Friday, 15th December 2017

Recent News

3 days ago

ಚಲಿಸುತ್ತಿದ್ದ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಿಂದ ಪ್ರತ್ಯೇಕಗೊಂಡ ಬೋಗಿ

ಮಂಡ್ಯ: ಮೈಸೂರಿನಿಂದ ಬೆಂಗಳೂರು ಕಡೆ ಹೊರಟಿದ್ದ ಚಾಮುಂಡಿ ಎಕ್ಸ್ ಪ್ರೆಸ್ ನ ಮುಂಬದಿಯಿಂದ ನಾಲ್ಕನೇ ಬೋಗಿ ನಂತರದ 17 ಬೋಗಿಗಳು ಪ್ರತ್ಯೇಕಗೊಂಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ರೈಲಿನ ಬೋಗಿಗಳು ಪ್ರತ್ಯೇಕಗೊಂಡಿದ್ದು, ಪ್ರಯಾಣಿಕರೆಲ್ಲಾ ಭಯಗೊಂಡಿದ್ದಾರೆ. ನಿಲ್ದಾಣ ಸಮೀಪದಲ್ಲಿ ಇದ್ದಿದರಿಂದ ಹಾಗೂ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಬೋಗಿ ಬೇರ್ಪಟ್ಟಿದ್ದರಿಂದ ಚಲಿಸುತ್ತಿದ್ದ ರೈಲಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರೈಲು ಬೋಗಿ ಜೋಡಿಸುವ ಕಾರ್ಯ ತ್ವರಿತ […]

1 week ago

ಗ್ರೂಪ್ ಫೋಟೋ ತೆಗ್ಸಿ ಮಗಳ ಕಾಲುಗಳನ್ನು ಕಟ್ಟಿ ರೈಲ್ವೇ ಟ್ರ್ಯಾಕ್ ಗೆ ಎಸೆದು ತಾಯಿಯೂ ಆತ್ಮಹತ್ಯೆ!

– ತಾಯಿ ಮಕ್ಕಳ ಸಾವಿನಿಂದ ಮನನೊಂದ ತಂದೆಯೂ ಆತ್ಮಹತ್ಯೆ ಗುಂಟೂರು: ತನ್ನ ಏಳು ವರ್ಷದ ಮಗಳ ಹುಟ್ಟುಹಬ್ಬದ ದಿನದಂದೇ ಮಕ್ಕಳನ್ನು ರೈಲ್ವೇ ಟ್ರ್ಯಾಕ್ ನಲ್ಲಿ ರೈಲಿನ ಮುಂದೆ ಎಸೆದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ಸೋಮವಾರ ನರಸಾರೊಪೆಟ್ ಎಂಬಲ್ಲಿ ನಡೆದಿದೆ. ಮೃತರನ್ನು ತಾಯಿ ವಿಜಯಲಕ್ಷ್ಮೀ(32) ಹಾಗೂ ಮಕ್ಕಳಾದ ದಿಗ್ವಿಜಯ(7),...

ರೈಲಿನ ಕೆಳಗೆ ನುಗ್ಗಿ ಟ್ರ್ಯಾಕ್ ದಾಟ್ತೀರಾ?- ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

3 weeks ago

ಲಕ್ನೋ: ರೈಲು ನಿಲ್ದಾಣಗಳಲ್ಲಿ ಒಂದು ಪ್ಲಾಟ್‍ಫಾರ್ಮ್‍ನಿಂದ ಮತ್ತೊಂದಕ್ಕೆ ಹೋಗಲು ಬ್ರಿಡ್ಜ್ ಇರುತ್ತೆ. ಆದರೂ ಕೆಲವರು ಅವಸರದಲ್ಲಿ ಟ್ರ್ಯಾಕ್ ಮೇಲೆಯೇ ನಡೆದುಕೊಂಡು ಹೋಗಿ ದಾಟಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಟ್ರ್ಯಾಕ್ ಮೇಲೆ ರೈಲು ನಿಂತಿದ್ದರೆ ಅದರ ಕೆಳಗೆ ನುಸುಳಿ ಮತ್ತೊಂದು ಬದಿಗೆ ಹೋಗೋದನ್ನ...

