Saturday, 24th February 2018

Recent News

3 months ago

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂದು ವರದಿಯಾಗಿದೆ. ಬಂಧಿತನನ್ನು ಅನ್ಸಾರ್ ಹುಸೇನ್ ಎಂದು ಗುರುತಿಸಲಾಗಿದೆ. ಲಾಹೋರ್‍ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಹಫೀಜಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಪೂರ್ ಭಾತಿಯಾನ್ ಗ್ರಾಮದ ನಿವಾಸಿಯಾಗಿರುವ ಮನ್‍ಸಾಬ್ ಅಲಿ ಎಂಬವರು ಈ […]

11 months ago

ಪಾಕಿಸ್ತಾನದಲ್ಲಿರುವ ಪತ್ನಿಯನ್ನು ಕರೆತರಲು ಹುಬ್ಬಳ್ಳಿ ಯುವಕನ ಪರದಾಟ

ಹುಬ್ಬಳ್ಳಿ: ಪಾಕಿಸ್ತಾನದ ಯುವತಿಯನ್ನು ಮದುವೆ ಆದ ಹುಬ್ಬಳ್ಳಿ ಯುವಕರೊಬ್ಬರು ತನ್ನ ಪತ್ನಿಯನ್ನು ಭಾರತಕ್ಕೆ ಕರೆತರಲು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯ ನವನಗರ ಮೂಲದ ಡೇನಿಯಲ್ ಹೆನ್ರಿ ದೇವನೂರು ಎಂಬವರೇ ತನ್ನ ಪತ್ನಿಗಾಗಿ ಪರದಾಡುತ್ತಿರುವ ವ್ಯಕ್ತಿ. ಡೇನಿಯಲ್ 2016 ಜೂನ್ 25 ರಂದು ದೂರದ ಸಂಬಂಧಿಯಾದ ಪಾಕಿಸ್ತಾನ ಮೂಲದ ಸಿಲ್ವಿಯಾ ನೂರಿನ್ ಎಂಬ ಯುವತಿಯನ್ನು ಲಾಹೋರ್‍ನ ಪೆಂಟ್ ಕೊಸ್ಟಲ್ ಚರ್ಚ್‍ನಲ್ಲಿ...