Sunday, 20th August 2017

Recent News

23 hours ago

ವಿಡಿಯೋ: ಡ್ರೈವ್ ಮಾಡೋವಾಗ ಫೋನ್ ಬಳಸಬಾರ್ದು ಅನ್ನೋದು ಇದ್ದಕ್ಕೇ!

ಬೀಜಿಂಗ್: ವಾಹನ ಚಾಲನೆ ಮಾಡುವಾಗ ಫೋನ್ ಬಳಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಇದೇ ಕಾರಣದಿಂದ ಒಂದಲ್ಲ ಒಂದು ಅಪಘಾತ ಆಗುತ್ತಲೇ ಇರುತ್ತೆ. ಹೀಗೇ ಡ್ರೈವಿಂಗ್ ಮಾಡುವಾಗ ಫೋನ್‍ನಲ್ಲಿ ಬ್ಯುಸಿಯಾಗಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸೀದಾ ರಸ್ತೆಯಲ್ಲಿ ತೆರೆದುಕೊಂಡಿದ್ದ ಗುಂಡಿಯೊಳಗೆ ಬೀಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಚೀನಾದ ಗುವಾಂಗ್ಸಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬೇಜೈ ನಗದರಲ್ಲಿ ರಸ್ತೆ ಇದ್ದಕ್ಕಿದ್ದಂತೆ ಕುಸಿದು ಸುಮಾರು 32 ಅಡಿ ಅಗಲ ಹಾಗೂ 6 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. […]

1 day ago

ರಸ್ತೆ ದುರಸ್ಥಿಗಾಗಿ ರಾಜಕಾರಣಿಗಳ ಕಚೇರಿ ಅಲೆದು ಸುಸ್ತಾಗಿ ಹೊಸ ಪ್ಲ್ಯಾನ್ ಮಾಡಿದ್ರು ಹುಬ್ಬಳ್ಳಿ ಯುವಕರು

ಹುಬ್ಬಳ್ಳಿ: ಇಷ್ಟು ದಿನ ಜನ ನಮ್ಮ ಏರಿಯಾದಲ್ಲಿ ರಸ್ತೆ ಹದಗೆಟ್ಟಿದೆ, ಇದನ್ನ ರಿಪೇರಿ ಮಾಡಿ ಅಂತ ರಾಜಕಾರಣಿಗಳ ಮನೆ ಅಲೆದಾಡುತ್ತಿದ್ರು. ರಾಜಕಾರಣಿಗಳು ಸಹ ದುರಸ್ಥಿ ಮಾಡುವುದಾಗಿ ಆಶ್ವಾಸನೆ ಕೊಡ್ತಾನೆ ಬಂದಿದ್ದಾರೆ. ಆದ್ರೆ ಕಚೇರಿ ಅಲೆದು ಅಲೆದು ಸುಸ್ತಾದ ಯುವಕರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹುಬ್ಬಳ್ಳಿ ರಸ್ತೆಯಲ್ಲಿ ಓಡಾಡಿದ ಜನರಿಗೆ ಗೊತ್ತು ಇಲ್ಲಿನ ರಸ್ತೆಯ ಪರಿಸ್ಥಿತಿ...

ಬೆಂಗಳೂರಿನಲ್ಲಿ ನಾಯಿಗಳಿಂದ ಮಹಿಳೆಯ ಮೇಲೆ ಏಕಾಏಕಿ ದಾಳಿ

4 days ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಯಿಗಳ ಹಾವಳಿ ಮತ್ತೆ ಜಾಸ್ತಿಯಾಗಿದೆ. ಬುಧವಾರ ಬೆಳಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯ ಪಕ್ಕದ ರಸ್ತೆಯಲ್ಲಿ ಮನೆಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ ದಾಳಿ ಮಾಡಿರುವ ಭಯಾನಕ ದೃಶ್ಯಗಳು ಸಿಸಿಟವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಳೆದ ಒಂದು ವಾರದಿಂದ 5...

