Monday, 16th October 2017

Recent News

5 days ago

ಹೃತಿಕ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ‘ಬೇಫಿಕ್ರೆ’ ನಟಿ!

ಮುಂಬೈ: ಹೃತಿಕ್ ರೋಶನ್ ಹಾಗೂ ಟೈಗರ್ ಶ್ರಾಫ್ ಜೊತೆಯಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಹೃತಿಕ್ ಗೆ ನಾಯಕಿಯಾಗಿ ಬೇಫಿಕ್ರೆ ನಟಿ ವಾಣಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ಹಾಗೂ ಟೈಗರ್ ಜೊತೆಯಾಗಿ ನಟಿಸಲಿದ್ದು, ಆದರೆ ಈ ಚಿತ್ರದಲ್ಲಿ ಒಬ್ಬರೆ ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್ ಗೆ ಜೋಡಿಯಾಗಿ ವಾಣಿ ಕಪೂರ್ ಜೊತೆಯಾಗಲಿದ್ದಾರೆ. ಈ ಚಿತ್ರಕ್ಕಾಗಿ ಹೊಸ ಹಾಗೂ ಯುವ ನಟಿಯರನ್ನು ಹುಡುಕುತ್ತಿದ್ದೆ. ಆಗ ನೆನಪಾಗಿದ್ದು ವಾಣಿ ಕಪೂರ್ ಎಂದು ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ತಿಳಿಸಿದ್ದಾರೆ. […]

3 weeks ago

30 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಳಗಾದ ಮೊದಲ ಬಾಲಿವುಡ್ ಹಾಡು

ಮುಂಬೈ: ಆದಿತ್ಯ ಚೋಪ್ರಾ ನಿರ್ದೇಶನದ `ಬೇಫಿಕ್ರೆ’ ಸಿನಿಮಾದ `ನಶೆ ಸೇ ಚಡ್ ಗಯ್’ ಹಾಡು 30 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗುವ ಮೂಲಕ ಬಾಲಿವುಡ್ ನಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದೆ. 2016ರ ಅಕ್ಟೋಬರ್ 18ರಂದು ಯೂಟ್ಯೂಬ್‍ನಲ್ಲಿ ಈ ಹಾಡು ಅಪ್ಲೋಡ್ ಆಗಿದ್ದು, 6 ಲಕ್ಷ 67 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಹಾಗೂ 34,360...