Tuesday, 17th October 2017

Recent News

6 hours ago

ಈ ಕಾರಣಕ್ಕೆ `ಐ ಲವ್ ಅನುಷ್ಕಾ’ ಅಂದ್ರು ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ರಿಲೇಷನ್‍ಶಿಪ್ ಬಗ್ಗೆ ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿವೆ. ಈಗ ವಿರಾಟ್ ಕೊಹ್ಲಿ ತಮ್ಮ ಗೆಳತಿ ಅನುಷ್ಕಾರನ್ನು ನಾನು ಯಾವ ಕಾರಣಕ್ಕೆ ಇಷ್ಟಪಡುತ್ತೇನೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅಮೀರ್ ಖಾನ್ ಭಾಗವಹಿಸಿದ್ದರು. ‘ಅಮೀರ್ ಔರ್ ವಿರಾಟ್ ಕೇ ಸಾಥ್’ ಕಾರ್ಯಕ್ರಮದಲ್ಲಿ ಕೊಹ್ಲಿ ಅನುಷ್ಕಾಳ ಬಗ್ಗೆ ತಮ್ಮ ಮನದಾಳದ ಮಾತನ್ನು ಆಡಿದ್ದು, ಅವಳ […]

2 days ago

ವಿಡಿಯೋ: ಅಮೀರ್, ವಿರಾಟ್ ಕೊಹ್ಲಿಯ ಸೂಪರ್ ಡ್ಯಾನ್ಸ್ ಸ್ಟೆಪ್ಸ್

ಮುಂಬೈ: ಖಾಸಗಿ ವಾಹಿನಿಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀರ್ ಖಾನ್ ಹಾಗೂ ವಿರಾಟ್ ಕೊಹ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಇಬ್ಬರು ಕೆಲವು ಸಂತೋಷದ ಕ್ಷಣಗಳನ್ನು ಕಳೆದರು ಹಾಗೂ ಪಂಜಾಬಿ ಡ್ಯಾನ್ಸ್ ಕೂಡ ಮಾಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿಯಲ್ಲಿ ನಡೆದ ‘ಅಮೀರ್ ಔರ್ ವಿರಾಟ್ ಕೇ ಸಾಥ್’ (ಅಮೀರ್ ಹಾಗೂ ವಿರಾಟ್ ಜೊತೆ) ಕಾರ್ಯಕ್ರಮದ...

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಣ್ಣೋಟ ಫುಲ್ ವೈರಲ್!

1 week ago

ಗುವಾಹಟಿ: ಆಸೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯವನ್ನಾಡಲು ಗುವಾಹಟಿಗೆ ಆಗಮಿಸಿದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಭವ್ಯ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಸಾಂಪ್ರದಾಯಿಕ ಟೋಪಿ ಹಾಕುವುದರ ಮೂಲಕ ಶುಭ ಕೋರಿದರು. ಹೋಟೆಲ್...

ಧೋನಿ ಮಗಳೊಂದಿಗೆ ಕೊಹ್ಲಿಯ ಮುದ್ದು ಮುದ್ದು ಮಾತು-ವಿಡಿಯೋ ನೋಡಿ

1 week ago

ಮುಂಬೈ: ವಿರಾಟ್ ಕೊಹ್ಲಿ ಅತ್ಯುತ್ತಮ ಕ್ಯಾಪ್ಟನ್ ಎಂದು ಸರಣಿ ಗೆಲ್ಲುವ ಮೂಲಕ ಸಾಬೀತು ಮಾಡಿದ್ದಾರೆ. ಕೊಹ್ಲಿ ತಮ್ಮ ಆಕರ್ಷಕ ಬ್ಯಾಟಿಂಗ್ ಮತ್ತು ಲುಕ್ ನಿಂದ ಅನೇಕ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಕೊಹ್ಲಿ ಮಾತ್ರ ಧೋನಿ ಮಗಳು ಝಿವಾ ಅವರ ದೊಡ್ಡ...

ಮ್ಯಾಕ್ಸ್ ವೆಲ್‍ಗೆ 4ನೇ ಬಾರಿ ದುಸ್ವಪ್ನವಾಗಿ ಕಾಡಿದ ಸ್ಪಿನ್ನರ್ ಚಾಹಲ್!

1 week ago

ಬೆಂಗಳೂರು: ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಪದೇ ಪದೇ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಅದರಲ್ಲೂ ಪ್ರಸ್ತುತ ನಡೆಯುತ್ತಿರುವ ಭಾರತ ಪ್ರವಾಸದಲ್ಲಿ ಮ್ಯಾಕ್ಸ್ ವೆಲ್ 4 ಬಾರಿ ಚಾಹಲ್ ಎಸೆತದ ಮೋಡಿಗೆ ಬಲಿಯಾಗಿದ್ದಾರೆ. ಇಂದು...

ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ರೆ ಟೀಂ ಇಂಡಿಯಾ ಟಿ-20ಯಲ್ಲಿ ನಂ.2

1 week ago

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಒಂದು ವೇಳೆ 3 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದರೆ ಟಿ-20ಯಲ್ಲೂ ನಂ.2 ಪಟ್ಟಕ್ಕೇರಲಿದೆ. ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಟೀಂ ಇಂಡಿಯಾ ಟಿ20ಯಲ್ಲಿ...

ಮೈ ಕೈ ಅಲ್ಲಾಡಿಸಿ ಸ್ಮಿತ್‍ಗೆ ತೋರು ಬೆರಳು ತೋರಿಸಿದ ಕೊಹ್ಲಿ!

4 weeks ago

ನವದೆಹಲಿ: ಕ್ರಿಕೆಟ್ ಆಟದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಮೂಡ್‍ನಲ್ಲಿರುವುದು ನಿಮಗೆಲ್ಲ ಗೊತ್ತಿರಬಹುದು. ಈಗ ಮತ್ತೊಮ್ಮೆ ತಮ್ಮ ಈ ಸ್ವಭಾವನ್ನು ತೋರಿಸುವ ಮೂಲಕ ಸುದ್ದಿಯಾಗಿದ್ದಾರೆ. ಹೌದು. ನಾಯಕ ವಿರಾಟ್ ಕೊಹ್ಲಿ ಆಸಿಸ್ ತಂಡದ ನಾಯಕ ಸ್ಟಿವ್ ಸ್ಮಿತ್‍ಗೆ...

ಭಾರತ, ಶ್ರೀಲಂಕಾ ಟಿ-20ಯಲ್ಲಿ ಟಾಸ್ ಗೆದ್ದವರು ಯಾರು: ಈ ವಿಡಿಯೋ ನೋಡಿ

1 month ago

ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕೈಕ ಟಿ -20 ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿದ್ದರೂ ಈಗ ಟಾಸ್ ಗೆದ್ದವರು ಯಾರು ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಟಾಸ್ ವೇಳೆ ಮುರಳಿ ಕಾರ್ತಿಕ್ ಮೈಕ್ ಹಿಡಿದುಕೊಂಡಿದ್ದರೆ, ಮ್ಯಾಚ್ ರೆಫ್ರೀ ಆಂಡಿ ಪೈಕ್ರಾಫ್ಟ್...