10 ಅಡಿ ಉದ್ದದ, 25 ಕೆ.ಜಿ. ತೂಕದ ಹೆಬ್ಬಾವನ್ನು ಹೀಗೆ ಹಿಡಿದ್ರು- ವಿಡಿಯೋ ನೋಡಿ

4 days ago

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಟಿ ಗ್ರಾಮದ ಬಳಿಯ ರವಿ ಬಾಬು ಎಂಬವರಿಗೆ ಸೇರಿದ ದಾಳಿಂಬೆ ತೋಟದಲ್ಲಿ ಮರಕ್ಕೆ ಸುತ್ತಿಕೊಂಡಿರುವ ಹೆಬ್ಬಾವನ್ನು ರಕ್ಷಿಸಿದ್ದಾರೆ. ಇಂದು ಬೆಳಗ್ಗೆ ರವಿ ಅವರ ಸಾಯಿ ಫಾರಂನಲ್ಲಿ ದಾಳಿಂಬೆ ಮರಕ್ಕೆ ಸುಮಾರು 10 ಅಡಿ ಉದ್ದದ, 25...

ಸೂಪರ್‍ಬೈಕ್ ರೇಸಿಂಗ್ ವೇಳೆ ಯುವಕ ಸಾವು- ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

4 days ago

  ನವದೆಹಲಿ: 24 ವರ್ಷದ ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರೊಂದಿಗೆ ರೇಸಿಂಗ್ ಮಾಡುವ ವೇಳೆ ಅಪಘಾತವಾಗಿ ಮೃತಪಟ್ಟ ಘಟನೆ ಸೋಮವಾರದಂದು ದೆಹಲಿಯಲ್ಲಿ ನಡೆದಿದೆ. ಸ್ಪೀಡ್ ರೇಸ್‍ನ ದೃಶ್ಯ ಹಾಗೂ ಇಲ್ಲಿನ ಮಂಡಿ ಹೌಸ್ ಮೆಟ್ರೋ ಸ್ಟೇಷನ್ ಬಳಿ ನಡೆದ ಅಪಘಾತದ ಸಂಪೂರ್ಣ...

ವಿಡಿಯೋ: ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ

5 days ago

ಕೊಲಂಬೋ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಭಾರತ ಕ್ರಿಕೆಟ್ ತಂಡ ಶ್ರೀಲಂಕಾದ ಕ್ಯಾಂಡಿಯಲ್ಲಿ ತ್ರಿವರ್ಣ ದ್ವಜವನ್ನು ಹಾರಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧ್ವಜವನ್ನ ಹಾರಿಸುತ್ತಿದ್ದಂತೆ ರಾಷ್ಟ್ರಗೀತೆಯ ವಾದ್ಯ ಮೊಳಗಿತು. ಇದರ ವಿಡಿಯೋವನ್ನ ಬಿಸಿಸಿಐ ಟ್ವಿಟ್ಟರ್ ಕಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಟೀಂ...

ಭಯಾನಕ ವಿಡಿಯೋ: 7ನೇ ಫ್ಲೋರ್ ಪಾರ್ಕಿಂಗ್ ಗ್ಯಾರೇಜ್‍ನಿಂದ ಕೆಳಗೆ ಬಿದ್ದ ಬಿಎಂಡಬ್ಲ್ಯೂ- ಚಾಲಕಿ ಸೇಫ್

6 days ago

ವಾಷಿಂಗ್ಟನ್: ಪಾರ್ಕಿಂಗ್ ಗ್ಯಾರೇಜ್‍ನಿಂದ ಕಾರ್‍ವೊಂದು 7 ಮಹಡಿ ಕೆಳಗೆ ಬಿದ್ದು ಮತ್ತೊಂದು ವಾಹನಕ್ಕೆ ಗುದ್ದಿ ತಲೆಕೆಳಗಾಗಿ ಬೀಳೋ ಭಯಾನಕ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಕಾರ್ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೊದಲಿಗೆ...

ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕೆನ್ನೆಗೆ ಬಾರಿಸಿದ ಬೈಕ್ ಸವಾರ- ವಿಡಿಯೋ ವೈರಲ್

1 week ago

  ಮುಂಬೈ: ಬೈಕ್ ಸಾವರನೊಬ್ಬ ಟ್ರಾಫಿಕ್ ಪೊಲೀಸ್‍ಗೆ ನಡುರಸ್ತೆಯಲ್ಲಿ ಕಪಾಳಕ್ಕೆ ಬಾರಿಸಿರುವ ಘಟನೆ ಸೋಮವಾರದಂದು ಮುಂಬೈನಲ್ಲಿ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಕಾರಣಕ್ಕೆ ಇಲ್ಲಿನ ವಾಸೈನಲ್ಲಿ ಟ್ರಾಫಿಕ್ ಪೊಲೀಸ್ ಕಾಲು...