Tuesday, 24th April 2018

Recent News

1 day ago

ಒಂದು ವರ್ಷದ ಮಗುವಿನ ಹೊಟ್ಟೆಯಲ್ಲಿ ಪತ್ತೆ ಆಯ್ತು ನೈಲ್ ಕಟ್ಟರ್

ಬೀಜಿಂಗ್: ಒಂದು ವರ್ಷದ ಮಗು ನೈಲ್ ಕಟ್ಟರ್ ನನ್ನು ನುಂಗಿದ್ದ ಘಟನೆ ಈಶಾನ್ಯ ಚೀನಾದ ಚಂಗ್ ಚುನ್ ನಲ್ಲಿ ನಡೆದಿದೆ. ಈ ಘಟನೆ ಏಪ್ರಿಲ್ 17 ರಂದು ನಡೆದಿದ್ದು, ಸದ್ಯಕ್ಕೆ ಮಗುವಿನ ಹೊಟ್ಟೆಯೊಳಗಿದ್ದ ನೈಲ್ ಕಟ್ಟರ್ ಅನ್ನು ಹೊರ ತೆಗೆಯಲಾಗಿದೆ. ನಾನು ಉಪಯೋಗಿಸಿದ್ದ ನೈಲ್ ಕಟ್ಟರ್ ಅನ್ನು 16 ತಿಂಗಳ ಮಗ ತೆಗೆದುಕೊಂಡು ಮನೆಯ ಸುತ್ತಾ ಓಡಾಡುತ್ತಿದ್ದನು. ಅದನ್ನು ನೋಡಿದ ಕೂಡಲೇ ನಾನು ಆತನನ್ನು ಹಿಡಿಯಲು ಮನೆಯಲ್ಲೆಲ್ಲಾ ಓಡಾಡಿದೆ. ಆದರೆ ಅವನು ಇದನ್ನು ಆಟವೆಂದು ಭಾವಿಸಿ ನೈಲ್ […]

5 days ago

ವೈದ್ಯರ ಎಡವಟ್ಟಿಗೆ 10 ದಿನದ ಗಂಡು ಮಗು ಸಾವು

ಕೋಲಾರ: ವೈದ್ಯರ ನಿರ್ಲಕ್ಷ್ಯದ ಪರಿಣಾಮ ಹತ್ತು ದಿನದ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಮಾಲೂರು ತಾಲೂಕು ಮಾಸ್ತಿ ಹೋಬಳಿಯ ಪ್ರವೀಣ್ ಹಾಗೂ ಶೈಲಜಾ ದಂಪತಿಯ ಗಂಡು ಮಗು ಸಾವನ್ನಪ್ಪಿದೆ. ಹತ್ತು ದಿನದ ಹಿಂದೆ ಹುಟ್ಟಿದ ಮಗುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಂಜೆಕ್ಷನ್ ನೀಡುವ ವೇಳೆ ಸೂಜಿ ತುಂಡಾಗಿದೆ. ತುಂಡಾದ...

ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್‍ಗೆ ಇಬ್ಬರು ಬಲಿ!

4 weeks ago

ಧಾರವಾಡ: ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ರೋಗದಿಂದ ಇಬ್ಬರು ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಗಿರಿಜವ್ವ ಗಂಟಿ(60) ಮಲ್ಲೇಶಪ್ಪ ಮಟಗಿ(70) ಮೃತ ದುರ್ದೈವಿಗಳು. ಕಳೆದ ಕೆಲ ದಿನಗಳ ಹಿಂದೆ ಮೃತರನ್ನು ಹುಚ್ಚು ಬೆಕ್ಕು...

ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ವೈದ್ಯ ದಂಪತಿ ಆತ್ಮಹತ್ಯೆ!

4 weeks ago

ಮೈಸೂರು: ವೈದ್ಯ ದಂಪತಿ ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಸರಸ್ವತಿಪುಂ 14ನೇ ಮೇನ್ ನಲ್ಲಿ ನಡೆದಿದೆ. ಡಾ. ಸತೀಶ್ ಹಾಗೂ ಡಾ. ವೀಣಾ ಆತ್ಮಹತ್ಯೆಗೆ ಶರಣಾದ ದಂಪತಿ. ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದ್ದ `ಸಿಂಹಿಣಿ’ ಸಾವು

1 month ago

ಬೆಂಗಳೂರು: ಯುಗಾದಿ ಹಬ್ಬದಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಂಹಿಣಿಯೊಂದು ಮೃತಪಟ್ಟಿದೆ. ಇಲ್ಲಿನ ಸಿಂಹ ಸಫಾರಿಯಲ್ಲಿದ್ದ 25 ವರ್ಷ ವಯಸ್ಸಿನ ಸಿಂಹಿಣಿ ಮೃತಪಟ್ಟಿದ್ದು, ವಯೋಸಹಜ ಕಾಯಿಲೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ತಿಳಿಸಿದ್ದಾರೆ. ಸಿಂಹಿಣಿಯನ್ನು...

ಕಂಟೈನರ್ ಗೆ ಡಿಕ್ಕಿಯಾಗಿ 300 ಮೀಟರ್ ಜಾರಿಕೊಂಡ ಹೋದ ಕಾರ್

1 month ago

-ಗೆಳಯನ ಹುಟ್ಟುಹಬ್ಬ ಆಚರಿಸಿ ವಾಪಾಸ್ಸಾಗ್ತಿದ್ದ ಮೂವರು ಏಮ್ಸ್ ವೈದ್ಯರ ಸಾವು ನವದೆಹಲಿ: ಮಥುರಾ ಸಮೀಪದ ಯಮುನಾ ಎಕ್ಸ್ ಪ್ರೆಸ್ ನಲ್ಲಿ ಕಂಟೈನರ್ ಗೆ ಕಾರ್ ಡಿಕ್ಕಿಯಾಗಿ ಮೂವರು ದೆಹಲಿಯ ಏಮ್ಸ್ ವೈದ್ಯರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ಇಂದು...

ಆಸ್ಪತ್ರೆಗೆ ದಾಖಲಾಗಿ 2 ದಿನವಾದ್ರೂ ಹೆರಿಗೆ ಮಾಡಿಸದ ವೈದ್ಯರು- ಅಮ್ಮನ ಹೊಟ್ಟೆಯಲ್ಲೇ ಅಸುನೀಗಿದ ಕಂದಮ್ಮ

1 month ago

ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸರ್ಕಾರಿ ಹಳೇ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ರೇಣುಕಾ(22) ವೈದ್ಯರ ನಿರ್ಲಕ್ಷ್ಯಕ್ಕೊಳಗಾದ ಗರ್ಭಿಣಿ. ಹರಿಗೆಗಾಗಿ ರೇಣುಕಾ ಶನಿವಾರ ಮಧ್ಯಾಹ್ನವೇ ಸರ್ಕಾರಿ ಹೆರಿಗೆ ಅಸ್ಪತ್ರೆಗೆ ದಾಖಲಾಗಿದ್ದರು....

ಅಪಘಾತಕ್ಕೀಡಾದ ಯುವಕನ ಕಾಲು ಕತ್ತರಿಸಿ, ತಲೆದಿಂಬು ಮಾಡಿದ ವೈದ್ಯ!

1 month ago

ಲಕ್ನೋ: ರಸ್ತೆ ಅಪಘಾತದಲ್ಲಿ ತುಂಡಾದ ಅರ್ಧ ಕಾಲನ್ನೇ ರೋಗಿಗೆ ದಿಂಬುವಿನಂತೆ ಬಳಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಝಾನ್ಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಉತ್ತರಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ...