Thursday, 20th July 2017

Recent News

3 days ago

ಪ್ರಿಯಾಂಕ ಚೋಪ್ರಾ ಜೊತೆ ನಡೆದಿದ್ದೇನು?- ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು

ನ್ಯೂಯಾರ್ಕ್: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸದ್ಯ ವಿದೇಶಿ ಗರ್ಲ್ ಆಗಿ ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಆದ್ರೆ ಇದರಲ್ಲಿ ಗಾಬರಿಯಾಗುವಂತದ್ದು ಏನೂ ಇಲ್ಲ. ಸದ್ಯ ಪ್ರಿಯಾಂಕ ಹಾಲಿವುಡ್ ನ `ಇಸಂಟ್ ಇಟ್ ರೊಮ್ಯಾಂಟಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಸಿನಿಮಾದ ಶೂಟಿಂಗ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫೋಟೋ ನೋಡಿದ ಅಭಿಮಾನಿಗಳು ಪ್ರಿಯಾಂಕಗೆ ಏನಾಯ್ತು ಎಂದು ಭಯಪಡುತ್ತಿದ್ದಾರೆ. ಸಿನಿಮಾದ ಸೀನ್‍ವೊಂದರಲ್ಲಿ ಪ್ರಿಯಾಂಕರನ್ನು […]

2 weeks ago

ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

ಮುಂಬೈ: ಬಾಲಿವುಡ್‍ನ ಕ್ಯೂಟ್ ಸ್ಟಾರ್ ಶಾಹಿದ್ ಕಪೂರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಖತ್ ಹಾಟ್ ಆಗಿರೋ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಫೋಟೋ ನೋಡಿದ ಪತ್ನಿ ಮೀರಾ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಶುಕ್ರವಾರದಂದು ಮೀರಾ- ಶಾಹಿದ್ ದಂಪತಿ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದು, ಬಹುಶಃ ಇಬ್ಬರ ಲವ್ವಿ ಡವ್ವಿ ಫೋಟೋ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ರು. ಆದ್ರೆ...

ಹೈದ್ರಾಬಾದ್‍ನಲ್ಲಿ ಮಾಟಗಾತಿ ಪ್ರತ್ಯಕ್ಷ: ಭಾರತ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ!

2 months ago

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ಈಗ ಮಾಟಗಾತಿಯ ಫೋಟೋವೊಂದು ವೈರಲ್ ಆಗಿದೆ. ಕಟ್ಟಡದ ಗೋಡೆಯಲ್ಲಿ ಮಾಟಗಾತಿ ಕುಳಿತುಕೊಂಡಿದ್ದು, ಈಕೆಯ ಫೋಟೋವನ್ನು ಜನರು ಕ್ಲಿಕ್ಕಿಸುತ್ತಿದ್ದಾರೆ. ಹೈದರಾಬಾದ್‍ನಲ್ಲಿ ಈ ಫೋಟೋ ಕ್ಲಿಕ್ಕಿಸಲಾಗಿದೆ ಎಂದು ಬರೆದು ಜನರು ಶೇರ್ ಮಾಡುತ್ತಿದ್ದಾರೆ. ಈ ಫೋಟೋ...

ದಢೂತಿ ಹುಲಿಗಳ ಫೋಟೋ ಈಗ ವೈರಲ್

6 months ago

ಬೀಜಿಂಗ್: ಸಾಮಾನ್ಯವಾಗಿ ನಾಯಿ ಅಥವಾ ಬೆಕ್ಕುಗಳು ದಷ್ಟಪುಷ್ಟವಾಗಿ ಬೆಳೆದಿರೋದನ್ನ ನೋಡಿರ್ತೀವಿ. ಆದ್ರೆ ಸಿಂಹ ಅಥವಾ ಹುಲಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅವುಗಳ ಫಿಟ್ ಆದ ದೇಹರಚನೆ. ಆದ್ರೆ ಇದಕ್ಕೆ ಭಿನ್ನವಾಗಿರೋ ಚೀನಾದ ದಢೂತಿ ಹುಲಿಗಳ ಫೋಟೋ ಈಗ ಸಾಮಾಜಿಕ...