Sunday, 17th December 2017

Recent News

3 weeks ago

ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಚಪ್ಪಲಿ ಸೋಲ್ ನಲ್ಲಿ ಚಿನ್ನ ಸಾಗಾಟ: ಚಿನ್ನದ ಮೌಲ್ಯ ಎಷ್ಟು ಗೊತ್ತಾ?

ಮಂಗಳೂರು: ದುಬೈಯಿಂದ ಅಕ್ರಮ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಕೇರಳದ ಕಾಸರಗೋಡು ನಿವಾಸಿ ಅಹಮದ್ ತಾಹೀರ್(35) ಎಂದು ಗುರುತಿಸಲಾಗಿದೆ. ಈತ ತನ್ನ ಚಪ್ಪಲಿಯ ಸೋಲ್ ನಲ್ಲಿ ಚಿನ್ನವನ್ನು ಅಕ್ರಮವಾಗಿ ಅಡಗಿಸಿಟ್ಟಿದ್ದನು. ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಬಳಿಕ ಅಧಿಕಾರಿಗಳು ತಾಹೀರ್ ಧರಿಸಿದ್ದ ಚಪ್ಪಲಿಯಲ್ಲಿ ಅಡಗಿಸಿಟ್ಟಿದ್ದ 804 ಗ್ರಾಂ ಚಿನ್ನ ವಶಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ 24 ಲಕ್ಷ […]

1 month ago

ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ ಸಜೀವ ಗುಂಡುಗಳು ಪತ್ತೆ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಬಳಿ 22 ನಂಬರ್‍ನ ಎರಡು ಸಜೀವ ಗುಂಡುಗಳು ಪತ್ತೆಯಾಗಿದ್ದು, ಆರೋಪಿಯನ್ನು ಏರ್‍ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ಬಾದೆ ದಾನೇಶ್ವರ್ ಎಂಬಾತ ಬಂಧಿತ ಆರೋಪಿ. ಈತ ನವೆಂಬರ್ 2 ರಂದು ಕೆಐಎಎಲ್‍ನಿಂದ ಪುಣೆಗೆ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್‍ಜಿ 424ನಲ್ಲಿ ಪ್ರಯಾಣ ಮಾಡಲು ಯತ್ನಿಸಿದ್ದನು. ಈ ಸಂದರ್ಭದಲ್ಲಿ ನಿರ್ಬಂಧಿತ...

ಮೋದಿ ಆಗಮನ- ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹಾವು, ನಾಯಿ ಹಿಡಿಯಲು ಟೀಂ ನೇಮಕ

2 months ago

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ನಗರಕ್ಕೆ ಬರುವ ಹಿನ್ನಲೆಯಲ್ಲಿ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಇಂದಿನಿಂದಲೇ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ. ನಿಲ್ದಾಣದಲ್ಲಿ ಹಾವು, ನಾಯಿಗಳನ್ನ ಹಿಡಿಯಲು ಸಿಬ್ಬಂದಿಯನ್ನ ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ...

92 ಲಕ್ಷ ವ್ಯೂ, 1.3 ಲಕ್ಷ ಮಂದಿ ಶೇರ್ ಮಾಡಿರೋ ಡ್ಯಾನ್ಸ್ ವಿಡಿಯೋ ನೋಡಿ

2 months ago

ವಾಷಿಂಗ್ಟನ್: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮಾಡಿರುವ ನೃತ್ಯವೊಂದು ಈಗ ವೈರಲ್ ಆಗಿದೆ. ಕಿರಾನ್ ಆಸ್ಫರ್ಡ್ ಎಂಬವರ ನೃತ್ಯ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, ವಿಡಿಯೋ ಇದೂವರೆಗೂ 92 ಲಕ್ಷ ವ್ಯೂ ಕಂಡರೆ, 1.3 ಲಕ್ಷಕ್ಕೂ ಅಧಿಕ ಮಂದಿ...

ವಿದೇಶದಲ್ಲಿ ಪ್ಲಾಸ್ಟಿಕ್ ಸರ್ಜರಿ, ಫೋಟೋ ಗುರುತು ಸಿಗದೆ ಮನೆಗೆ ವಾಪಸ್ ಬರೋಕೆ ಪರದಾಡಿದ ಮಹಿಳೆಯರು!

