Wednesday, 23rd May 2018

Recent News

4 months ago

ವಿಧವೆಯನ್ನು ಮದ್ವೆಯಾಗಿ ಕೈ ಕೊಟ್ಟ ಆರೋಪ- ನ್ಯಾಯ ಕೇಳಲು ಬಂದ ಮಹಿಳೆಯನ್ನು ಮನೆಯಿಂದ ತಳ್ಳಿದ್ರು

ಮಡಿಕೇರಿ: ಮದುವೆಯಾಗಿ ಕೈಕೊಟ್ಟ ಯುವಕನ ಮನೆಗೆ ನುಗ್ಗಿ ಮಹಿಳೆ ನ್ಯಾಯ ಕೇಳಲು ಬಂದಾಗ ಆಕೆಯನ್ನು ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಬಳಿ ನಡೆದಿದೆ. ಯಮುನಾ ಮೋಸಕ್ಕೊಳ್ಳಗಾದ ಮಹಿಳೆ. ಯಮುನಾ ಅವರನ್ನು ರಾಜೇಶ್ ಎಂಬಾತ ಕೆಲವು ತಿಂಗಳ ಹಿಂದೆ ಮದುವೆಯಾಗಿದ್ದನು. ಮದುವೆ ನಂತರ ರಾಜೇಶ್ ಸಂಸಾರ ಕೂಡ ನಡೆಸಿದ್ದು, ಈಗ ಮನೆಯಲ್ಲಿ ತೋರಿಸಿರುವ ಮತ್ತೊಬ್ಬ ಯುವತಿಯನ್ನು ಮದುವೆ ಆಗುತ್ತಿದ್ದಾನೆ ಎಂದು ಯಮುನಾ ಆರೋಪಿಸುತ್ತಿದ್ದಾರೆ. ಪತಿ ಬೇರೆ ಮದುವೆ ಆಗುತ್ತಿರುವ ವಿಷಯ […]

4 months ago

ವಿಧವೆ ತಾಯಿಗೆ ವರನನ್ನು ಹುಡುಕಿ ಮದ್ವೆ ಮಾಡಿಸಿದ ಮಗಳು

ಜೈಪುರ: ಎಲ್ಲಾ ಸಾಮಾಜಿಕ ನಿಯಮಗಳ ವಿರುದ್ಧ ಹೋರಾಡಿ ವಿವಾಹಿತ ತಾಯಿಗೆ ಮರು ಮದುವೆ ಮಾಡಿಸಿದ ರಾಜಸ್ಥಾನದ ಹುಡುಗಿಯ ಕಥೆ ಇದು. ಸಂಹಿತಾ ಅಗರ್‍ವಾಲ್ ತನ್ನ ತಾಯಿಗೆ ಮರು ಮದುವೆ ಮಾಡಿಸಿ ಈಗ ಸುದ್ದಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ 52 ವರ್ಷದ ತಂದೆಯನ್ನು ಸಂಹಿತಾ ಅಗರ್‍ವಾಲ್ ಕಳೆದುಕೊಂಡಿದ್ದರು. ತಂದೆ ಮೃತಪಟ್ಟ ಬಳಿಕ ತಾಯಿ ಬೇಸರಗೊಂಡಿರುವುದನ್ನು ಗಮನಿಸಿ...

ವಿಧವೆಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಬಿತ್ತು ಗೂಸಾ

12 months ago

ತುಮಕೂರು: ವಿಧವೆಯನ್ನು ಚುಡಾಯಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ಮೊಬೈಲ್ ಶಾಪ್ ನಡೆಸುತಿದ್ದ ನರೇಶ್ ಎಂಬವನೇ ಗೂಸಾ ತಿಂದ ವ್ಯಕ್ತಿ. ನರೇಶ್ ಇಲ್ಲಿನ ಎಸ್‍ಎಫ್‍ಕೆ ಸಮುದಾಯ ಭವನದಲ್ಲಿ ಕೆಲಸ ಮಾಡಿಕೊಂಡಿದ್ದ ವಿಧವೆಗೆ...