Tuesday, 19th June 2018

Recent News

2 weeks ago

ತಮ್ಮ ಸೇವೆಯನ್ನ ಜನೋಪಯೋಗಿ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ ಹಾವೇರಿಯ ಡಿಸಿ ವೆಂಕಟೇಶ್

ಹಾವೇರಿ: ಅಧಿಕಾರಿಗಳು ಅದರಲ್ಲೂ ಜಿಲ್ಲಾಧಿಕಾರಿಗಳು ಮನಸು ಮಾಡಿದ್ರೆ ಜಿಲ್ಲೆಯ ಚಿತ್ರಣವೇ ಬದಲಾಗತ್ತದೆ ಅನ್ನೋದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾವೇರಿ ಡಿ.ಸಿ. ವೆಂಕಟೇಶ್ ಅವರೇ ನಿದರ್ಶನ. ತಮ್ಮ ಜನಪರ ಕಾಳಜಿಯ ಸೇವೆಯಿಂದ ಜಿಲ್ಲೆಯ ಭವಿಷ್ಯವೇ ಬದಲಾಗುತ್ತಿದೆ. 2 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿ ಬಂದಿರೋ ವೆಂಕಟೇಶ್ ಅವರು, ಹತ್ತು-ಹಲವು ಜನೋಪಯೋಗಿ ಯೋಜನೆಗಳನ್ನ ರೂಪಿಸಿದ್ದಾರೆ. ಬಡಜನರ ಆರೋಗ್ಯಕ್ಕಾಗಿ `ಪುಣ್ಯಕೋಟಿ ಕುಠೀರ’ ಅನ್ನೋ ಆಸ್ಪತ್ರೆ ನಿರ್ಮಿಸಿದ್ದಾರೆ. ಪ್ರತಿದಿನ ಸಾವಿರಾರು ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದಾರೆ. ಬ್ಯಾಡಗಿ ತಾಲೂಕನ್ನ ರಾಜ್ಯದಲ್ಲಿಯೇ […]

2 weeks ago

6 ಲಕ್ಷ ಸಾಲ ಪಡೆದು ಸಾವಿರ ಮರಗಳನ್ನು ಬೆಳೆಸಿರುವ ವೆಂಕಟೇಶ್ ಇಂದಿನ ಪಬ್ಲಿಕ್ ಹೀರೋ

ಚಾಮರಾಜನಗರ: ವಿಶ್ವ ಪರಿಸರ ದಿನ ಎಲ್ಲರೂ ಪರಿಸರದ ಬಗ್ಗೆ ಮಾತನಾಡುತ್ತಾರೆ. ಆದರೆ ಚಾಮರಾಜನಗರದ ನಿವಾಸಿ ವೆಂಕಟೇಶ್ ಹಸಿರ ಕ್ರಾಂತಿಗೆ ಮುಂದಾಗಿದ್ದಾರೆ ಇವರೇ ನಮ್ಮ ಇವತ್ತಿನ ಪಬ್ಲಿಕ್ ಹೀರೋ. ಚಾಮರಾಜನಗರ ಜಿಲ್ಲೆ ಅಂದರೆ ದಟ್ಟನೆಯ ಕಾಡು ಕಣ್ಮುಂದೆ ಬರುತ್ತದೆ. ಆದರೆ ಪಟ್ಟಣದಲ್ಲಿ ಮಾತ್ರ ಇಂತಹ ಹಸಿರಿನ ಹೊದಿಕೆ ಕಾಣುವುದಿಲ್ಲ. ಐದು ವರ್ಷಗಳ ಭೀಕರ ಬರಗಾಲ ಹಾಗೂ ಅಗಲೀಕರಣ...