Saturday, 16th December 2017

Recent News

2 weeks ago

ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕ್ತಿದ್ದ ಸಚಿವರ ವಿಡಿಯೋ ವೈರಲ್

ಮುಂಬೈ: ಕೈಯಲ್ಲಿ ಪಿಸ್ತೂಲ್ ಹಿಡಿದು ಚಿರತೆಯನ್ನ ಹುಡುಕುತ್ತಿದ್ದ ತಂಡದ ಜತೆ ಸೇರಿಕೊಂಡು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ವಿವಾದಕ್ಕೆ ಸಿಲುಕಿದ್ದಾರೆ. ಇಲ್ಲಿನ ಜಲ್‍ಗಾಂವ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಚಿರತೆಯನ್ನ ಹುಡುಕಲಾಗ್ತಿತ್ತು. ಈ ವೇಳೆ ಗನ್ ಹಿಡಿದು ತಾವೂ ಚಿರತೆಗಾಗಿ ಹುಡುಕಾಡಿದ ಸಚಿವರ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಚಿವರು, ಚಿರತೆಗೆ ಹಾನಿ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅದನ್ನ ಹೆದರಿಸಿ ಓಡಿಸಬೇಕೆಂದಿದ್ದೆವು ಎಂದು ಹೇಳಿದ್ದಾರೆ. ಮಂಗಳವಾರದಂದು ಮಹಾಜನ್ ಅವರು ಚಿರತೆ ದಾಳಿಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ […]

3 weeks ago

ಒಂದೇ ಕಾಲಿದ್ರೂ ಕೊಹ್ಲಿಯಂತೆ ಬ್ಯಾಟ್ ಬೀಸ್ತಾರೆ ಈ ಕ್ರಿಕೆಟಿಗ- ವಿಡಿಯೋ ನೋಡಿ

ಶ್ರೀನಗರ: ಕ್ರಿಕೆಟ್ ಎಲ್ಲಾ ಯುವಕರು ಇಷ್ಟಪಡುವ ಆಟ. ಎಲ್ಲರೂ ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಇನ್ನು ಕೆಲವರು ತಾವು ಬ್ಯಾಟಿಂಗ್ ಮಾಡುವ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ. ಕೊಹ್ಲಿ ತಮ್ಮ ಆಕರ್ಷಕ ಹೊಡೆತಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ನಾವು ಹೇಳಲು ಹೊರಟಿರುವ ಕಾಶ್ಮೀರಿ ಕ್ರಿಕೆಟ್ ಪಟು...

ಬಾಲ್ ಬ್ಯಾಟ್ ಗೆ ತಾಗಿಲ್ಲ, ಆಟಗಾರರು ಮನವಿ ಮಾಡಿಲ್ಲ ಆದ್ರೂ ಬ್ಯಾಟ್ಸ್ ಮನ್ ಔಟ್!

1 month ago

ಮುಂಬೈ: ಬಾಲ್ ಬ್ಯಾಟ್ಸ್ ಮನ್‍ನ ಪ್ಯಾಡ್ ಗೆ ತಾಗಿಲ್ಲ, ವಿಕೆಟ್ ಬೀಳಿಸಲಿಲ್ಲ. ಅಷ್ಟೇ ಅಲ್ಲದೇ ಫೀಲ್ಡರ್ ಗಳು ಯಾರು ಔಟ್ ಗೆ ಮನವಿ ಸಲ್ಲಿಸಲೇ ಇಲ್ಲ. ಆದರೆ ಬ್ಯಾಟ್ಸ್ ಮನ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ ವಿಡಿಯೋ ಒಂದು ಈಗ...

ಸಚಿವರ ಕಾಲು ಒತ್ತಿ ಮಸಾಜ್ ಮಾಡಿದ ಬಿಜೆಪಿ ಕಾರ್ಯಕರ್ತರು- ವಿಡಿಯೋ ವೈರಲ್

1 month ago

ಲಕ್ನೋ: ಅಲಹಾಬಾದ್‍ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಓಡಾಡಿ ಸುಸ್ತಾಗಿದ್ದ ಸಂಪುಟ ಸಚಿವರಿಗೆ ಬಿಜೆಪಿ ಕಾರ್ಯಕರ್ತರು ಕಾಲಿನ ಮಸಾಜ್ ಮಾಡಿದ್ದು, ಇದರ ವಿಡಯೋ ಇದೀಗ ವೈರಲ್ ಆಗಿದೆ. ಉತ್ತರಪ್ರದೇಶದ ಬಿಜೆಪಿ ಸಚಿವ ನಂದ ಗೋಪಾಲ್ ಗುಪ್ತಾ ಅವರಿಗೆ ಪಕ್ಷದ ಕಾರ್ಯಕರ್ತರು ಕಾಲು ಒತ್ತಿ ಮಸಾಜ್...

