Friday, 19th January 2018

7 days ago

ಸನ್ನಿ ಲಿಯೋನ್‍ಗೆ ಸೆಡ್ಡು ಹೊಡೆಯಲು ಬರ್ತಿದ್ದಾಳೆ ನೀಲಿ ಕೆಂಡ ಮಿಯಾ ಮಲ್ಕೊವಾ

ಬೆಂಗಳೂರು: ಬಾಲಿವುಡ್‍ನಲ್ಲಿ ತನ್ನ ಮೈಮಾಟದಿಂದಲೇ ಹೆಸರು ಮಾಡಿದ್ದ ನಟಿ ಸನ್ನಿ ಲಿಯೋನ್. ಜಿಸ್ಮ್-2 ಚಿತ್ರದಿಂದ ಭಾರತೀಯ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಸನ್ನಿ ಕಡಿಮೆ ಸಮಯದಲ್ಲಿ ಎಲ್ಲ ಪಡ್ಡೆ ಹುಡುಗರಿಗೆ ಹಾಟ್ ಫೇವೆರೇಟ್ ಆಗಿದ್ದಾರೆ. ಆದ್ರೆ ಇದೀಗ ಸನ್ನಿಗೆ ಟಕ್ಕರ್ ಕೊಡುವಂತಹ ನಟಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕ್ಯಾಲಿಫೋರ್ನಿಯಾದಿಂದ ಪಾರ್ನ್ ಸ್ಟಾರ್ ಮಿಯಾ ಮಲ್ಕೊವಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ ವರ್ಮಾ (ಆರ್ ಜಿವಿ) ‘ಗಾಡ್, […]

3 weeks ago

ಸನ್ನಿ ಲಿಯೋನ್ ಲಂಡನ್ ಫೋಟೋಗೆ ಒಂದೇ ದಿನದಲ್ಲಿ ಇಷ್ಟು ಲೈಕ್ಸ್

ಮುಂಬೈ: ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಹೆಚ್ಚು ಫಾಲೋವರ್ಸ್ ಇದ್ದು, ತನ್ನ ವೃತ್ತಿ ಹಾಗೂ ವೈಯಕ್ತಿಕ ಜೀವನದ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಸನ್ನಿ ಲಂಡನ್‍ನಲ್ಲಿದ್ದು, ಅವರು ಪೋಸ್ಟ್ ಮಾಡಿದ ಒಂದು ಫೋಟೋಗೆ 2 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ. ಸನ್ನಿ ಲಿಯೋನ್ ಲಂಡನ್‍ನಲ್ಲಿದ್ದು,...

‘ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು

1 month ago

ಬೆಂಗಳೂರು: ಹೊಸ ವರ್ಷ ಆಚರಣೆಗೆ ಬೆಂಗಳೂರು ಮಹಾನಗರದಲ್ಲಿ ಟೈಮ್ ಕ್ರಿಯೇಷನ್ ಮಾದಕ ಬೆಡಗಿ ಸನ್ನಿ ಲಿಯೋನ್ ರನ್ನು ಕರೆತರಲು ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಹೈ ಕೋರ್ಟ್ ಮೊರೆ ಹೋಗಿದೆ. ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ಒಂದು ಕಡೆ ಕರ್ನಾಟಕ ರಕ್ಷಣಾ...

ಸನ್ನಿಯನ್ನು ಹಿಂದಿಕ್ಕಿದ ಪ್ರಿಯಾಂಕಾ ಚೋಪ್ರಾ- 5 ನಿಮಿಷದ ಡ್ಯಾನ್ಸ್ ಗೆ ಇಷ್ಟು ಸಂಭಾವನೆ ಪಡೆದ ಪಿಗ್ಗಿ

1 month ago

ಮುಂಬೈ: ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ 5 ನಿಮಿಷದ ಡ್ಯಾನ್ಸ್ ಗಾಗಿ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ನಿಮಿಷಕ್ಕೆ 1 ಕೋಟಿಯಂತೆ 5 ನಿಮಿಷಕ್ಕೆ 5 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ...

`ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ- ಪೊಲೀಸ್ ಆಯುಕ್ತರ ಸ್ಪಷ್ಟನೆ

1 month ago

ಬೆಂಗಳೂರು: ಹೊಸ ವರ್ಷಾಚರಣೆಗಾಗಿ ನಗರದಲ್ಲಿ ಆಯೋಜನೆ ಮಾಡಲಾಗ್ತಿರೋ `ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ ಅಂತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪರ್ಮಿಷನ್ ನೀಡದೆ ಇರೋದ್ರಿಂದ ಕಾರ್ಯಕ್ರಮ ಮಾಡುವ ಹಾಗಿಲ್ಲ. ಮನೋರಂಜನೆ...

2017ರ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ನಂಬರ್ 1: 2ನೇ ಸ್ಥಾನದಲ್ಲಿ ಬಿಗ್ ಬಾಸ್ ಸ್ಪರ್ಧಿ!

1 month ago

ಮುಂಬೈ: ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಬಾರಿ ಗೂಗಲ್‍ ನಲ್ಲಿ ಸರ್ಚ್ ಆದ ನಟಿಯರಲ್ಲಿ ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೌದು. ಭಾರತದಲ್ಲೇ ಸನ್ನಿ ಲಿಯೋನ್ ಹೆಸರನ್ನು ಗೂಗಲ್‍ ನಲ್ಲಿ ಅತಿಯಾಗಿ ಸರ್ಚ್ ಮಾಡಲಾಗಿದೆ....

`ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

1 month ago

ಬೆಂಗಳೂರು: ಹೊಸ ವರ್ಷ ಸಂಭ್ರಮದಲ್ಲಿ ನಗರದಲ್ಲಿ ಆಯೋಜನೆಗೊಂಡಿರುವ `ಸನ್ನಿ ನೈಟ್ಸ್’ ವಿರುದ್ಧ ಸಿಲಿಕಾನ್ ಸಿಟಿ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಮತ್ತೆ ವಿರೋಧ ವ್ಯಕ್ತವಾಗುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಆಕ್ರೋಶವನ್ನು...

ಸನ್ನಿ ಲಿಯೋನ್ ಸೀರೆ ಉಟ್ಕೊಂಡು ಬರಲಿ- `ಸನ್ನಿ ನೈಟ್ಸ್’ ಆಯೋಜಕರಿಗೆ ಕರವೇ ಸವಾಲು

1 month ago

ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ಕಿಕ್ ಕೊಡೋದಕ್ಕೆ `ಸನ್ನಿ ನೈಟ್ಸ್’ ಕಾರ್ಯಕ್ರಮ ಆಯೋಜನೆಯಾಗಿದೆ. ಆದ್ರೆ ಇದಕ್ಕೆ ಕರವೇ ಯುವ ಸೇನೆ ವಿರೋಧ ವ್ಯಕ್ತಪಡಿಸಿದ್ದು, ಸನ್ನಿಗೆ ಕರ್ನಾಟಕಕ್ಕೆ ನೋ ಎಂಟ್ರಿ ಬೋರ್ಡ್ ಹಾಕಲು ಸಜ್ಜಾಗಿದೆ. ಟೈಮ್ಸ್ ಕ್ರಿಯೇಷನ್‍ನಿಂದ `ಸನ್ನಿ ನೈಟ್ಸ್’ ಹೊಸ ವರ್ಷದ...