Friday, 27th April 2018

Recent News

23 hours ago

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಚಾಮರಾಜನಗರ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಪವಿತ್ರ (22) ಮೃತ ದುರ್ದೈವಿ. ಮೃತ ಪವಿತ್ರ ಕೊಳ್ಳೇಗಾಲ ತಾಲೂಕಿನ ಬಸಪ್ಪನ ಪಾಳ್ಯದ ನಿವಾಸಿಯಾಗಿದ್ದರು. ನಾಲ್ಕು ವರ್ಷದ ಹಿಂದೆ ಆಶ್ರಯ ಬಡಾವಣೆಯ ಮಹೇಶ್ ಜೊತೆ ಮದುವೆಯಾಗಿದ್ದರು. ಆದರೆ ಈಗ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೂರು ವರ್ಷಗಳಿಂದ ನನ್ನ ಮಗಳಿಗೆ ಪತಿ ಮತ್ತು ಆತನ ಮನೆಯವರು ಐದು ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ […]

2 days ago

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿ!

ಬೆಂಗಳೂರು: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಮಾರ್ ಎಂಬಾತನೇ ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿರಾಯ. 2016 ಏಪ್ರಿಲ್ ನಲ್ಲಿ ದೇವಿ (ಹೆಸರು ಬದಲಾಯಿಸಲಾಗಿದೆ) ಎಂಬವರ ಜೊತೆ ಕುಮಾರ್ ಆಗಿತ್ತು. ಆದ್ರೆ ಮದುವೆಯಾದ ಕೆಲ ತಿಂಗಳ ನಂತರ ಕುಮಾರ್ ಒಡವೆ, ಸೈಟ್‍ಗಾಗಿ...

ಫ್ಯಾನಿಗೆ ಕೈ ಕಟ್ಟಿ 3-4 ಗಂಟೆ ಹಲ್ಲೆ ಮಾಡಿ ವಿಡಿಯೋ ಮಾಡ್ದ – ಪತ್ನಿಯ ಪೋಷಕರಿಗೆ ಕಳುಹಿಸಿ ಬೆದರಿಸಿದ ಪತಿರಾಯ

2 weeks ago

ಲಕ್ನೋ: ಕ್ರೂರ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೈಯನ್ನು ಸೀಲಿಂಗ್ ಫ್ಯಾನ್‍ಗೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟೆನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯು ಉತ್ತರಪ್ರದೇಶದ ಷಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದ್ದು, ತವರು ಮನೆಯಿಂದ ವರದಕ್ಷಿಣೆ ತರುವಂತೆ ಹೇಳಿ ಈ ರೀತಿ...

ಪ್ರೀತಿಸಿ ಮದ್ವೆಯಾಗಿ ಸಾಲಕ್ಕಾಗಿ ಸ್ನೇಹಿತನಿಗೆ ಪತ್ನಿಯನ್ನೇ ನೀಡಿದ

2 weeks ago

ಜೈಪುರ: ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ರಾಜಸ್ಥಾನದ ಸಿಖರ್ ನಗರದಲ್ಲಿ ನಡೆದಿದೆ. ಈಗ ಸಂತ್ರಸ್ತೆ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಹಲ್ಲೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. 2010ರಲ್ಲಿ...

ಮದ್ವೆಯಾಗಿ ಮೂರು ತಿಂಗಳಾದ್ರು ಗುಡ್ ನ್ಯೂಸ್ ನೀಡದಕ್ಕೆ ಸೆಕ್ಸ್ ಫಿಲ್ಮ್ ತೋರಿಸಿ ಡಾಕ್ಟರ್ ಪತಿಯ ಕಿರುಕುಳ

3 weeks ago

ಬೆಂಗಳೂರು: ಮದುವೆಯಾಗಿ ಮೂರು ತಿಂಗಳಾದ್ರೂ ಗರ್ಭಿಣಿಯಾಗಿಲ್ಲ ಅಂತಾ ವೈದ್ಯ ಪತಿಯೊಬ್ಬ ಪತ್ನಿಗೆ ಸೆಕ್ಸ್ ಫಿಲ್ಮ್ ಗಳನ್ನು ತೋರಿಸಿ ಕಿರುಕುಳ ನೀಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ ಕಿರುಕುಳ ನೀಡಿದ ವೈದ್ಯ ಪತಿ. ಮಂಜುನಾಥ್ ಮೂರು ವರ್ಷಗಳ ಹಿಂದೆ...

ಪತ್ನಿಯನ್ನ ಕಟ್ಟಿ ಹಾಕಿ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ!

4 weeks ago

ಲಕ್ನೋ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಂದಲೇ ಪತ್ನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಪತಿ ವರದಕ್ಷಿಣೆ ಕೊಡಲಿಲ್ಲ ಎಂದು ಪ್ರತಿದಿನ ಬೈದು ಹೊಡೆಯುತ್ತಿದ್ದು, ವರದಕ್ಷಿಣೆ ಸರಿಯಾಗಿ ನೀಡಿಲ್ಲ ಎನ್ನುವ ಕಾರಣಕ್ಕೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ....

ವರದಕ್ಷಿಣೆಗಾಗಿ ಪತ್ನಿಯ ಕೊಲೆ- ಅನುಮಾನ ಬರಬಾರೆಂದು ನೇಣು ಬಿಗಿದು ಅಕ್ರಮ ಸಂಬಂಧವಿತ್ತು ಎಂದ ಪತಿ!

1 month ago

ಹುಬ್ಬಳ್ಳಿ: ವರದಕ್ಷಿಣೆಗೆ ಅಮಾಯಕ ಜೀವವೊಂದು ಬಲಿಯಾದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದಿದೆ. ಲೀವಿನಾ ಜೋಷಪ್ ಗಂಡ ಹೀನ ಕೃತ್ಯಕ್ಕೆ ಬಲಿಯಾದ ಮಹಿಳೆ. ಗಂಡ ಕಿಶೋರ್ ತನ್ನ ಪತ್ನಿ ಲೀವಿನಾಳನ್ನು ಉಸಿರುಗಟ್ಟಸಿ ಸಾಯಿಸಿ ನೇಣು ಹಾಕಿದ್ದಾನೆ.ಶುಕ್ರವಾರ ರಾತ್ರಿ ಲೀವಿನಾಳ ಪತಿ...

ಕಾಲುವೆಯಲ್ಲಿ 27ರ ಮಹಿಳೆಯ ಶವ ಪತ್ತೆ- ಪತಿ, ಅತ್ತೆ-ಮಾವನ ಬಂಧನ

2 months ago

ಚಂಡೀಘಡ: 27 ವರ್ಷದ ಮಹಿಳೆಯ ಶವವೊಂದು ಭಕ್ರಾ ಕಾಲುವೆಯಲ್ಲಿ ಪತ್ತೆಯಾಗಿದ್ದು, ಇದೀಗ ಈ ಸಂಬಂಧ ಮೃತಳ ಪತಿ ಹಾಗೂ ಅತ್ತೆ-ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರ ನಿವಾಸಿಯಾಗಿರೋ ನಿಖಿತಾ ಶರ್ಮಾ ಅವರು ಫೆಬ್ರವರಿ 18ರಿಂದ ನಾಪತ್ತೆಯಾಗಿದ್ದು, ಬಳಿಕ ಫೆಬ್ರವರಿ 27ರಂದು...