2 weeks ago
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವಂತದ್ದು ಏನಾದರೂ ಕುಡೀಬೇಕು ಎನ್ನಿಸುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನವರು ಮಜ್ಜಿಗೆ ಕುಡಿಯಬೇಕು ಅಂತ ಅಂದುಕೊಳ್ಳುತ್ತಾರೆ. ಈ ಮಸಾಲಾ ಮಜ್ಜಿಗೆಯನ್ನು ಕುಡಿದಂತೆ ಸುಲಭವಾಗಿ ತಯಾರಿಸಬಹುದು. ಹೇಗೆ ತಯಾರಿಸಬಹುದು ಎನ್ನುವುದಕ್ಕೆ ಇಲ್ಲಿ ಮಸಾಲಾ ಮಜ್ಜಿಗೆ ಮಾಡುವ ಸಿಂಪಲ್ ವಿಧಾನವನ್ನು ನೀಡಲಾಗಿದೆ. ಬೇಗಾಗುವ ಸಾಮಾಗ್ರಿಗಳು * ಮೊಸರು – 1 ಕಪ್ * ಪುದಿನ – 1/2 ಕಪ್ * ಕೊತ್ತಂಬರಿ ಸೊಪ್ಪು – 1/2 ಕಪ್ * ಉಪ್ಪು – 2 ಟೀ ಚಮಚ * […]
4 weeks ago
ಕರ್ನಾಟಕ ಶೈಲಿಯ ಪ್ರಮುಖ ಪಾಕವಿಧಾನಗಳಲ್ಲಿ ಹೆಸರು ಬೇಳೆ ಕೋಸಂಬರಿಯೂ ಒಂದಾಗಿದೆ. ಇದನ್ನು ಉತ್ಸವ ಹಾಗೂ ಹಬ್ಬಗಳಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೆಸರು ಬೇಳೆ ಕೋಸಂಬರಿ ಮಾಡೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು * ಹೆಸರು ಬೇಳೆ – 50 ಗ್ರಾಂ * ಬಿಡಿಸಿದ ದಾಳಿಂಬೆ ಕಾಳು – 1/4 ಕಪ್ * ಸೌತೆಕಾಯಿ-...
1 month ago
ಲಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದನ್ನು ಮಾಡುವ ವಿಧಾನ ಗೊತ್ತಿದ್ದರೆ ಸುಲಭದಲ್ಲಿ ಮಾಡಬಹುದು. ಅಂಗಡಿಯಲ್ಲಿ ಸಿಗೋ ಲಡ್ಡುಗಿಂತ ಮನೆಯಲ್ಲಿಯೇ ಎಣ್ಣೆ ಮತ್ತು ತುಪ್ಪ ಬಳಸದೆ ತಯಾರು ಮಾಡಬಹುದು. ಹೀಗಾಗಿ ಆರೋಗ್ಯಕರವಾದ ಸಿಂಪಲ್ ಲಡ್ಡು ಮಾಡುವ ವಿಧಾನ ಇಲ್ಲಿದೆ. ಬೇಕಾಗುವ...
2 months ago
ಸಂಜೆ ವೇಳೆಯ ಕಾಫಿ, ಟೀ ಜೊತೆಗೆ ಏನಾದ್ರೂ ಸ್ನ್ಯಾಕ್ ಸೇವಿಸಬೇಕು ಅಂತಾ ಎಲ್ಲರ ಮನಸ್ಸು ಚಡಪಡಿಸುತ್ತದೆ. ಕೆಲಸದ ಒತ್ತಡದಲ್ಲಿ ಸ್ಪೈಸಿಯಾಗಿ ಏನಾದ್ರೂ ಮಾಡೋಣ ಅಂದ್ರೆ ಟೈಮ್ ಇಲ್ಲ ಅಂತಾ ಹೇಳ್ತಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ವೆಜ್ ಕಬಾಬ್ ಮಾಡುವ ಸಿಂಪಲ್ ರೆಸಿಪಿ...
4 months ago
ನಾಳೆ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿರುತ್ತಾರೆ. ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಅಂದುಕೊಂಡಿರುತ್ತೀರಾ. ಆದರೆ ದಿನಾ ಮಾಡುತ್ತಿರುವ ಸಿಹಿಯನ್ನೇ ಮಾಡಲು ಬೇಸರ. ಹೊಸ ವರ್ಷಕ್ಕೆ ಹೊಸದಾಗಿ ಸ್ವೀಟ್ ಮಾಡಬೇಕು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಆಗಿ ಆ್ಯಪಲ್ ಹಲ್ವಾ ಮಾಡುವ ವಿಧಾನ. ಬೇಕಾಗುವ...
4 months ago
ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಚಾಕಲೇಟ್ ಫ್ಲೇವರ್ ಅಂದ್ರೆ ಅಚ್ಚುಮೆಚ್ಚು. ಕೇಕ್ ಗಳನ್ನು ಅಂಗಡಿಯಿಂದ ತಂದು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಹೇಗೆ? ಅದರಲ್ಲೂ ಕೇವಲ 5 ನಿಮಿಷದಲ್ಲೇ ಕೇಕ್ ರೆಡಿ ಮಾಡೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ...
6 months ago
ಅಂಗಡಿಯಲ್ಲಿ ಸಿಗೋ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಖಾಜು ಬರ್ಫಿ ಹೇಸರು ಕೇಳಿದ್ರೆನೇ ಬಾಯಲ್ಲಿ ನೀರು ಬರುತ್ತೆ. ಇಂತಹ ಖಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಗೋಡಂಬಿ- 1...
6 months ago
ಈಗಂತೂ ಪ್ರತಿದಿನ ಮಳೆ. ಇಂಥ ವೆದರ್ನಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೊರಗೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಮಾಡೋಣ ಅಂದರೆ ಗೊತ್ತಿರೊ ತಿಂಡಿ ಮಾಡಿ ತಿಂದು ಬೇಜಾರು. ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಮತ್ತು ಸ್ಪೈಸಿ ಗಿರ್ಮಿಟ್ ಮಾಡೋ...