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕ ಸಾವು

3 weeks ago

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲು ಹತ್ತಲು ಹೋದ ಯುವಕನೊಬ್ಬ ಆಯತಪ್ಪಿ ರೈಲಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮುದುಗೆರೆ ಗ್ರಾಮದ 25 ವರ್ಷದ ಜಗದೀಶ್ ಮೃತ ಯುವಕ. ಗೌರಿಬಿದನೂರು ಪಟ್ಟಣದಿಂದ ಯಲಹಂಕಕ್ಕೆ ಐಎಎಸ್ ಕೋಚಿಂಗ್...

ತಪ್ಪಾಗಿ ಬೇರೆ ರೈಲು ಹತ್ತಿದ ದಂಪತಿ- ಇಳಿಯಲು ಹೋಗಿ ರೈಲಿನಡಿ ಸಿಲುಕಿ ಮಹಿಳೆ ಸಾವು

4 weeks ago

ಕಲಬುರಗಿ: ರೈಲಿನಿಂದ ಇಳಿಯಲು ಹೋಗಿ ರೈಲಿನಡಿ ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸಲ್ಲುಮಿನಿಸಾ ಬೇಗಂ(69) ಮೃತ ದುರ್ದೈವಿ. ಕಲಬುರಗಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಮುಸಿರಾಬಾದ್ ನಿವಾಸಿಯಾದ ಸಲ್ಲುಮಿನಿಸಾ ಬೇಗಂ ಪತಿಯೊಂದಿಗೆ ಹೈದರಾಬಾದ್‍ ಗೆ...

ದೆಹಲಿಯಲ್ಲಿ ಭಾರೀ ಮಂಜಿನಿಂದಾಗಿ 69 ರೈಲುಗಳು ವಿಳಂಬ, 8 ರದ್ದು

1 month ago

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳಗ್ಗೆ 12.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ ದಟ್ಟ ಮಂಜು ಕವಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆ ದಟ್ಟವಾದ ಮಂಜು ಆವರಿಸಿಕೊಂಡಿದರಿಂದ 69 ರೈಲುಗಳು ವಿಳಂಬವಾಗಿದ್ದು 22 ಬಾರಿ ಸಮಯವನ್ನು ಬದಲಾವಣೆ...

ಚಲಿಸುವ ರೈಲಿನ ಮುಂದೆ ಹಾರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

1 month ago

ಭುವನೇಶ್ವರ: ಒಂದೇ ಕುಟುಂಬದ ಐವರು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಸಂಬಲ್‍ಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಧರಣಿಧರ್ ಪಾಂಡ, ಪತ್ನಿ ಸಂಗೀತಾ, ಮಕ್ಕಳಾದ ಅಪರಾಜಿತಾ, ಅನನ್ಯಾ ಮತ್ತು ಸಿದ್ಧಿ ಸಾವನ್ನಪ್ಪಿದ ದುರ್ದೈವಿಗಳು....

ಟ್ರ್ಯಾಕ್ ಬೇಡ, ಕೇವಲ ಬಿಳಿ ಬಣ್ಣದ ಗೆರೆಗಳ ಮೇಲೆ ಚಲಿಸುತ್ತೆ ಈ ರೈಲು

1 month ago

ಬೀಜಿಂಗ್: ಚೀನಾದಲ್ಲಿ ವಿಶಿಷ್ಟ ರೈಲೊಂದನ್ನ ಲೋಕಾರ್ಪಣೆ ಮಾಡಲಾಗಿದ್ದು ಇದನ್ನ ಜಗತ್ತಿನ ಮೊದಲ ಸ್ಮಾರ್ಟ್ ಟ್ರೇನ್ ಎಂದೇ ಕರೆಯಲಾಗುತ್ತಿದೆ. ಜೂನ್‍ನಲ್ಲಿ ಅನಾವರಣಗೊಳಿಸಲಾದ ಈ ರೈಲನ್ನು ಕಳೆದ ವಾರ ಚೀನಾದ ಹುನಾನ್ ಪ್ರಾಂತ್ಯದ ಝಝೌನಲ್ಲಿ ಪ್ರಯೋಗಿಕ ಸಂಚಾರ ಪರೀಕ್ಷೆ ನಡೆಯಿತು. ಆಟೋನಾಮಸ್ ರೇಲ್ ರ‍್ಯಾಪಿಡ್...