2 months ago

ಬೀಜಿಂಗ್: ವಿದೇಶಕ್ಕೆ ಹೋಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮೂವರು ಚೀನಾ ಮಹಿಳೆಯರು ಮನೆಗೆ ವಾಪಸ್ ಬರಲು ಪರದಾಡಿದ ಘಟನೆ ನಡೆದಿದೆ. ಚೀನಾದ ವಾರ್ಷಿಕ ಗೋಲ್ಡನ್ ವೀಕ್ ರಜೆ ವೇಳೆ ಈ ಮೂವರು ಮಹಿಳೆಯರು ದಕ್ಷಿಣ ಕೊರಿಯಾಗೆ ಹೋಗಿದ್ದರು. ಆದ್ರೆ ವಾಪಸ್ ಬರೋ...

ಬಿಎಸ್‍ಎಫ್ ಶಿಬಿರದ ಮೇಲೆ ದಾಳಿ- ಉಗ್ರರ ಟಾರ್ಗೆಟ್ ಇದ್ದಿದ್ದು ಶ್ರೀನಗರ ವಿಮಾನ ನಿಲ್ದಾಣ

2 months ago

ಜಮ್ಮುಕಾಶ್ಮೀರ: ಮಂಗಳವಾರದಂದು ನಡೆದ ಬಿಎಸ್‍ಎಫ್ 182ನೇ ಬೆಟಲಿಯನ್ ಮುಖ್ಯ ಕಚೇರಿ ಮೇಲಿನ ಉಗ್ರರ ದಾಳಿಯ ಮೂಲ ಟಾರ್ಗೆಟ್ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಜೆಇಎಂ ಸಂಘಟನೆ ಶ್ರೀನಗರ ಅಂತರರಾಷ್ಟ್ರೀಯ ವಿಮಾನ...

ಇನ್ನು ಮುಂದೆ ಬೆಂಗಳೂರಿನಿಂದ ಶಿರಡಿಗೆ ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದು!

3 months ago

ಅಹಮದ್‍ನಗರ: ಬೆಂಗಳೂರಿನಿಂದ ಶಿರಡಿಗೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್. ಇನ್ನು ಮುಂದೆ ನೀವು ಕಡಿಮೆ ಅವಧಿಯಲ್ಲಿ ಬಾಬಾ ದರ್ಶನ ಪಡೆಯಬಹುದು. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಇಂದು ನೂತನವಾಗಿ ನಿರ್ಮಾಣಗೊಂಡಿದ್ದ ಶಿರಡಿ ವಿಮಾನ ನಿಲ್ದಾಣವನ್ನು ನಗರದಲ್ಲಿ ಉದ್ಘಾಟಿಸಿದ್ದಾರೆ. ಉದ್ಘಾಟನೆಯ ಬಳಿಕ ಅಲಯನ್ಸ್...

ಯಾವುದೋ ಫೋಟೋಗೆ ಯಾವುದೋ ಶೀರ್ಷಿಕೆ ನೀಡಿ ಶೇರ್ ಮಾಡೋ ಮುನ್ನ ಈ ಸುದ್ದಿಯನ್ನು ನೀವು ಓದ್ಲೇಬೇಕು

5 months ago

ಚಂಡೀಗಢ: ಸಾಮಾಜಿಕ ಜಾಲತಾಣದಲ್ಲಿ ಆಧಾರವಿಲ್ಲದೇ ಯಾವುದೇ ಫೋಟೋಗಳಿಗೆ ಯಾವುದೋ ಶೀರ್ಷಿಕೆ ನೀಡಿ ಹಂಚಿಕೊಳ್ಳುವ ಮಂದಿ ಬಿಸಿ ಮುಟ್ಟಿಸಲು ಈಗ ಸಂಸ್ಥೆಗಳು ಮಂದಾಗಿವೆ. ಹೌದು. ಕೆಲ ದಿನಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆಗೆ ವಿಮಾನ ಹಾರಾಟ ಸ್ಥಗಿತಗೊಂಡಿದೆ ಎನ್ನುವ ಸುದ್ದಿ...