ನಿ ಹಠ – ಶುರುವಾಗಿದೆ ಸೀರೆ ರಾಜಕೀಯ

4 months ago

ಮೈಸೂರು: ಅಧಿಕಾರ ಇದೆ ಅಂತಾ ದೇವಸ್ಥಾನಕ್ಕೆ ಸರತಿ ಸಾಲು ಬಿಟ್ಟು ನೇರವಾಗಿ ದರ್ಶನಕ್ಕೆ ಹೋಗುವುದು ಸಾಮಾನ್ಯ. ಆದರೆ ದೇವರಿಗೆ ಕಾಣಿಕೆ ಅರ್ಪಿಸುವ ವಿಚಾರದಲ್ಲೂ ಅಧಿಕಾರದ ಬಳಕೆ ಮಾಡುತ್ತಿದ್ದಾರೆ. ದೇವಿ ಚಾಮುಂಡಿ ಮೂರ್ತಿಗೆ ಉಡಿಸುವ ಸೀರೆ ವಿಚಾರದಲ್ಲಿ ವಿಧಾನಸೌಧದ ಹೆಸರನ್ನು ಬಳಕೆ ಮಾಡಿದ್ದಾರೆ....

ವಧುವಿನ 3.2 ಕಿ.ಮೀ ಉದ್ದದ ಸೀರೆ ಹಿಡಿದುಕೊಳ್ಳಲು 250 ಶಾಲಾವಿದ್ಯಾರ್ಥಿಗಳ ಬಳಕೆ- ಸಂಕಷ್ಟದಲ್ಲಿ ನವದಂಪತಿ

4 months ago

ಕೊಲಂಬೊ: ವಧುವಿನ ಅತೀ ಉದ್ದದ ಸೀರೆ ಹಿಡಿದುಕೊಳ್ಳಲು ನೂರಾರು ಶಾಲಾ ವಿದ್ಯಾರ್ಥಿಗಳನ್ನ ಬಳಸಿಕೊಂಡಿದ್ದು ಇದೀಗ ಶ್ರೀಲಂಕಾದ ನವದಂಪತಿಗೆ ಸಂಕಷ್ಟ ತಂದಿದೆ. ಗುರುವಾರದಂದು ಇಲ್ಲಿನ ಕಾಂಡಿಯ ಸೆಂಟ್ರಲ್ ಜಿಲ್ಲೆಯಲ್ಲಿ ನವ ವಧು-ವರ ಮುಖ್ಯ ರಸ್ತೆಯಲ್ಲಿ ಹೆಜ್ಜೆ ಹಾಕಿದ್ರು. ಈ ವೇಳೆ ವಧು ಧರಿಸಿದ್ದ...

11 ತಿಂಗಳ ಮಗನನ್ನು ಮಾರಿ ಮೊಬೈಲ್ ಫೋನ್, ಸೀರೆ, ಬೆಳ್ಳಿ ಕಾಲ್ಗೆಜ್ಜೆ ಖರೀದಿಸಿದ!

4 months ago

  ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗುವನ್ನ 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದರಿಂದ ಬಂದ ಹಣದಲ್ಲಿ ಆತ ಮೊಬೈಲ್ ಫೋನ್, ಬೆಳ್ಳಿ ಕಾಲ್ಗೆಜ್ಜೆ, ಸೀರೆ ಹಾಗೂ ಮದ್ಯವನ್ನ ಖರೀದಿಸಿದ್ದಾನೆ. ಮಗುವನ್ನು ಮಾರಾಟ ಮಾಡಿದ...

ಶಾಕಿಂಗ್ ವಿಡಿಯೋ: ಹುಟ್ಟುಹಬ್ಬದ ದಿನವೇ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದ ಸೆಕ್ಯೂರಿಟಿ ಮ್ಯಾನೇಜರ್!

5 months ago

ನವದೆಹಲಿ: ನಗರದ ಪಂಚತಾರಾ ಹೋಟೇಲಿನ ಸೆಕ್ಯೂರಿಟಿ ಮಾನೇಜರೊಬ್ಬ ತನ್ನ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಯೊಂದು ಬೆಳೆಕಿಗೆ ಬಂದಿದೆ. ಈ ಘಟನೆ ಜುಲೈ 29ರಂದು ದೆಹಲಿ ಏರ್‍ಪೋರ್ಟ್ ಬಳಿಯ ಪಂಚತಾರಾ ಹೊಟೇಲಿನಲ್ಲಿ ನಡೆದಿದೆ. ಈ ಘಟನೆಯ...

ಮಂಗಳಮುಖಿಯರು ಸೀರೆ ಧರಿಸೋ ಹಾಗಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

6 months ago

ಹೈದರಾಬಾದ್: ಮಂಗಳಮುಖಿಯರು ಸೀರೆಯನ್ನು ಧರಿಸಬಾರದು ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಂಗಳಮುಖಿಯರು ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಆದರೆ ಅವರು ಸಹ ನಮ್ಮ ಹಾಗೆ ಮನಷ್ಯರು. ಹೀಗಾಗಿ ಅವರು ಸೀರೆ ಉಡುವುದನ್ನು ನಾನು...