ಗಾಡಿ ಹರಿಸ್ತೀನಿ ಅಂದ್ರೂ ಹೆದರಲಿಲ್ಲ- ಎಸ್‍ಯುವಿ ವಾಹನ ಚಾಲಕನಿಗೆ ಪಾಠ ಕಲಿಸಿದ ಬೈಕ್ ಸವಾರ

1 month ago

  ಭೋಪಾಲ್: ಒನ್ ವೇನಲ್ಲಿ ರಾಂಗ್ ಸೈಡ್‍ನಿಂದ ಬರೋದು ತಪ್ಪು ಅಂತ ಗೊತ್ತಿದ್ರೂ ಇಲ್ಲೊಬ್ಬ ಎಸ್‍ಯುವಿ ವಾಹನ ಚಾಲಕ, ವಿರುದ್ಧ ದಿಕ್ಕಿನಿಂದ ಬಂದಿದ್ದಲ್ಲದೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾನೆ. ಆದ್ರೆ ಬೈಕ್ ಸವಾರ ಧೈರ್ಯಗೆಡದೆ ಆ ವಾಹನ ಸವಾರನಿಗೆ ತಕ್ಕ...

ವೋಕ್ಸ್ ವೇಗನ್ ಕಾರಿನಲ್ಲಿ ಅಡ್ಡಾದಿಡ್ಡಿ ಚಾಲನೆ- ವಾಹನ ಸವಾರನನ್ನ ನಡುರಸ್ತೆಯಲ್ಲೇ ನಿಂದಿಸಿದ ಮಹಿಳೆ

2 months ago

  ಹೈದರಾಬಾದ್: ಮಹಿಳೆಯೊಬ್ಬರು ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿದ್ದಲ್ಲದೆ ವ್ಯಕ್ತಿಯನ್ನ ನಡುರಸ್ತೆಯಲ್ಲೇ ನಿಂದಿಸಿರೋ ಘಟನೆ ಬೇಗಂಪೇಟ್‍ನಲ್ಲಿ ನಡೆದಿದೆ. ಗುರುವಾರದಂದು ಮಹಿಳೆಯೊಬ್ಬರು ವೋಕ್ಸ್ ವೇಗನ್ ಕಾರನ್ನ ಅಡ್ಡಾದಿಡ್ಡಿ ಚಲಾಯಿಸಿದ್ದಾರೆ. ರಸ್ತೆಯಲ್ಲಿ ಮನಬಂದಂತೆ  ಡ್ರೈವಿಂಗ್ ಮಾಡಿದ್ದು, ಹಲವು ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ....

ವಿಡಿಯೋ: ಪ್ರಜ್ಞಾಹೀನಳಾಗಿ ರಸ್ತೆಯಲ್ಲಿ ಬಿದ್ದ ಮಹಿಳೆಗೆ ಒದ್ದು ಕ್ರೌರ್ಯ ಮೆರೆದ ವ್ಯಕ್ತಿ

2 months ago

ಬರ್ಮಿಂಗ್‍ಹ್ಯಾಮ್: ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ಮಹಿಳೆಯೊಬ್ಬರ ತಲೆಗೆ ಕಾಲಿನಿಂದ ಒದ್ದು ಓರ್ವನೊಬ್ಬ ಕ್ರೌರ್ಯವನ್ನು ಮರೆದಿರುವ ಘಟನೆ ಇಂಗ್ಲೆಂಡ್ ನ ಬರ್ಮಿಂಗ್‍ಹ್ಯಾಮ್ ನಲ್ಲಿ ನಡೆದಿದೆ. ಮಹಿಳೆಯೊಬ್ಬರು ನಗರದ ಟೆಸ್ಕೋ ಸೂಪರ್ ಮಾರ್ಕೆಟ್ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮಹಿಳೆಗೆ ಆ ವೇಳೆ ಸಹಾಯದ...

ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನದ ಭಯಾನಕ ಲ್ಯಾಂಡಿಂಗ್ ವಿಡಿಯೋ ವೈರಲ್

2 months ago

ಬರ್ಲಿನ್: ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನವಾದ ಏರ್‍ಬಸ್ ಎ380 ವಿಮಾನ ಜರ್ಮನಿಯ ಡಸ್ಸೆಲ್‍ಡಾರ್ಫ್ ನಲ್ಲಿ ಲ್ಯಾಂಡಿಂಗ್ ಮಾಡುವ ವಿಡಿಯೋ ಇದೀಗ ವೈರಲ್ ಆಗಿದೆ. ಕಾರ್ಗೋಸ್ಪಾಟರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಎಮಿರೇಟ್ಸ್ ಏ380 ವಿಡಿಯೋ ಅಪ್‍ಲೋಟ್...