Friday, 22nd June 2018

Recent News

3 months ago

ರೈಲ್ವೇ ಮೇಲ್ಸೇತುವೆಯಿಂದ ಬಿದ್ದು ಅಪ್ಪಚ್ಚಿಯಾಯ್ತು ಟ್ರ್ಯಾಕ್ಟರ್- 4 ಸಾವು, 20 ಮಕ್ಕಳು ಸೇರಿ 48 ಮಂದಿ ಗಂಭೀರ ಗಾಯ

ಲಕ್ನೋ: ರೈಲ್ವೇ ಮೇಲ್ಸೇತುವೆಯಿಂದ ಕೆಳಗೆ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ 4 ಜನರು ಸಾವನ್ನಪ್ಪಿದ್ದು, 48 ಜನ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದಲ್ಲಿ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಲಕ್ನೋ ಜಿಲ್ಲೆಯ ಪಾರಾ ಕ್ಷೇತ್ರದ ಭಾಪರಮೂ ರೈಲ್ವೆ ಕ್ರಾಸಿಂಗ್ ಬಳಿ ಅಪಘಾತ ನಡೆದಿದೆ. ಟ್ರಾಕ್ಟರ್ ನಲ್ಲಿದ್ದವರೆಲ್ಲರೂ ಕನೌಜ್ ಪಟ್ಟಣದ ದೇವ ಶರೀಫ ಜಾತ್ರೆ ನೋಡಿಕೊಂಡು ಹಿಂದಿರುಗುತ್ತಿದ್ರು. ಈ ವೇಳೆ ರೈಲ್ವೆ ಕ್ರಾಸಿಂಗ್ ನ ಓವರ್ ಬ್ರಿಡ್ಜ್ ದಾಟುವಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ […]

11 months ago

ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ

ಲಂಡನ್: ಟ್ರಾಕ್ಟರ್‍ವೊಂದು ಹಳಿ ದಾಟುವಾಗ ರೈಲಿನಿಂದ ಡಿಕ್ಕಿಯಾಗುವುದರಿಂದ ಮಿಂಚಿನಂತೆ ಪಾರಾಗಿರುವ ಆಶ್ಚರ್ಯಕರ ಘಟನೆಯೊಂದು ಲಂಡನ್‍ನಲ್ಲಿ ನಡೆದಿದೆ. ಲಂಡನ್‍ನ ಲೀಸೆಸ್ಟರ್ಶೈರ್ (ಸ್ಥಳೀಯ ಪೊಲೀಸ್ ಇಲಾಖೆ) ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ ರೈಲು ಅತಿ ವೇಗದಿಂದ ಚಲಿಸುತ್ತಿದ್ದು, ರೈಲ್ವೆ ಕ್ರಾಸಿಂಗ್‍ನಲ್ಲಿ ಟ್ರಾಕ್ಟರ್ ಅಪಘಾತದಿಂದ ಕ್ಷಣಾರ್ಧದಲ್ಲಿ ಪಾರಾಗಿರುವ ದೃಶ್ಯಗಳು ಸೆರೆಯಾಗಿವೆ. ಜುಲೈ 27ರಂದು ಈ ಘಟನೆ ನಡೆದಿದ್ದು, ಸದ್ಯ...