Monday, 28th May 2018

Recent News

7 months ago

ಕತ್ರಿನಾ ಕೈಫ್ ಗಾಗಿ ಲೂಲಿಯಾಗೆ ಗುಡ್ ಬೈ ಹೇಳಿದ್ರಾ ಸಲ್ಮಾನ್!

ಮುಂಬೈ: ಸಲ್ಮಾನ್ ಖಾನ್ ಇತ್ತೀಚೆಗೆ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದು, ಚಿತ್ರದ ನಾಯಕಿ ಹಾಗೂ ಮಾಜಿ ಗೆಳತಿಯಾಗಿರುವ ಕತ್ರಿನಾ ಅವರಿಗೆ ಹತ್ತಿರವಾಗುತ್ತಾ ಲೂಲಿಯಾ ವಂಟೂರ್ ಅವರಿಗೆ ಕೊನೆಯ ಗುಡ್ ಬೈ ಹೇಳಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಈ ನಡುವೆ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿ ಕತ್ರಿನಾ ಕೈಫ್ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ ಎಂದು ಪ್ರತಿಕೆಯೊಂದು ವರದಿ ಮಾಡಿತ್ತು. ಸಲ್ಮಾನ್ ಬಗ್ಗೆ ಬಂದ ಎಲ್ಲಾ ರೂಮರ್ಸ್ ನಂಬಲೇಬೇಕು. ಲೂಲಿಯಾ ಭಾರತವನ್ನು ಬಿಟ್ಟು […]

9 months ago

ಮತ್ತೆ ಲವ್‍ನಲ್ಲಿ ಬಿದ್ದ ಸಲ್ಮಾನ್, ಕತ್ರಿನಾ: ಹೇಗಂತೀರಾ ಈ ಸ್ಟೋರಿ ಓದಿ

ಮುಂಬೈ: ಬಾಲಿವುಡ್ ನಟ-ನಟಿಯರ ನಡುವೆ ಅಫೆರ್ ಗಳು ಶುರುವಾಗುತ್ತೆ. ನಂತರ ಅವರ ಮಧ್ಯೆ ಬ್ರೇಕ್ ಅಪ್ ಕೂಡ ಆಗುತ್ತದೆ. ಕೆಲವು ಸ್ಟಾರ್‍ಗಳ ಬ್ರೇಕ್ ಅಪ್ ಆದರೂ ಮತ್ತೆ ಗೆಳೆಯರಾಗಿ ಮುಂದುವರೆಯುತ್ತಾರೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ ಮತ್ತೆ ಪ್ರೀತಿ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಈಗ ಕೇಳಿಬಂದಿದೆ. ಹೌದು. ಸಲ್ಮಾನ್ ಖಾನ್...